ಹಣ ಕಾಸು

ಈ ದೇಶಗಳಲ್ಲಿ ನಮ್ಮ ದೇಶದ ಒಂದು ರೂಪಾಯಿಗೆ ಇರುವ ಬೆಲೆ ಕೇಳಿದ್ರೆ ನೀವ್ ಶಾಕ್ ಆಗ್ತೀರಾ..!ಏಕೆ ಗೊತ್ತಾ?ಈ ಲೇಖನ ಓದಿ…

By admin

December 12, 2017

ನಮ್ಮ ಭಾರತ ದೇಶದಲ್ಲಿ ಹಣದ ವಿಷಯದ ಬಗ್ಗೆ ಮಾತನಾಡುವಾಗ ನಮ್ಮ ರುಪಾಯಿಯನ್ನು ಬೇರೆ ದೇಶದ ಕರೆನ್ಸಿಗಳ ಜೊತೆ ಹೋಲಿಸಿ ಮಾತನಾಡುವುದುಂಟು. ಅದರಲ್ಲೂ ಅಮೇರಿಕಾದ ಡಾಲರ್ ಜೊತೆಗೆ  ಹೋಲಿಸಿಕೊಂಡು ಮಾತನಾಡುವುದು ಜಾಸ್ತಿ.

ಅದರಲ್ಲೂ ನಮ್ಮ ರುಪಾಯಿ ಮುಂದೆ ಡಾಲರ್ ಮೌಲ್ಯ ಜಾಸ್ತಿ ಇರುವುದರಿಂದ ಅದರ ಬಗ್ಗೆಯೇ ನಮ್ಮಲ್ಲಿ ಚರ್ಚೆ ನಡೆಯುತ್ತದೆ. ಆದರೆ ನಮಗೆ ಗೊತ್ತೇ ಇಲ್ಲದ ವಿಷಯ ಏನಪ್ಪಾ ಅಂದ್ರೆ ಜಗತ್ತಿನಲ್ಲಿ ನಮ್ಮ  ದೇಶದ ರುಪಾಯಿಗಿಂತ ಕಡಿಮೆ ಬೆಲೆಯುಳ್ಳ ಕರೆನ್ಸಿ ದೇಶಗಳು ಬಹಳಷ್ಟಿವೆ.

ಅಷ್ಟೇಕೆ ನಮ್ಮ ನೆರೆಹೊರೆಯ ದೇಶಗಳಾದ  ಶ್ರೀಲಂಕಾ,ಪಾಕ್, ನೇಪಾಳಕ್ಕೆ,ಹೋಲಿಸಿದರೆ ನಮ್ಮ ಕರೆನ್ಸಿ ಬೆಲೆ ಹೆಚ್ಚು!!

ಕೆಲವು ದೇಶಗಳಲ್ಲಿ ನಮ್ಮ ಒಂದು ರುಪಾಯಿಗೆ  ಅಲ್ಲಿ 800 ರುಪಾಯಿ ಮೌಲ್ಯವಿದೆ ಎಂದರೆ  ನಿಮ್ಗೆ ಶಾಕ್ ಆಗದೆ ಇರಲ್ಲ.

ಹಾಗಾದ್ರೆ ಯಾವ ಯಾವ ದೇಶಗಳಲ್ಲಿ ನಮ್ಮ ರೂಪಾಯಿಗೆ ಮೌಲ್ಯ ಜಾಸ್ತಿ ಎಂದು ತಿಳಿಯಲು ಮುಂದೆ ಓದಿ…

ಬೆಲಾರಸ್:- 1 ರುಪಾಯಿ = 216 ರೂಬೆಲ್

ಪೆರುಗ್ವೆ :- 1 ರುಪಾಯಿ = 74.26 ಗುರಾನಿ

ಕಾಂಬೋಡಿಯಾ :- 1 ರುಪಾಯಿ = 63.93 ರಿಯಾಲ್

ಇಂಡೋನೇಷಿಯಾ :- 1 ರುಪಾಯಿ = 197.02 ಇಂಡೋನೇಷಿಯಾ ರುಪಯ್ಯ

ಮಂಗೋಲಿಯಾ :- 1 ರುಪಾಯಿ = 33.31 ಮಂಗೋಲಿಯಾ ತುಗ್ರಿಕ್

 

ಕೋಸ್ಟರೀಕಾ:- 1 ರುಪಾಯಿ = 8.24 ಕೋಸ್ಟರಿಕ ರುಪಿ

ಶ್ರೀಲಂಕಾ :- 1 ರುಪಾಯಿ = 2.08 ಶ್ರೀಲಂಕ ರುಪಿ

ನೇಪಾಳ :- 1 ರುಪಾಯಿ = 1.6 ನೇಪಾಳ್ ರುಪಿ

ಉಬ್ಜೇಕಿಸ್ತಾನ್ :- 1 ರುಪಾಯಿ = 44.76 ಉಬ್ಜೇಕಿಸ್ತಾನ್ ಸಮ್

ಎಮನ್ :- 1 ರುಪಾಯಿ = 3.74 ಎಮನ್ ರಿಯಾಲ್

ಇರಾನ್ :- 1 ರುಪಾಯಿ = 475.25 ಇರಾನ್ ರಿಯಾಲ್

ವಿಯಟ್ನಾಂ :- 1 ರುಪಾಯಿ = 343.66 ವಿಯಟ್ನಾಂ ಡಂಗ್

ಪಾಕಿಸ್ತಾನ್ :- 1 ರುಪಾಯಿ = 1.58 ಪಾಕಿಸ್ತಾನಿ ರುಪಿ