ಉಪಯುಕ್ತ ಮಾಹಿತಿ

ನೀವು ಕೀ ಇಲ್ಲದೆಯೇ ಬೀಗವನ್ನು ತೆರೆಯಬಹುದು..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

4093

ಕೆಲುವು ಸಮಯದಲ್ಲಿ ಬೀಗದ ಕೈ ಕಳೆದು ಹೋಗುತ್ತದೆ. ಆದ್ದರಿಂದ ಬೀಗ ತೆರೆಯಲು ಆಗುವುದಿಲ್ಲ. ನಿಮ್ಮೊಂದಿಗೆ ಯಾವತ್ತಾದರೂ ಹೀಗೆ ಆಗಿದೆಯೇ?.  ಬೇರೆ ಬೇರೆ ಬೀಗಗಳಿಗೆ ಬೇರೆ ಬೇರೆ ಬೀಗದ ಕೈ ಇರುತ್ತದೆ. ಎಲ್ಲ ಬೀಗವೂ ಅವುಗಳದೇ ಕೈಯಲ್ಲಿ ಮಾತ್ರ ತೆರೆಯುತ್ತದೆ. ಪ್ರತಿಯೊಂದು ಬೀಗ ತೆರೆಯಲು ಒಂದು ಬೀಗದ ಕೈ ಬೇಕಾಗುತ್ತದೆ.

ಈವತ್ತು ನಿಮಗೆ ಬೀಗದ ಕೈ ಇಲ್ಲದೆ ಬೀಗವನ್ನು ಸುಲಭದಲ್ಲಿ ತೆರೆಯುವುದರ ವಿಧಾನ ತಿಳಿಸುತ್ತೇವೆ. ನೀವು ಈ ವಿಧಾನಗಳನ್ನು ನೋಡಿದರೆ ವಿಶ್ವಾಸ ಮಾಡುವುದಿಲ್ಲ. ವಿಜ್ಞಾನದ ಈ ಯುಗದಲ್ಲಿ ವಿಜ್ಞಾನ ಬಹಳ ಮುಂದುವರಿದಿದೆ. ನಾವು ಪ್ರಾಚೀನ ದಿನಗಳಂತೆ ಸಣ್ಣವಿಚಾರಗಳಿಗೆ ಪರದಾಡಬೇಕಾಗಿಲ್ಲ.ಈ ದಿನಗಳಲ್ಲಿ ಸಮಾನ್ಯ ಬೀಗಗಳು ಇರುತ್ತವೆ. ಇದನ್ನೇ ಜನರು ಹೆಚ್ಚು ಬಳಸುತ್ತಾರೆ. ಆದರೆ ಈ ಬೀಗಗಳನ್ನು ತೆರೆಯಬೇಕಾದರೂ ಬೀಗದ ಕೈ ಬೇಕೆ. ಒಂದುವೇಳೆ ನಿಮ್ಮ ಬೀಗದಕೈ ಬಿಸಾಡಿದೆ ತಿಳ್ಕೊಳ್ಳಿ ಆಗ ನೀವೇನು ಮಾಡುವಿರಿ. ನಮ್ಮಬಳಿ ಮತ್ತೆ ಉಳಿದಿರುವ ಸಾಧ್ಯತೆಯೆಂದರೆ ಬೀಗ ಒಡೆತಯುವುದಾಗಿದೆ.

ಈ ದಿನಗಳಲ್ಲಿ ಡಿಜಿಟಲ್ ಬೀಗವನ್ನು ಬಳಸಲಾಗುತ್ತದೆ. ಮೊದಲೆಲ್ಲ ನವು ಸಾಮಾನ್ಯ ಬೀಗಗಳನ್ನು ಉಪಯೋಗಿಸುತ್ತಿದ್ದೆವು. ಈಗ ನಮ್ಮದು ಡಿಜಿಟಲ್ ಬೀಗವನ್ನುಬಳಸುವ ಕಾಲ. ಈ ಬೀಗಗಳನ್ನು ಯಾವುದೇ ಬೀಗದ ಕೈಯಿಂದ ತೆರೆಯಲಾರೆವು ಪಾಸ್‍ವರ್ಡ್ ನಿಂದ ತೆರೆಯಲು ಮಾತ್ರ ಸಾಧ್ಯವಿದೆ.

ನಿಮ್ಮ ಅದೃಷ್ಟದ ಬೀಗ ತೆರೆಯಲ್ಪಟ್ಟಿತು ಎನ್ನುವ ಮಾತಿದೆ. ಆದರೆ ನಿಮಗೆ ಯಾವುದೇ ರೀತಿಯ ಬೀಗವನ್ನು ಈಉಪಾಯದಿಂದ ತೆರೆಯಬಹುದಾಗಿದೆ. ನಾವು ನಿಮಗೊಂದು ವೀಡಿಯೊ  ತೋರಿಸಲಿದ್ದು, ಅದರಲ್ಲಿ ಕೆಲವು ವಸ್ತುಗಳನ್ನು  ನೋಡುವಿರಿ. ಯಾವುದೇ ಬೀಗದಕೈಯಿಲ್ಲದೆ ಸಾಧಾರಣ ಬೀಗವನ್ನು ಹೇಗೆ ತೆರಯುವುದೆಂದು ಅದರಲ್ಲಿ ನೀವು ನೋಡುವಿರಿ.

ಈ ವೀಡಿಯೊ ನೊಡಿದರೆ ಯಾವುದೇ ಸಾಮಾನ್ಯಬೀಗವನ್ನು ಸುಲಭದಲ್ಲಿ ತೆರೆಯಬಹುದು:-

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ