ಉಪಯುಕ್ತ ಮಾಹಿತಿ

ನೀವು ನಿಂಬೆ ಹಣ್ಣಿನ ರಸ ತೆಗೆದು ಬಿಸಾಡುತ್ತಿರಾ..!ಈ ಲೇಖನ ಓದಿ..

492

ಸಾಮಾನ್ಯವಾಗಿ ನಾವು ಎಲ್ಲಾರ ಮನೆಯಲ್ಲಿ ನಿಂಬೆ ಹಣ್ಣು ರಸ ತೆಗೆದು ಕೊಂಡು ಬಿಸಾಡುವುದು ಸಾಮಾನ್ಯವಾಗಿದೆ. ಆದ್ರೆ ನೀವು ಈ ಸ್ಟೋರಿ ನೋಡಿದ್ರೆ ಬಿಸಾಕಲ್ಲ ಬಿಡಿ. ಯಾಕೆ ಅಂದ್ರೆ ಈ ರಸ ಹಿಂಡಿದ ನಿಂಬೆ ಹಣ್ಣಿನಿಂದ ಹಲವು ಉಪಯೋಗಗಳು ಉಂಟುಗುತ್ತದೆ ಯಾವು ಅಂತೀರಾ ಇಲ್ಲಿವೆ ನೋಡಿ.

 1.ಶೂ ಪಾಲಿಶ್:-

ಉಳಿದ ನಿಂಬೆ ಹಣ್ಣಿನ ತುಂಡು ಬಳಸಿ ಶೂ ಉಜ್ಜಿಕೊಂಡರೆ ಶೈನಿಂಗ್ ಬರುತ್ತದೆ.

2.ಬಟ್ಟೆಗಳ ಕೊಳೆ ತೆಗೆಯಲು:-


ಬಿಳಿ ಬಟ್ಟೆ ವಿಪರೀತ ಕೊಳೆಯಾಗಿದ್ದರೆ, ವಾಶಿಂಗ್ ಪೌಡರ್ ಜತೆಗೆ ನಿಂಬೆ ಹಣ್ಣಿನ ತುಂಡು ಹಾಕಿ ನೀರಿನಲ್ಲಿ ಬಟ್ಟೆ ನೆನೆಸಿಡಿ. ನಿಮ್ಮ ಬಟ್ಟೆಗಳು ಕ್ಲಿನ್ ಆಗುತ್ತವೆ.

3.ಜಿಡ್ಡಿನ ಪಾತ್ರೆಗಳು ಮತ್ತು ಜಿಡ್ಡು ಹತ್ತಿದ ಕೈಗಳಿಗೆ:-

ನೀವು ಬಿಸಾಡುವ ನಿಂಬೆ ಹಣ್ಣು ತೆಗೆದು ಕೊಂಡು ಪಾತ್ರೆಗಳನ್ನು ಉಜ್ಜಿದ್ರೆ ಪಾತ್ರೆ ಪುಲ್ ಕ್ಲಿನ್ ಇನ್ನು ಕೈಗೆ ಹಾಕಿ ತೊಳೆದ್ರೆ ಕೈಗಳು ಸಹ ಕ್ಲಿನ್ ಆಗುತ್ತವೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ