ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗಿನ ಸೋಶಿಯಲ್ ಮಿಡಿಯಾಗಳಾದ ಫೇಸ್ಬುಕ್,ಟ್ವಿಟ್ಟರ್, ಹಾಗೂ ಯೂ ಟೂಬ್’ಗಳಲ್ಲಿ ರಾತ್ರೋ ರಾತ್ರಿ ಫೇಮಸ್ ಆದವರಿದ್ದಾರೆ. ಅವರು ಹೇಗಿದ್ದಾರೆ ಅನ್ನುವುದು ಮುಖ್ಯ ಅಲ್ಲ. ಅವರಲ್ಲಿ ಏನು ಟ್ಯಾಲೆಂಟ್ ಇದೆ ಅನ್ನುವುದು ಮುಖ್ಯ. ಅಂತಹ ಟ್ಯಾಲೆಂಟ್ ಇದ್ದವರು ಸೋಶಿಯಲ್ ಮಿಡಿಯಾಗಳಿಂದ ಸೂಪರ್ ಸ್ಟಾರ್ ಆಗಬಹುದು.
ಅಂದ ಹಾಗೆ ಎರಡು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಬಾಂಗ್ಲಾದೇಶದ ವ್ಯೆಕ್ತಿಯೊಬ್ಬ ತನ್ನ ಒಂದು ಆಲ್ಬುಮ್ನಿಂದ ಸೂಪರ್‌ಸ್ಟಾರ್ ಆಗಿದ್ದಾನೆ. ಶಾಕ್ ಆಗ್ಬೇಡಿ ಮುಂದೆ ಓದಿ…
ಅಷ್ಟೊಂದು ರೂಪವಂತನಲ್ಲದ ಈತನ ಒಂದು ಫೋಟೋಗಾಗಿ ಹುಡುಗಿಯರು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಾರೆ. ಈತ ಈಗ ಸೋಶಿಯಲ್ ಮೀಡಿಯಾ ಮತ್ತು ಯೂ ಟೂಬ್’ಗಳಲ್ಲಿ ಫೇಮಸ್ ಆಗಿದ್ದಾನೆ. ಅವನೇ ಬಾಂಗ್ಲಾದೇಶದ ಸೂಪರ್‌ಸ್ಟಾರ್ ಅಲೋಂ .
ಯಾರೂ ಈ ಅಲೋಂ:-
ಅಷ್ಟೊಂದು ಸ್ಪುರದ್ರುಪನಲ್ಲದ ಅಲೋಮ್ 2008ರಲ್ಲಿ ತನ್ನ ಕೆರಿಯರ್ ಶುರುಮಾಡಿದ್ದರು. ತನ್ನಲ್ಲಿ ಪ್ರತಿಭೆ ಇದ್ದರೂ ಅದಕ್ಕೆ ತಕ್ಕ ಅವಕಾಶಗಳು ಸಿಗದೇ ಬಹಳ ಕಷ್ಟಪಟ್ಟಿದ್ದಾರೆ. ಬಹಳ ವರ್ಷಗಳಿಂದ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಸಾಗಿಸಲು ಕೆಲವು ಕೆಲಸಗಳನ್ನು ಮಾಡಿ ನಿಧಾನವಾಗಿ ತನ್ನ ಕೆರಿಯರ್’ನತ್ತ ಹೆಜ್ಜೆ ಹಾಕಿದ್ದಾನೆ. ರೂಪವಂತನಲ್ಲದ ಕಾರಣ ಸಿನೆಮಾದವರು ಸಹ ಅವಕಾಶ ಕೊಡದೆ ಅವನನ್ನು ದೂರ ತಳ್ಳಿದ್ದಾರೆ. ಇತ್ತ ಸ್ವಂತ ಸಿನೆಮಾ ಮಾಡಲು ಆರ್ಥಿಕ ಸಹಾಯವಿಲ್ಲದೆ ಬಹಳ ಕಷ್ಟ ಪಟ್ಟಿದ್ದಾನೆ.
ಈಗ ಇವರ ಒಂದು ವರ್ಷದ ಸಂಭಾವನೆ ಎಷ್ಟು ಗೊತ್ತಾ..!
ಇವರು ಬಹಳಷ್ಟು ಬಂಗಾಳಿ ಭಾಷೆಯ ಸಿನೆಮಾಗಳಲ್ಲಿ ನಟಿಸಿದ್ದು 500ಕ್ಕೂ ಹೆಚ್ಚು ಅಲ್ಬಮ್ ಬಿಡುಗಡೆಗೊಳಿಸಿದ್ದಾರೆ. ಅಲೋಮ್‌ರ ಒಂದು ವರ್ಷದ ಸಂಪಾದನೆ ಎರಡು ಕೋಟಿ ರೂಪಾಯಿಗೂ ಮಿಕ್ಕಿದೆ. ಇಷ್ಟು ಹಣವನ್ನು ಬಾಂಗ್ಲಾದೇಶದ ಕ್ರಿಕೆಟರ್‌ಗಳಾಗಲಿ ಸೂಪರ್‌ಸ್ಟಾರ್‌ಗಳಾಗಲಿ ಸಂಪಾದಿಸುವುದಿಲ್ಲ.
ಬಾಂಗ್ಲದೇಶದ ಕಿಂಗ್‌ರೋಮಾನ್ಸಸ್ ಅಲೋಮ್:-
ಹುಡುಗಿಯರು ಈತನನ್ನು ಎಷ್ಟು ಎಷ್ಟ ಪಡುತ್ತಾರೆಂದ್ರೆ ಈತನ ಜೊತೆ ಒಂದು ಸೆಲ್ಫಿ ತೆಗೆಸಿಕೊಳ್ಳಲು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಾರೆ. ಶಾರುಕ್‌ಖಾನ್‌ರಿಗೆ ಕಿಂಗ್ ಆಫ್ ರೋಮಾನ್ಸ್ ಎಂದು ಕರೆಯುವಂತೆ, ಬಾಂಗ್ಲದೇಶದ ಕಿಂಗ್‌ರೋಮಾನ್ಸಸ್ ಅಲೋಮ್ ಆಗಿದ್ದಾರೆ.
ನೋಡೋದಕ್ಕೆ ಸುಂದರನಲ್ಲದ ಅಲೋಮ್‌ನೊಂದಿಗೆ ಸೆಲ್ಫಿ ತೆಗೆದು ಕೊಳ್ಳಲು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಾರೆ. ಬಾಂಗ್ಲಾದೇಶದಲ್ಲಿ ಇವನ ಕ್ರೇಜ್ ಯಾವ ಸ್ಟಾರ್’ಗೂ ಕಡಿಮೆ ಇಲ್ಲ ಎನ್ನುವಂತೆ ಇದೆ.
ಸೂಪರ್ ಸ್ಟಾರ್ ಆಗಿದ್ದು ಹೇಗೆ..!
ಇವರು ಒಂದು ಆಲ್ಬನ್ನು ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ರು. ಅದರಲ್ಲಿ ಬಂದ ಒಂದು ಹಾಡು ಜನರಿಗೆ ತುಂಬಾನೆ ಇಷ್ಟವಾಗಯಿತು. ಹಾಗಾಗಿ ನಿಧಾನವಾಗಿ ಅಲೊಮ್ ಜನರ ಮನಸ್ಸಿನಲ್ಲಿ ಸ್ಥಾನ ಪಡೆದು ಈಗ ಬಾಗ್ಲಾ ದೇಶದಲ್ಲಿ ಸೂಪರ್ ಸ್ಟಾರ್ ಆಗಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರೀತಿಯ ಸ್ನೇಹಿತರೇ ಮನುಷ್ಯ ಪ್ರತಿಯೊಂದನ್ನು ಮಾಡಲು ಜೀವನದಲ್ಲಿ ಆರೋಗ್ಯಕರವಾಗಿ ಬದುಕಲು ಎಷ್ಟೊಂದು ಆಹಾರವನ್ನು ಪ್ರತಿನಿತ್ಯ ನಾವು ಸೇವಿಸುತ್ತಿರುತ್ತಾರೆ ಇಂತಹ ಆಹಾರದಲ್ಲಿ ದೇಹಕ್ಕೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಯಾವ ಸಮಯದಲ್ಲಿ ಯಾವ ಆಹಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕನಿಷ್ಠ ಮಾಹಿತಿಯೂ ಕೂಡ ನಮಗೆ ಇರುವುದಿಲ್ಲ ಅಂಥದ್ದೇ ಒಂದು ಪಾನೀಯವಾದ ಟೀ ಕಾಫಿ ಇದು ದೇಹಕ್ಕೆ ಎಂತಹ ದುಷ್ಪರಿಣಾಮವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ನೀಡುತ್ತೇನೆಂದರೆ ದೇಹವನ್ನು ಯಾವ ಮಟ್ಟಿಗೆ ಹಾಳು ಮಾಡುತ್ತದೆ ಎಂಬುದರ ಬಗ್ಗೆ ಒಂದು ಚಿಕ್ಕ ಮಾಹಿತಿಯನ್ನು ನಾನು…
ಹೋಳಿ ಹಬ್ಬ ಬಂತೆಂದರೆ ಎಲ್ಲೆಲ್ಲೂ ಬಣ್ಣವೇ ಬಣ್ಣ.ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೋಳಿ ಆಡ್ತಾರೆ.ಕೆಲವರು ರಂಗು ರಂಗಾದ ಬಣ್ಣಗಳಿಂದ ಹೋಳಿ ಆಡಿದ್ರೆ, ಕೆಲವರು ಮೊಟ್ಟೆ.ಟೊಮೋಟಗಳಿಂದಲೂ ಹೊಡೆದುಕೊಳ್ಳುತ್ತಾ ಹೋಳಿ ಆಡ್ತಾರೆ.ಆದರೆ ಇಲ್ಲೊಬ್ಬ ಆಸಾಮಿ ಇದ್ದಾನೆ ಇವನು ಹೋಳಿ ಆಡಿರೋ ರೀತಿ ನೋಡಿದ್ರೆ ನಿಮ್ಗೆ ನಗು ಬರ್ರ್ದೆ ಇರಲ್ಲಾ… ದೇವ್ರಾಣೆ ಈ ತರ ಹೋಳಿ ಆಡೋದನ್ನ ನೀವ್ ನೋಡೇ ಇರಲ್ಲಾ.! ಈ ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗ್ತೀರಾ… ಚಿತ್ರಗಳು…
ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.
ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ. ಅವರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಈಗ ಆ ಕಾಲ ಮುಗಿದಿದೆ.
ಈ ತಲೆಮಾರಿನ ಮಕ್ಕಳಿಗೆ ಒಂದರ್ಥದಲ್ಲಿ ಅಪರೂಪದ ವಸ್ತುವೇ ಆಗಿರುವ ಒಂದು ರೂಪಾಯಿಯ ನೋಟು ಚಲಾವಣೆಗೆ ಬಂದು ಇಂದಿಗೆ(ನ.30, 1917) ಸರಿಯಾಗಿ ನೂರು ವರ್ಷ ಸಂದಿದೆ. ಕಿಂಗ್ ಐದನೇ ಜಾರ್ಜ್ ಚಿತ್ರದೊಂದಿಗೆ ಹೊರಬಂದ ಈ ನೋಟಿನ ವಿಶೇಷತೆ ಎಂದರೆ ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ಮುದ್ರಿಸುವುದಿಲ್ಲ. ಬದಲಾಗಿ ಭಾರತೀಯ ಸರ್ಕಾರ ಮುದ್ರಿಸುತ್ತದೆ.
ನಮ್ಮ ಭಾರತೀಯ ಹಿಂದೂ ದೇವಾಲಯಗಳು ತನ್ನದೆಯಾದ ವಿಶೇಷತೆಯನ್ನು ಹೊಂದಿದೆ. ಹಾಗು ಈ ದೇವಾಲಯ ಹಲವಾರು ಮಹತ್ವವನ್ನು ಹೊಂದಿದೆ, ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಪ್ರಸಿದ್ದಿ ಪಡೆದಿದೆ.