ಜ್ಯೋತಿಷ್ಯ

ಇಂದು ಸೋಮವಾರ, 05/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

By admin

March 05, 2018

ಇಂದು ಸೋಮವಾರ, 05/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಶ್ರಮಕ್ಕೆ ತಕ್ಕ ಪ್ರತಿಫಲ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.ಕಾರ್ಯದಲ್ಲಿ ಯಶಸ್ಸು. ಸಂಚಾರದಲ್ಲಿ ಜಾಗ್ರತೆವಹಿಸಿ.ಕಾರ್ಯಗಳಲ್ಲಿ ಶುಭ. ಆರ್ಥಿಕ ವ್ಯವಹಾರದಲ್ಲಿ ಸಫಲತೆ. ವ್ಯಾಪಾರ ಹೂಡಿಕೆಗಳಿಂದ ಲಾಭ.

ವೃಷಭ :-

ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾದ ಸೌಕರ್ಯ ಸಿಗಲಿದೆ. ವಿದ್ಯಾರ್ಥಿಗಳು ಉತ್ತಮ ದಿನವಾಗಿದೆ. ಸಾಂಸಾರಿಕವಾಗಿ ತಾಳ್ಮೆ-ಸಮಾಧಾನಗಳಿಂದ ನೆಮ್ಮದಿ. ಬಂಧುಗಳ ಆಗಮನ ಸಾಧ್ಯತೆ. ಆರ್ಥಿಕವಾಗಿ ಲಾಭ ಯಾರಲಿದೆ. ಕುಟುಂಬದಲ್ಲಿ ಸಂತಸ. ನೀವು ಪ್ರಯಾಣ ಮಾಡುವಾಗ ಹಣ ಖರ್ಚು ಮಾಡುವ ಬಗ್ಗೆ ಗಮನ ಇರಲಿ.

ಮಿಥುನ:

ಹಣದ ಪರಿಸ್ಥಿತಿ ಉತ್ತಮ. ಸರಕಾರಿ ಕೆಲಸಗಳು ಸುಗುಮವಾಗಿ ನೆರವೇರಲಿವೆ.ಆರೋಗ್ಯದ  ಬಗ್ಗೆ ಜಾಗ್ರತೆ ಇರಲಿ.ಮನೆಗೆ ಆಗಾಗ ಬಂದುಗಳ ಆಗಮನ.ಹಣ ಖರ್ಚು ಮಾಡುವಾಗ ಜಾಗ್ರತೆ ಇರಲಿ.ಇಂದು ಆದಷ್ಟೂ ತಾಳ್ಮೆ ಮತ್ತು ಶಾಂತಿಯಿಂದ ಇರಿ, ಎಲ್ಲ ಸಮಸ್ಯೆಗಳೂ ನಾಶವಾಗುತ್ತವೆ.

ಕಟಕ :-

ವ್ಯಾಪಾರ ವ್ಯವಹಾರಗಳಿಂದ ಉತ್ತಮ ಆದಾಯ. ಆದಾಯದ ಹೊಸ ಮೂಲಗಳ ಆಗಮನ.ಸಂಗಾತಿಯಿಂದ ನಿಮಗೆ ಸಾಕಷ್ಟು ಸಹಕಾರ. ದೇಹಾರೋಗ್ಯದ ಬಗ್ಗೆ ಜಾಗ್ರತೆ ಇರಲಿ. ಮಕ್ಕಳ ಬಗ್ಗೆ ಗಮನ ಇರಲಿ.

 ಸಿಂಹ:

ಮಕ್ಕಳಿಂದ ಸಂತಸ. ಆರೋಗ್ಯದ ಬಗ್ಗೆ ಗಮನ ಅಗತ್ಯ. ಸಂಚಾರದಲ್ಲಿ ದೇಹಾಯಾಸ. ಸಂಗಾತಿಯ ಸಲಹೆಯನ್ನು ಸ್ವೀಕರಿಸಿ. ವಿದ್ಯಾರ್ಥಿಗಳಿಗೆ ಪ್ರಯತ್ನಬಲ ಅತೀ ಅಗತ್ಯ. ಆಸ್ತಿ ಸಂಪಾದನೆಯಲ್ಲಿ ಪ್ರಗತಿ. ಹಿಂಬಾಲಕರಿಂದಲೇ ಮೋಸ ಹೋಗುವ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ತೊಂದರೆಯೇನೂ ಇಲ್ಲ.

ಕನ್ಯಾ :-

ದೂರದ ಸಂಚಾರದಿಂದ ಸಂಕಷ್ಟ.ಕೋರ್ಟ್ ಕೇಸ್’ಗಳು ನಿಮ್ಮ ಪರವಾಗುವ ಸಾಧ್ಯತೆ. ದೂರ ಸಂಚಾರದಲ್ಲಿ ಸಂತಸ. ಹಳೇ ಮಿತ್ರರ ಸಮಾಗಮನದಿಂದ ಕಾರ್ಯಸಾಧನೆ. ಮಕ್ಕಳ ಅಭ್ಯಾಸದಲ್ಲಿ ಅಭಿವೃದ್ಧಿ.ಬಹುದಿನದ ನಿಮ್ಮ ಕಾರ್ಯ ಕೈಗೂಡುವುದು.

ತುಲಾ:

ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ಕುಟುಂಬದಲ್ಲಿ ಹೊಸಬರ ಆಗಮನ. ಆಸ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಎದುರಾಗಬಹುದು.ಆರೋಗ್ಯದಲ್ಲಿ ವ್ಯತ್ಯಯ. ಮಕ್ಕಳಿಗೆ ಅನಿರೀಕ್ಷಿತವಾಗಿ ಹೊಸ ಉದ್ಯೋಗ.

ವೃಶ್ಚಿಕ :-

ವಾಹನ ಚಾಲನೆಯಲ್ಲಿ ಜಾಗ್ರತೆ ಇರಲಿ. ಸಂಗಾತಿಯೊಂದಿಗೆ ವಿನಾಕಾರಣ ವಿವಾದ. ಬದುಕಿನಲ್ಲಿ ಆಗಾಗ ಅಸ್ತವ್ಯಸ್ತ . ಮೌನದಿಂದ ಕಾರ್ಯ ನಿರ್ವಹಿಸಿರಿ. ಎಲ್ಲ ಸಮಸ್ಯೆಗಳು ನಿವಾರಣೆ. ಶುಭ ಕಾರ್ಯಗಳ ಬಗ್ಗೆ ಚರ್ಚೆ.

ಧನಸ್ಸು:

ವ್ಯವಹಾರಗಳಲ್ಲಿ ಪ್ರಗತಿ. ಕುಲದೇವತಾ ದರ್ಶನ ಭಾಗ್ಯ. ಹಮ್ಮಿಕೊಂಡ ಕಾರ್ಯಗಳು ಸುಗುಮವಾಗಲಿದೆ.ಆರೋಗ್ಯ ಉತ್ತಮವಾಗಿರಲಿದೆ.ಸಂಚಾರದಲ್ಲಿ ಜಾಗ್ರತೆ ಅವಶ್ಯಕ.

ಮಕರ :-

ಸಂಚಾರದಿಂದಾಗಿ ಧನವ್ಯಯ. ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ. ಹಣ ನಿರಂತರವಾಗಿ ಹರಿಯುವುದರಿಂದ, ನೀವು ಸಮಸ್ಯೆಯನ್ನು ಎದುರಿಸುವುದಿಲ್ಲ.  ಆಹಾರ, ನೀರಿನ ವ್ಯತ್ಯಾಸದಿಂದ ಆರೋಗ್ಯ ಸಮಸ್ಯ ಕಾಡಲಿದೆ.

ಕುಂಭ:-

ನೆನೆಸಿದ ಕೆಲಸಕಾರ್ಯಗಳು ನಡೆಯುತ್ತವೆ. ಹಣಕಾಸಿನ ವ್ಯವಹಾರದಲ್ಲಿ ಲಾಭ. ವೈವಾಹಿಕ ಪ್ರಸ್ತಾವ ನೆರವೇರಲಿದೆ. ಭೂ ಸಂಬಂಧಿ ವ್ಯವಹಾರಗಳಿಗೆ ಸರ್ಕಾರಿ ವಲಯದಿಂದ ಉತ್ತಮ ಸಹಕಾರ. ಹೆತ್ತವರ ಜತೆ ಸಮಯ ನಿಮ್ಮದಾಗಲಿದೆ. ನಿಮ್ಮ ಪ್ರೀತಿಪಾತ್ರರಿಂದ ನಿಮಗೆ ಸಾಕಷ್ಟು ಬೆಂಬಲ ಸಿಗಲಿದೆ.

ಮೀನ :-

ಭೂ ಸಂಬಂಧ ವಿಚಾರದಲ್ಲಿ ಅಭಿವೃದ್ಧಿ. ನಿಮ್ಮ ಕುಟುಂಬ ಸದಸ್ಯರ ಜತೆ ಉತ್ತಮ ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ.ದೂರ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ.