News

The Founding of YouTube A Short History
ವಿಜಯನಗರದಲ್ಲಿ ಭಿಕ್ಷಾಟನೆ ಜಾಲ: ಶಾಲೆ ರಜೆ ಎಂದು ಮಕ್ಕಳನ್ನೇ ಭಿಕ್ಷೆಗೆ ಇಳಿಸಿದ್ದ ತಾಯಂದಿರು
ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದು ಇತಿಹಾಸ ಬರೆದ ಆರ್‌ಸಿಬಿ – ಬೆಂಗಳೂರು
ಶಿಕ್ಷಕರಿಗೆ ಎಐ (AI) ಆಧರಿತ ಹಾಜರಾತಿ ಫಜೀತಿ;
“ಸಿದ್ದರಾಮಯ್ಯ ಸೀಕ್ರೆಟ್ ರಿವೇಂಜ್‌, ಡಿಕೆಶಿ ಮತ್ತು ರಾಹುಲ್‌ ಗಾಂಧಿಗೆ ಸೈಲೆಂಟ್ ಏಟು”
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಣೆ – ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸ್ಟೈಲ್‌ಗಾಗಿ ಕಡಿಮೆ ಬೆಲೆಯ ಸನ್‌ಗ್ಲಾಸ್ ಧರಿಸುತ್ತೀರಾ? ಹಾಗಾದರೆ ಈ ಅಪಾಯಗಳ ಬಗ್ಗೆ ತಿಳಿಯಲೇಬೇಕು!
DIGITAL ARREST SCAM : ವೃದ್ಧೆ ಆಸ್ತಿ ಮಾರಿ ಖಾತೆಯಲ್ಲಿಟ್ಟಿದ್ದ 24 ಕೋಟಿ ರೂ ಲೂಟಿ
ಭಾರತದಲ್ಲಿ ಚಿನ್ನದ ಬೇಡಿಕೆಗೆ ದೊಡ್ಡ ಹೊಡೆತ ಬಿದ್ದಿದೆ.
ಸಿಲ್ಕಿ ಮತ್ತು ಶೈನಿಂಗ್ ಕೂದಲಿಗೆ ಬೀಟ್ರೂಟ್‌ನ ಈ ಹೇರ್ ಕೇರ್ ಟಿಪ್ಸ್ ಪ್ರಯತ್ನಿಸಿ
ಆರೋಗ್ಯ

ಗರ್ಭಿಣಿ ಸ್ತ್ರೀಯರು ಇವನ್ನು ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಅಪಾಯ! ಈ ಲೇಖನಿ ಓದಿ…

1369

ಗರ್ಭಿಣಿ ಸ್ತ್ರೀಯರು  ಶಾಂಪೂ, ಹೇರ್ ಕಂಡೀಶನರ್ ಮತ್ತು ಡಿಟರ್ಜೆಂಟ್ ಗಳನ್ನು  ಅತಿಯಾಗಿ ಬಳಸುವುದರಿಂದ ಹುಟ್ಟುವ ಮಕ್ಕಳಿಗೆ ಕೆಲ ನ್ಯೂನತೆಗಳು ಕಾಣಿಸಿಕೊಳ್ಳುತ್ತವೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

ಇಲಿಗಳ ಮೇಲೆ ತಜ್ಞ್ಯರು ಪ್ರಯೋಗ ನಡೆಸಿ ಈ ಅಂಶವನ್ನು ಕಂಡುಕೊಂಡಿದ್ದಾರೆ. ಮಹಿಳೆಯರು ಹೆಚ್ಚಾಗಿ ಬಳಸುವ ವಿವಿಧ ಸೌಂದರ್ಯವರ್ದಕ ಉತ್ವನ್ನಗಳಲ್ಲಿ ಅಮೋನಿಯಂ ಸಂಯುಕ್ತಗಳು ಇರುತ್ತವೆ.

ಅವು ಹುಟ್ಟಲಿರುವ ಮಗುವಿನ ಮಿದುಳು, ಬೆನ್ನುಹುರಿ ಸಹಿತ ವಿವಿಧ ಅಂಗಗಳ ನ್ಯೂನತೆಗೆ ಕಾರಣವಾಗುತ್ತವೆ ಎಂದು ತಜ್ಞ್ಯರು ಎಚ್ಚರಿಸಿದ್ದಾರೆ.

ಮನೆಯಲ್ಲಿ, ಆಸ್ವತ್ರೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಈಜುಕೊಳದಲ್ಲಿ ಹೆಚ್ಚಾಗಿ ಬಳಸುವ ಉತ್ವನ್ನಗಳಲ್ಲಿ ಅಮೋನಿಯಂ ಅಂಶಗಳು ಇರುತ್ತವೆ ಎಂದು ಅಮೇರಿಕದ ವರ್ಜೀನಿಯಾದ ಎಡ್ವರ್ಡ್ ವಿಯಾ ಓಸ್ಥೋಪಾಥಿಕ್ ಮೆಡಿಸನ್ ಕಾಲೇಜಿನ ಪ್ರೊಫೆಸರ್ ಟೆರ್ರಿ ಹ್ಯೂಬೆಕ್ ತಿಳಿಸಿದ್ದಾರೆ.

ಅಲ್ಕೈಲ್ ಡಿಮೆಥಿಲ್ ಬೆಂಝಿಲ್ ಅಮೋನಿಯಂ ಕ್ಲೋರೈಡ್ ಮತ್ತು ಡಿಡೈಕ್ಲ್  ಡಿಮೆಥಿಲ್ ಅಮೋನಿಯಂ ಕ್ಲೋರೈಡ್ ಅಂಶಗಳ ಮಕ್ಕಳಿನ ಅಂಗಾಂಶ ಬೆಳವಣಿಗೆ ಮೇಲೆ ವ್ಯತಿರಿಕ್ತ ಫ್ರಭಾವ ಬೀರುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ