ನಾವು ದಿನಾಲೂ ಬಳಸುವ ಕೆಲವು ತಿಂಡಿ ತಿನಿಸುಗಳಿಂದ, ನಮಗೆ ಅರಿವಿಲ್ಲದಂತಯೇ ಕೆಲವೊಂದು ಪ್ರಭಾವಗಳು ನಮ್ಮ ದೇಹದ ಮೇಲೆ ಆಗುತ್ತವೆ.ಅದರಲ್ಲಿ ನಿದ್ದೆಯೂ ಒಂದು. ಹೌದು, ಕೆಲವೊಂದು ತಿಂಡಿಗಳು ನಮಗೆ ಗೊತ್ತಿಲ್ಲದೇ ನಿದ್ದೆ ಬರಿಸುತ್ತವೆ.
ಅವುಗಳಲ್ಲಿ ಕೆಲವೊಂದನ್ನು ಕೊಡಲಾಗಿದೆ…ಮುಂದೆ ಓದಿ…
ಹಾಲಿನ ಉತ್ಪನ್ನಗಳು:-
ಹೌದು, ನಾವು ಸಿಟಿಯ ಒಂದಿಲ್ಲೊಂದು ರೀತಿಯಾಗಿ ಈ ಡೇರಿ ಪ್ರಾಡಕ್ಟ್ಸ್ ನ ಬಳಸುತ್ತಲೇ ಇರುತ್ತೇವೆ, ಅದು ಹಾಲು ಆಗಿರಲಿ, ಮೊಸರಾಗಿರಲಿ, ಅಥವಾ ಹಾಲಿನ ಉತ್ಪನ್ನವಾದ ಯಾವುದೇ ರೀತಿಯ ಸಿಹಿ ತಿಂಡಿಯಾಗಿರಲಿ ಇವುಗಳು ಖಂಡಿತ ನಿಮಗೆ ನಿದ್ದೆ ತರಿಸುತ್ತವೆ.
ಅನ್ನ
ಹೌದು, ಅನ್ನದಲ್ಲಿರುವ ಎತೇಚ್ಚವಾದ ಗ್ಲುಕೋಸ್ (GLUCOSE) ಅಂಶವು ಊಟವಾದ ನಂತರ ನಿಮಗೆ ನಿದ್ದೆತರಿಸಲು ಸಹಕಾರಿಯಾಗುತ್ತದೆ ಅದರಲ್ಲೂ ಸಂಶೋಧನೆಗಳ ಪ್ರಕಾರ ಬಾಸುಮತಿ ಅನ್ನವು ಹೆಚ್ಚು ಪರಿಣಾಮಕಾರಿಯೆಂದು ತಿಳಿದುಬಂದಿದೆ.
ಬಾಳೆಹಣ್ಣು
ಹೌದು, ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಮೆಗ್ನೀಷಿಯಂ ಹಾಗು ಸಕ್ಕರೆಯ ಅಂಶ ನಮಗೆ ನಿದ್ದೆಯನ್ನು ತರಿಸುತ್ತದ್ದೆ.
ಬಾದಾಮಿ
ಹೌದು, ಹಲವಾರು ದಿನನಿತ್ಯ ಬಳಸುವ ಬಾದಾಮಿ ಒಂದು ಅತ್ಯುನ್ನತ ಪೌಷ್ಟಿಕಾಂಶಗಳ ಆಗರ ಆದರೆ ನೀವು ನಿದ್ದೆ ಬದಕರಾಗಿದ್ದರೆ ಬಡಕರಾಗಿದ್ದರೆ ದಯವಿಟ್ಟು ಬಾದಾಮಿಯಿಂದ ದೂರಯಿರಿ..
ಕುಂಬಳಕಾಯಿ ಬೀಜಗಳು
ಹೌದು, ಕುಂಬಳಕಾಯಿ ಬೀಜಗಳಲ್ಲಿ ಎತೇಚ್ಚವಾದ ಜಿಂಕ್ (ZINC) ಹಾಗು ಮೆಗ್ನೀಷಿಯಂ ಅಂಶವಿರುವುದರಿಂದ ನಿಮಗೆ ಮನಃಶಾಂತಿ ಹಾಗು ನಿರಾಳತೆ ಕೊಡುವುದರ ಜೊತೆಗೆ ನಿದ್ದೆಯನ್ನು ತರಿಸುತ್ತದೆ.