‘ಕುಣಿಯಕ್ಕೆ ಬಾರ್ದೊರು, ನೆಲ ಡೊಂಕು ಅಂದ್ರಂತೆ’ ಅನ್ನೋ ಗಾದೆ ಮಾತಿದೆ. ಇದು ನಿಜಾ ಕೂಡ.ಯಾಕಂದ್ರೆ ಜೀವನದಲ್ಲಿ ಏನು ಮಾಡಲಿಕ್ಕೆ ಆದೋರು, ಈ ರೀತಿ ಕುಂಟು ನೆಪಗಳನ್ನು ಸಾಮಾನ್ಯ. ಆದ್ರೆ ಮನುಷ್ಯ ಮನಸ್ಸು ಮಾಡಿದ್ರೆ, ಅವನಿಗೆ ಅಂಗವಿಕಲತೆ ಇರಲಿ, ಬೇರೆ ಏನೇ ಇರಲಿ, ಯಾವುದು ಅಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿರುವ ಚಿತ್ರಗಳೇ ಸಾಕ್ಷಿ.
ಈ ಚಿತ್ರಗಳನ್ನು ನೋಡಿದ್ರೆ ಎಂತಾ ಸೋಮಾರಿಗೂ, ಕೂಡ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಲೇಬೇಕು ಅಂತ ಅನ್ನಿಸದೆ ಇರಲ್ಲಾ…
ಎರಡೂ ಕಾಲು ಇಲ್ದೇ ಇರುವ, ಇವರು ಹೇಗೆ ಕಂಬಿ ಕೆಲಸ ಮಾಡುತ್ತಿದ್ದಾರೆ ನೋಡಿ…
ಕೈಗಳು ಇಲ್ದೇ ಇದ್ರೂ, ಕೂಡ ಸುಂದರ ಚಿತ್ರ ಬಿಡಿಸಬಹುದು…
ನಾವೂ ಕೂಡ ಮೊಬೈಲ್ ಆಪರೇಟ್ ಮಾಡ್ತೀವಿ…
ನಾನೇ ಮಾಡ್ತೀನಿ,ನಿಮಗೆ ಆಗಲ್ವಾ…
ಇವರ ಆತ್ಮವಿಶ್ವಾಸಕ್ಕೆ ನಮ್ಮದೊಂದು ನಮಸ್ಕಾರ…
ಎಂತಹವರನ್ನೂ ಒಡೆದೆಬ್ಬಿಸುತ್ತೆ ಈ ಚಿತ್ರ…
ನಾನೂ ಕೂಡ ಮಗುವನ್ನು ಮುದ್ದಿಸಿ ಮಲಗಿಸಬಲ್ಲೇ…
ಅಂಗವೈಕಲ್ಯವಿದ್ದರೇನು ಛಲ ನನ್ನಲ್ಲಿದೆ…
ಮನಸ್ಸು ಮಾಡಿದ್ರೆ ಯಾವುದೂ ಕಷ್ಟವಲ್ಲ…
ಯಾವುದೇ ಕೆಲಸ ಆಗಿರಲಿ ಮಾಡುವ ಛಲ ನನ್ನಲ್ಲೂ ಇದೆ…
ಮನಸ್ಸಿದ್ರೆ ಮಾರ್ಗ…
ನನ್ನ ಮಗುವಿಗೆ ನಾನೇ ಬಟ್ಟೆ ತೊಡಿಸಬಲ್ಲೆ…
ಆ ದೇವರು ನನಗೆ ಕೈಗಳನ್ನು ಕೊಡದಿರಬಹುದು, ಆದ್ರೆ ನಾನು ಆ ದೇವರ ಮೂರ್ತಿಯನ್ನೇ ಮಾಡಬೇಲ್ಲೇ…
ನಮಗೂ ಗುರಿ ಇದೆ…
ನಿಮ್ಮ ಕರುಣೆ ನಮಗೆ ಬೇಡ,ಪ್ರೋತ್ಸಾಹ ಕೊಡಿ…
ನಾನೂ ಓಡಬಲ್ಲೆ…
ಸೋಮಾರಿಗಳೇ ನನ್ನನ್ನು ಸ್ವಲ್ಪ ನೋಡಿ…