ಆರೋಗ್ಯ

‘ಮುಟ್ಟಿದರೆ ಮುನಿ’ ಗಿಡ ಈ ಔಷಧೀಯ ಗುಣಗಳನ್ನು ಹೊಂದಿದೆ!

2314

ನಾವು ಸಣ್ಣವರಿದ್ದಾಗ ಹೊಲಗಳಲ್ಲಿ, ತೋಟಗಳಲ್ಲಿ ಬೆಳೆಯುವ ಮುಟ್ಟಿದರೆ ಮುನಿ ಗಿಡಗಳನ್ನು ಮುಟ್ಟಿ,ಮುಟ್ಟಿ ಅದು ಮುದುರಿಕೊಳ್ಳುವುದನ್ನು ನೋಡಿ ಭಯವೂ ಆಗ್ತಾಯಿತ್ತು, ಮತ್ತೆ ತುಂಬಾ ಮಜವು ಸಿಗ್ತಾ ಇತ್ತು. ಆ ಗಿಡದ ಬಗ್ಗೆ ಅಸ್ಟು ಬಿಟ್ಟರೆ ಬೇರೆ ನಮ್ಗೆ ಗೊತ್ತಿರಲಿಲ್ಲ.

 

ಈ ಮುಟ್ಟಿದರೆ ಮುನಿ ಗಿಡಗಳನ್ನು ನಾವು ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡಿರುತ್ತೇವೆ, ಇದಕ್ಕೂ ಮೀರಿದ ಸಂಗತಿ ಏನೆಂದರೆ ಮುಟ್ಟಿದರೆ ಮುನಿ ಗಿಡವು  ಹಲವು ಔಷದೀಯ ಗುಣಗಲ್ಲಿ ಹೊಂದಿರೋದು!

ಹಾಗಾದ್ರೆ ಮುಟ್ಟಿದರೆ ಮುನಿ ಗಿಡಗಳಲ್ಲಿ ಏನೆಲ್ಲಾ ಉಪಯೋಗ ಇದೆ ತಿಳಿಯೋಣ….. 

  • ಇದರ ಎಲೆಗಳನ್ನು ತೊಳೆದು ರಸ ಹಿಂಡಿ 1 ರಿಂದ 3 ಚಮಚದಷ್ಟು ರಸವನ್ನು ಎಳನೀರಿನೊಂದಿಗೆ ಸೇರಿಸಿ  ಕುಡಿದರೆ  ಕೆಮ್ಮು ಮತ್ತು ಶ್ವಾಸಕೋಶಗಳ ತೊಂದರೆ ನಿವಾರಣೆಯಾಗುತ್ತದೆ.
  • ಹೆಂಗಸರಲ್ಲಿ ಅತಿಯಾದ ಮುಟ್ಟಿನ  ಸ್ರಾವಗಳಲ್ಲಿ, ಒಂದು ಭಾಗದ  ಇಡೀ ಗಿಡಕ್ಕೆ ನಾಲ್ಕು ಭಾಗ ನೀರನ್ನು ಬೆರೆಸಿ, ಕುಡಿಸಿ ಒಂದು ಭಾಗಕ್ಕೆ ಇಳಿಸಿ, ಶೋಧಿಸಿ.  ಅದಕ್ಕೆ ಒಂದು ಚಿಟಿಕೆ ಸ್ಪಟಿಕ ಅಥವಾ ಆಲಮ್ ಅನ್ನು ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸುವುದರಿಂದ ರಕ್ತ ಸ್ಟ್ಯಾಮ್ಬವಾಗುತ್ತದೆ ಇದನ್ನು ಗಾಯ ತೊಳೆಯುವುದಕ್ಕೆ ಸಹ ಬಳಸಬಹುದು.
  • ಒಂದು ಭಾಗ ಎಲೆಗಳಿಗೆ ಎರಡು ಭಾಗ ಕಾಯಿಸಿದ ಬಿಸಿ ನೀರನ್ನು ಹಾಕಿ ಸುಮಾರು 3 ನಿಮಿಷ ಬಿಟ್ಟ ನಂತರ ಬರುವಂತಹ ಕಷಾಯವನ್ನು ಸೇವಿಸುವುದರಿಂದ  ನಿವಾರಣೆಯಾಗುತ್ತದೆ.
  • ಎಲೆಗಳನ್ನು ಹಾಲಿನಲ್ಲಿ ಅಥವಾ ಕಾಯಿಸಿ ನೀಡಿರುವುದರಿಂದ ರಕ್ತ ಬೀಳುವ ಮೊಳೆ  ರೋಗವನ್ನು ಗುಣಪಡಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ