ರಾಜಕೀಯ

ಜೆಡಿಎಸ್ ನ ಈ ವ್ಯಕ್ತಿ ಯಿಂದ ಬಿಜೆಪಿ ಭದ್ರ ಕೋಟೆ ಅನಿಸಿದ ಆ ಕ್ಷೇತ್ರ ಛಿದ್ರ!ಅದು ಯಾವ ಕ್ಷೇತ್ರ ಮತ್ತು ಯಾರು ಆ MLA?ತಿಳಿಯಲು ಈ ಲೇಖನ ಓದಿ…

634

ನಮ್ಮ ಇಂದಿನ ಕ್ಷೇತ್ರ ಮಾಲೂರು (ಕೋಲಾರದ ಮಾಲೂರು). ಬರದನಾಡು ಒಂದು ಕಾಲದ ಕೃಷಿ ಪ್ರಧಾನ ನಾಡು, ಅತಿ ಹೆಚ್ಚು ಕೃಷಿ ಪ್ರಧಾನ ಜಾತಿ ಒಕ್ಕಲಿಗರನ್ನು ಒಂದಿರುವ ಕ್ಷೇತ್ರ.  ಆದರೆ ಇಂದು ರಾಜಕೀಯ ಗಾಳಕ್ಕೆ ಸಿಲುಕಿ ತಾಲೂಕಿನ ಚಿತ್ರಣವೇ ಬದಲು ಮುಂದೆ ಓದಿ ….

 

ನಮ್ಮ ಇಂದಿನ ಶಾಸಕ ಮಂಜುನಾಥ ಗೌಡ ಇವರ ತಿಳಿಯಲು ಮುಂದೆ ಓದಿ

ನಾವು ಹೇಳುತ್ತಿರುವುದು 2013 ರ ಚುನಾವಣೆ ಬಗ್ಗೆ ..

ಬಿಜೆಪಿ ಭದ್ರ ಕೋಟೆ ೨೩/೨೩ ಪುರಸಭೆ ಯಲ್ಲಿ , ತಾಲೂಕ್ ಪಂಚಾಯತ್ ಕೂಡ ಬಿಜೆಪಿ, 2008 ರಲ್ಲಿ ಅತಿ ಹೆಚ್ಚು ಮತಗಳಿಂದ ಗೆದ್ದ MLA ಅಭ್ಯರ್ಥಿ ಮಾಲೂರು ಕೃಷ್ಣಯ್ಯ ಶೆಟ್ಟರು.

 

ಎಲ್ಲೆಲ್ಲೂ ಶೆಟ್ಟರ ಮಾತೆ, ಇವರನ್ನು ಸೋಲಿಸಲು ಆಗುವುದೇ ಇಲ್ಲ ಅಂತ ಎಷ್ಟೋ ಪಂಡಿತರು ನುಡಿದಿದ್ದರು. ಆದರೆ ಇಲ್ಲಿ ನಡೆದಿದ್ದೇ ಬೇರೆ.

ಶೆಟ್ಟರ ಅಗರಣಗಳಿಂದ ಕ್ಷೇತ್ರದ ಕಡೆ ನೋಡಲು ಆಗದ ಪರಿಸ್ಥಿತಿ, ಸುಮಾರು 60ಸಾವಿರ  ವಕ್ಕಲಿಗ ಜಾತಿ ಇರುವ ಮತ್ತು ಜೆಡಿಎಸ್ ಪಕ್ಷದ ಸಿದ್ದಂತಗಳಿಂದ ಆಕರ್ಷಣೆಗೊಂಡ ವ್ಯಕ್ತಿಯೇ ಮಂಜುನಾಥ ಗೌಡ.

ಮಾಲೂರು ಅಂದ ತಕ್ಷಣ ನೆನಪಾಗುವುದು ಬರ , ಗಡಿನಾಡು ಆದರೆ ಈ ಕ್ಷೇತ್ರ ಒಂದು ವಿಚಿತ್ರ ಇದುವರೆಗೂ ಯಾವ ಪಕ್ಷೇತರ ಅಭ್ಯರ್ಥಿಯು ಶಾಸಕ ಆದ ವರದಿ ಇಲ್ಲ 2013 ರ ಚುನಾವಣೆ ಒಂದು ವಿಶೇಷ ಶೆಟ್ಟರ ಅಗರಣ ಗಳಿಂದ ಬಿಜೆಪಿ ಇಂದ ಟಿಕೆಟ್ ಸಿಗದ ಕಾರಣ ಸ್ವತಂತ್ರವಾಗಿ ಕಣಕ್ಕೆ ಇಳಿಯುವ ಆಗೇ ಆಯಿತು.

ತಾಲೂಕಿನವರೇ ಅಲ್ಲದ ಪಕ್ಕದ ತಾಲೂಕಿನಿಂದ ಬಂದ ಜೆಡಿಎಸ್ ನ ವಕ್ತಿಯೇ ಮಂಜುನಾಥ ಗೌಡ, ತಾಲೂಕಿನಲ್ಲಿ ಚದುರಿಹೊಗ್ಗಿದ ವಕ್ಕಲಿಗರನ್ನ ಒಂದೆಡೆ ಕೊಡಿಸಿ ಅವರ ಬೇಬಲ ಪಡೆದು 2013 ರಲ್ಲಿ ಮೊದಲ ಬಾರಿ ಶಾಸಕ ಆಗುತ್ತಾರೆ. ಅಲ್ಲಿಗೆ ಶೆಟ್ಟಿಯ ಭದ್ರಕೋಟ್ಟೆ ಛಿದ್ರ ವಾಗುತ್ತದೆ.

2018 ರ ಚುನಾವಣೆ ರೇಸ್ನಲ್ಲಿ ಮತ್ತೆ ಕೃಷ್ಣಯ್ಯ ಶೆಟ್ಟಿ ಅವರು ನಿಲ್ಲುವ ಸಾಧ್ಯತೆ ಇದೆ ಆದರೆ ಈ ಬಾರಿ ಬಿಜೆಪಿ ಇಂದಲೇ ಆದರೆ ತಾಲೂಕಿನಲ್ಲಿ ಬಿಜೆಪಿ ಪ್ರಭಾವ ಕಡಿಮೆ ಇದೆ.

 

ಕಾಂಗ್ರೆಸ್ ಅಭ್ಯರ್ಥಿ ಕೆ ವೈ ನಂಜೇಗೌಡ.

ವಕ್ಕಲಿಗ ಜಾತಿಯ ಇಬ್ಬರು ಕಾಂಗ್ರೆಸ್ ನಲ್ಲಿ ನಂಜೇಗೌಡ, ಜೆಡಿಎಸ್ ನಲ್ಲಿ ಮಂಜುನಾಥ ಗೌಡ ನಿಲುವುದರಿಂದ ಬೇರೆ ಜಾತಿ ಬೆಂಬಲಿಗರು ಶೆಟ್ಟಿಯ ಕೈ ಹಿಡಿಯುವ ಸಾಧ್ಯತೆ ಇದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ