ಸಂಬಂಧ

ಸೊಸೆ ಸದಾ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡ್ತಾಳೆ ಎಂದು ಅತ್ತೆ ಮಾಡಿದ್ದು ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ…

549

ಅತ್ತೆ-ಸೊಸೆಯರನ್ನು ಒಟ್ಟಿಗೆ ಕೂರಿಸಿಕೊಂಡು ಮಹಿಳಾ ಆಯೋಗದ ಸದಸ್ಯರು ಮಾತುಕತೆ ನಡೆಸುತ್ತಿದ್ದಾರೆ.ಸೊಸೆ ಸದಾ ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡ್ತಾಳೆ. ಜೊತೆಗೆ ಪೋನ್ ನಲ್ಲಿ ತನ್ನ ತವರಿನವರ ಜೊತೆ ಮಾತನಾಡ್ತಾಳೆ. ಮಾಡಿದ ಅಡುಗೆಯಿಂದ ಹಿಡಿದು ಸಣ್ಣ ಪುಟ್ಟ ವಿಚಾರವನ್ನೂ ತವರಿನವರಿಗೆ ಹೇಳ್ತಾಳೆ ಎಂಬ ದೂರಿನೊಂದಿಗೆ ಮಹಿಳಾ ಆಯೋಗಕ್ಕೆ ಅತ್ತೆಯಂದಿರು ಬರ್ತಿದ್ದಾರೆ. ಇಂಥ ವಿಷ್ಯದಲ್ಲಿ ಮಹಿಳಾ ಆಯೋಗದ ಸದಸ್ಯರು ಮಾತುಕತೆ ನಡೆಸುತ್ತಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಇಂಥ ಅನೇಕ ದೂರು ದಾಖಲಾಗಿದೆ. ಅರೋರಾ ಕಾಲೋನಿ ಅತ್ತೆಯೊಬ್ಬಳು ಸೊಸೆ ಆಗಾಗ ತವರಿಗೆ ಹೋಗ್ತಾಳೆಂದು ದೂರು ನೀಡಿದ್ದಾಳೆ.

ನನ್ನ ಮಕ್ಕಳು ಮನೆಗೆ ಬರುವ ಸಂದರ್ಭ ನೋಡಿ ಸೊಸೆ ತವರಿಗೆ ಹೋಗ್ತಾಳೆ. ಉದ್ದೇಶ ಪೂರ್ವಕವಾಗಿ ಆಕೆ ಹೀಗೆ ಮಾಡ್ತಾಳೆಂದು ಅತ್ತೆ ದೂರಿದ್ದಾಳೆ.

ಇನ್ನೊಂದು ಪ್ರಕರಣದಲ್ಲಿ ಲಾಲ್ ಗಡಿ ನಿವಾಸಿಯೊಬ್ಬಳು ಸೊಸೆ ಪದೇ ಪದೇ ತವರಿನವರ ಜೊತೆ ಮಾತನಾಡ್ತಾಳೆ. ವಾಟ್ಸ್ ಅಪ್ ಚಾಟ್ ನಲ್ಲಿ ಸದಾ ಬ್ಯುಸಿ ಯಿರುತ್ತಾಳೆಂದು ಆರೋಪ ಮಾಡಿದ್ದಾಳೆ. ಈ ಪ್ರಕರಣದಲ್ಲಿ ಸೊಸೆಯಂದಿರು ತಮ್ಮ ಅಭಿಪ್ರಾಯ ಹೇಳಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ