ದೇಶ-ವಿದೇಶ

ಇವು ಜಿಎಸ್ಟಿ ಅಡಿಯಲ್ಲಿ ಕಡಿಮೆಯಾಗಲಿವೆ.ಏನು ಅಂತ ಗೊತ್ತಾ ನಿಮಗೆ ???

By admin

June 05, 2017

ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಜುಲೈ 1 ರೊಳಗೆ ಜಿಎಸ್ಟಿ ಹೊರತರಲು  ಕೇಂದ್ರ ಮತ್ತು ರಾಜ್ಯಸರ್ಕಾರಗಳು ನಿರ್ಧರಿಸಿವೆ.

ಹಾಗಾದರೆ GST ಎಂದರೇನು?                                                                                                               GST :- Goods and Services Tax (ಸರಕು ಮತ್ತು ಸೇವೆಗಳ ತೆರಿಗೆ).

ಜಿಎಸ್ಟಿ ಅಡಿಯಲ್ಲಿ ಚಿನ್ನದ ಬೆಲೆ, ಉಡುಪು, ಚಿನ್ನದ ಬಿಸ್ಕಟ್ಗಳು, ಪಾದರಕ್ಷೆಗಳು ಅಗ್ಗವಾಗಲಿವೆ.

ಹಣಕಾಸು ಸಚಿವ ಅರುಣ್ ಜೇಟ್ಲಿಯ ನೇತೃತ್ವ ವಹಿಸಿದ್ದ ಜಿಎಸ್ಟಿ ಕೌನ್ಸಿಲ್ ಕೆಲವೊಂದಕ್ಕೆ ತೆರಿಗೆ ವಿದಿಸಿವೆ.

ಜವಳಿ ವಿಭಾಗದಲ್ಲಿ, ರೇಷ್ಮೆ ಮತ್ತು ಸೆಣಬಿನ ನಾರುಗಳಿಗೆ  ವಿನಾಯಿತಿ ಮಾಡಲಾಗಿದೆ,                                   ಆದರೆ ಹತ್ತಿ ಮತ್ತು ನೈಸರ್ಗಿಕ ನಾರು ಮತ್ತು ಎಲ್ಲಾ ವಿಧದ ನೂಲುಗಳಿಗೆ  5 ಶೇಕಡ ಜಿಎಸ್ಟಿ ವಿಧಿಸಲಾಗುವುದು.

ಹಾಗೂ ಮಾನವ ನಿರ್ಮಿತ ಫೈಬರ್ ಮತ್ತು ನೂಲುಗಳಿಗೆ  18% ಶೇಕಡ ಜಿಎಸ್ಟಿ ವಿಧಿಸಲಾಗುವುದು.