ವಿಚಿತ್ರ ಆದರೂ ಸತ್ಯ

ಈ ಮಗುವಿನ ತೂಕ ಇದ್ದಕ್ಕಿದ್ದಂತೆ ದಿಢೀರನೆ ಜಾಸ್ತಿಯಾಗುತ್ತಾ ಹೋಗುತ್ತೆ..!ಏಕೆ ಗೊತ್ತಾ..???

By admin

January 24, 2018

ಈ ಮಗು ತಿಂಗಳಿಗೆ 2 ಕೆಜಿ ಜಾಸ್ತಿ ಆಗ್ತಾ ಇದೆಯಂತೆ! ಮಗುವಿನ ತೂಕ ಹೆಚ್ಚಾಗದಂತೆ ತಡೆಯಲು ಹೆತ್ತವರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಚಿಕಿತ್ಸೆಗಾಗಿಯೇ ತಿಂಗಳಿಗೆ ಬರೋಬ್ಬರಿ  2.5 ಇಂದ 3 ಲಕ್ಷ ರೂಪಾಯಿ ಖರ್ಚಾಗುತ್ತಿದೆಯಂತೆ.

ಆದ್ರೂ ಮಗುವಿನ ತೂಕ ಕಡಿಮೆಯೂ ಆಗ್ತಿಲ್ಲ, ತೂಕ ಏರದಂತೆ ತಡೆಯಲು ಕೂಡ ಸಾಧ್ಯವಾಗುತ್ತಿಲ್ಲ. ಮಗುವಿನ ಪ್ರಾಣಕ್ಕೆ ಕೂಡ ಅಪಾಯವಿದ್ದು, ಹೆತ್ತವರು ಭಯಗೊಂಡಿದ್ದಾರೆ.

ಮಗುವಿನ ತೂಕ ದಿಢೀರನೆ ಹೆಚ್ಚಳವಾಗಲು ಶುರುವಾಗ್ತಿದ್ದಂತೆ ಪೋಷಕರು ಆತನನ್ನು ವೈದ್ಯರ ಬಳಿ ಕರೆದೊಯ್ದಿದ್ದರು. ಆದ್ರೂ ಪ್ರಯೋಜನವಾಗಿಲ್ಲ, ಮಗುವಿಗೆ ಚಿಕಿತ್ಸೆ ಕೊಡಿಸಲು ಹಣದ ಅಗತ್ಯವಿದ್ದು, ಟರ್ಕಿಯ ಅಧ್ಯಕ್ಷರ ಮೊರೆಹೋಗಲು ದಂಪತಿ ತೀರ್ಮಾನಿಸಿದ್ದಾರೆ.

ಎಲ್ಲಾ ಮಕ್ಕಳಂತೆ ಆತ ಕೂಡ ನಡೆಯಬೇಕು, ಓಡಬೇಕು, ಆಟವಾಡಿ ನಲಿಯಬೇಕು ಅನ್ನೋದು ಹೆತ್ತವರ ಆಸೆ.ಆದ್ರೆ ತೂಕವು ಇಳಿಯುತ್ತಿಲ್ಲಾ.