ಈ ಜನಗಳೆ ಒಂತರಾ ವಿಚಿತ್ರ.ಯಾಕಂದ್ರೆ ಯಾವುದನ್ನು ಹೇಗೆ ಮಾಡಬೇಕು ಹಾಗೆ ಮಾಡೋದಿಲ್ಲ.ಅವರದೇ ಭಿನ್ನ ವಿಭಿನ್ನ ಶೈಲಿಗಳಲ್ಲಿ ಮಾಡಲು ಹೋಗಿ ಹಾಸ್ಯಕ್ಕಿಡಾಗ್ತಾರೆ. ಹಾಗೆ ಇಲ್ಲೊಬ್ಬರು ಇದ್ದಾರೆ ನೋಡಿ. ಇವರು ಐಸ್ ಕ್ರೀಮ್ ಹೀಗೂ ತಿನ್ನಬಹುದು ಅಂತ ತೋರಿಸಿದ್ದಾರೆ.
ಈ ಐಸ್ ಕ್ರೀಮ್ ತಿನ್ನೋ ವೀಡಿಯೊ ನೋಡಿದ್ರೆ ನಿಮ್ಗೆ ನಗು ಬರ್ದೇ ಇರಲ್ಲ…