Woman with coins in jar

ಉಪಯುಕ್ತ ಮಾಹಿತಿ

ನೀವು ದುಡ್ಡು ಉಳಿಸಬೇಕು, ಅಂದ್ರೆ ಮಾತ್ರ ಓದಿ..ಶೇರ್ ಮಾಡಿ..

By admin

April 22, 2018

ಏನ್ಮಾಡಿದರು ಖರ್ಚು ಕಡಿಮೆ ಆಗ್ತಿಲ್ಲ !!!!! ನಮ್ಮನ ಬಡವರು ಅಂತ ನಾವೇ ಕರೆದುಕೊಳ್ಳೋ ಸ್ಥಿತಿ ಬಂದ್ಬಿಟ್ಟಿದೆ. ಇದಕ್ಕೆ ಸರಿಯಾದ ಪರಿಹಾರ ನಿಮ್ಮ ಹತ್ತಿರಾನೆ ಇದೆ. ಈ ಹಳ್ಳಿ ಹುಡುಗರು ಮಾಡುವ ಬುದ್ದಿವಂತಿಕೆ ಮಾಡಿ ಸಾಕು – ಏನದು ತಿಳಿಹಿರಿ.

1. ಹಣವನ್ನು ಕೂಡಿಡುವ ಬುದ್ದಿ ಇದ್ದರೆ ಸಾಕು : ಅಲ್ಲಿ ಇಲ್ಲಿ ಸಿಗುವ ಹಣ ಕೂಡಿಡಿ.  ದಿನ 5 ರೂ ಅಂದ್ರು ವಾರಕ್ಕೆ 35 ರೂ, ತಿಂಗಳಿಗೆ 150ರೂ. ವರ್ಷಕ್ಕೆ 1800ರೂ.

2. ಹಳೇ ಪೇಪರ್, ಪುಸ್ತಕ ಮಾರಿ ಉಳಿತಾಯ ಮಾಡಿ: ವರ್ಷಕ್ಕೆ ಒಂದು ಬಾರಿ ಪೇಪರ್ ಮಾರಿ ತುಂಬ ಹಣಗಳಿಸಬಹುದು. 11ಕೆಜಿ ಪೇಪರ್ 15ರೂ ಅಂದುಕೊಂಡ್ರೆ ವರ್ಷಕ್ಕೆ 18 ಕೇಜಿಗೆ 270ಅದೇ ಪುಸ್ತಕ 7ರೂ ಆದರೆ ವರ್ಷಕ್ಕೆ 50ಪುಸ್ತಕಗಳು 350ರೂ. ಮೊತ್ತ 620ರೂ.

3. ಹಣ್ಣುಗಳನ್ನು ಒಂದೇ ಅಂಗಡಿಯಲ್ಲಿ ತಗೋಳೋಬದಲು ಬೇರೆ ಬೇರೆ ಅಂಗಡಿಯಲ್ಲಿ ಹಣ ತಿಳಿದು ಖರೀದಿಸಿ: 50 ರೂ ವೆತ್ಯಾಸ ಅಂದ್ರು ವಾರಕ್ಕೆ 100ರೂ ತಿಂಗಳಿಗಿಗೆ 450 ರೂ ವರ್ಷಕ್ಕೆ 5400 ರೂ!

4. ಜಿಮ್ ಗಳಿಗೆ ವರ್ಷಕ್ಕೆ ದುಡ್ಡು ಕಟ್ಟಬೇಡಿ ನೀವು ವರ್ಷಪೂರ್ತಿ ಜಿಮ್ ಮಾಡ್ತೀರಾ ಅಂತ ಏನ್ ಗ್ಯಾರಂಟಿ.

5. ಸಣ್ಣ ಪುಟ್ಟ ತರಕಾರಿ ಮನೆ ಅತ್ತಿರಾನೇ ಬೆಳೆದು ಉಪಯೋಗಿಸಿ: ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಸೊಪ್ಪುಗಳು. ಇದರಿಂದ ಉಳಿತಾಯ

6. ಹೊಸ ವಸ್ತುಗಳು ತೆಗೆಯೋ ಬದಲು ಹಳೇ ವಸ್ತುಗಳ (second handle) ಬಗ್ಗೆ ವಿಚಾರಿಸಿ ( olx, quikr ಮುಂತಾದಕಡೆ ಹಳೇ ವಸ್ತುಗಳು ಸಿಗಬಹುದು)

7. ಬಾಡಿಗೆ ಮನೆಯವರು ಮನೆ ಅಗ್ರಿಮೆಂಟ್ ಮಾಡಿಸುವಾಗ ಉಷಾರಾಗಿ ಇದ್ದು ಏನೇ ರಿಪೇರಿ ಬಂದ್ರು ಓನರ್ ಅವರೇ ಮಾಡಿಸಬೇಕು ಅಂತ ಬರೆಸಿ: ಇದರಿಂದ 1000 ರೂ ಉಳಿಸಿ.

8. ನಿಮ್ಮ ಗಾಡಿ ಟೈರ್ಗಳಲ್ಲಿ ಗಾಳಿ ಸರಿಯಾಗಿದ್ರೆ ಮೈಲೇಜ್ ಜಾಸ್ತಿ:  ಇದರಿಂದ ವರ್ಷಕ್ಕೆ 600 ರೂ ಉಳಿಸಬಹುದು

9. ಮನೆ ತರ್ಸಿಗೆ ಬಿಳಿ ಬಣ್ಣ ಅಕೋದ್ರಿಂದ ಮನೆ ತಣ್ಣನೆ ಇರುತ್ತದೆ ಇದರಿಂದ ಫ್ಯಾನ್ ಮತ್ತು  AC ಇಂದ ಸ್ವಲ್ಪ ಹಣ ಉಳಿಸಿ.

10. ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡೋ ಮುಂಚೆ ಹಿಸ್ಟರಿ ಡಿಲೀಟ್ ಮಾಡಿ ಮತ್ತು ಹೊಸ ಇಮೇಲ್ ಯೂಸ್ ಮಾಡಿ ಇದರಿಂದ ಆಫರ್ಸ್ಗಳು ಸಿಗೋದ್ರಿಂದ ಒಳ್ಳೆ ಉಳಿತಾಯ.