ಗ್ಯಾಜೆಟ್

ಈ ಡಿವೈಸ್’ನಿಂದ ಕೇವಲ 7 ಸೆಕೆಂಡುಗಳಲ್ಲಿ ನೀವು ಯಾವುದೇ ಸಿನಿಮಾವನ್ನು ಡೌನ್ಲೋಡ್ ಮಾಡಬಹುದು.!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ ಶೇರ್ ಮಾಡಿ…

By admin

March 22, 2018

ಈ ಹೊಸ 1,999 ರಲ್ಲಿನ Jio-Fi ಹಾಟ್ಸ್ಪಾಟ್ ಸಾಧನವನ್ನು ಖರೀದಿಸಿದ ನಂತರ ಗ್ರಾಹಕರನ್ನು ಮೂರು ಮೊದಲ ರೀಚಾರ್ಜ್ ಆಯ್ಕೆಗಳ ನಡುವೆ ಆಯ್ಕೆ ಮಾಡಲು ಕೇಳಲಾಗುತ್ತದೆ. ಈ ಆಯ್ಕೆಯನ್ನು ಜಿಯೋ ಎಂಟು ರೀಚಾರ್ಜ್ಗಳಿಗಾಗಿ (ಕಡಿಮೆ ಎಂಟು ತಿಂಗಳಲ್ಲಿ) ದಿನಕ್ಕೆ 1.5GBಗೆ 4G ಡೇಟಾವನ್ನು ಒದಗಿಸುತ್ತಿದೆ.

ರಿಲಾಯನ್ಸ್ ಜಿಯೋ ಭಾರತದಲ್ಲಿ ಮತ್ತೊಂದು ಡಿವೈಸ್ ಬಿಡುಗಡೆ ಮಾಡಿದೆ. ಇದೊಂದು ಹಾಟ್ಸ್ಪಾಟ್ ಸಾಧನವಾಗಿದೆ. ಜಿಯೋದ ಈ JioFi JMR815 ಸಾಧನವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ.

ಜಿಯೋ JioFi JMR815 ಸಾಧನಕ್ಕೆ ಒಂದು ವರ್ಷ ವಾರಂಟಿ ನೀಡ್ತಿದೆ. ಬಳಕೆದಾರರು 150Mbps ಹೈಸ್ಪೀಡ್ ಡೌನ್ಲೋಡ್ ಹಾಗೂ 50ಎಂಬಿಪಿಎಸ್ ವರೆಗೆ ಅಪ್ಲೋಡ್ ಸ್ಪೀಡ್ ಆನಂದಿಸಬಹುದೆಂದು ಜಿಯೋ ಹೇಳಿದೆ. ಅಂದ್ರೆ 1ಜಿಬಿಯ ಒಂದು ಸಿನಿಮಾ ಕೇವಲ 7 ಸೆಕೆಂಡ್ ನಲ್ಲಿ ಡೌನ್ಲೋಡ್ ಆಗಲಿದೆ.ವೈಫೈ ಸಾಧನಕ್ಕೆ 3,000mAH ಬ್ಯಾಟರಿ ನೀಡಲಾಗಿದೆ. ಇದು ಫುಲ್ ಚಾರ್ಜ್ ಆಗಲು 3.5 ಗಂಟೆ ತೆಗೆದುಕೊಳ್ಳುತ್ತದೆ.

ಒಂದೇ ಬಾರಿ 32 ಬಳಕೆದಾರರು ಇದನ್ನು ಬಳಸಬಹುದಾಗಿದೆ. 31 ಬಳಕೆದಾರರು ವೈಫೈ ಜೊತೆ ಹಾಗೂ ಇನ್ನೊಬ್ಬ ಯುಎಸ್ ಬಿ ಜೊತೆ ನೆಟ್ ಸಂಪರ್ಕ ಹೊಂದಬಹುದಾಗಿದೆ. ಕನೆಕ್ಟ್ ಆದ ನಂತ್ರ 4ಜಿ ವೈಸ್ ಆ್ಯಪ್ ಮೂಲಕ ಹೆಚ್ಡಿ ವೈಸ್ ಹಾಗೂ ವಿಡಿಯೋ ಕಾಲ್ ಮಾಡುವ ಅವಕಾಶ ಸಿಗಲಿದೆ.