ಉದ್ಯೋಗ

ಕರ್ನಾಟಕ ಪೌರಾಡಳಿತ ನಿದೇಶನಾಲಯದಲ್ಲಿ 50000ರೂ ವೇತನದ ಹುದ್ದೆಗಳು…ಅರ್ಜಿ ಸಲ್ಲಿಸಲು ಈ ಲೇಖನ ಓದಿ…

399

ಕರ್ನಾಟಕ ಪೌರಾಡಳಿತ ನಿದೇಶನಾಲಯ CMAK/DMA(SBM)/KMDS ಸಂಸ್ಥೆಯಲ್ಲಿ /ಯೋಜನೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಕಾಂಟ್ರಾಕ್ಟ್ ಬೇಸಿಸ್ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ಸಂಕ್ಷೀಪ್ತ ವಿವರ ಕೆಳಗೆ ಕೊಡಲಾಗಿದೆ.

ಕೊನೆಯ ದಿನಾಂಕ : 20/01/2018

ಹುದ್ದೆ(CMAK ಸಂಸ್ಥೆಯಲ್ಲಿ):-

ಹಣಕಾಸು ಮತ್ತು ಲೆಕ್ಕಪತ್ರ ತಜ್ಞ (Finance & Accounting Expert) – 1 ಖಾಲಿ ಹುದ್ದೆ.
ವಿದ್ಯಾರ್ಹತೆ: MBA(Finance) ಹಾಗು MCom/BCom. ಕನಿಷ್ಠ 3-5 ವರ್ಷಗಳ ಸೇವಾ ಅನುಭವ.
ವೇತನ: 50,000 ರೂ. ತಿಂಗಳಿಗೆ.

ಹುದ್ದೆ(CMAK ಸಂಸ್ಥೆಯಲ್ಲಿ):-

ಕಲ್ಯಾಣ ತಜ್ಞ (Welfare Expert) – 1 ಖಾಲಿ ಹುದ್ದೆ.
ವಿದ್ಯಾರ್ಹತೆ: Social Work ಅಥವಾ Sociology ಯಲ್ಲಿ ಪದವಿ. ಕನಿಷ್ಠ 3-5 ವರ್ಷಗಳ ಸೇವಾ ಅನುಭವ.
ವೇತನ: 50,000 ರೂ. ತಿಂಗಳಿಗೆ.

ಹುದ್ದೆ: SWM Expert :-

ಒಟ್ಟು 2 (CMAK-1, DMA(SBM)-1) ಖಾಲಿ ಹುದ್ದೆ.
ವಿದ್ಯಾರ್ಹತೆ: Environmental Science ನಲ್ಲಿ MTech/BE. ಕನಿಷ್ಠ 3-5 ವರ್ಷಗಳ ಸೇವಾ ಅನುಭವ.
ವೇತನ: CMAK ಸಂಸ್ಥೆಯಲ್ಲಿ: 50,000 ರೂ. ತಿಂಗಳಿಗೆ.
DMA(SBM) ಸಂಸ್ಥೆಯಲ್ಲಿ: 55,000 ರೂ. ತಿಂಗಳಿಗೆ.

ಹುದ್ದೆ(KMDS ಸಂಸ್ಥೆಯಲ್ಲಿ):-

ಸಹಾಯಕ ಉದ್ಯಮ ವಿಶ್ಲೇಷಕ (Assistant Business Analyst) – 1 ಖಾಲಿ ಹುದ್ದೆ.
ವಿದ್ಯಾರ್ಹತೆ: BE/BTech/MCA. ಕನಿಷ್ಠ 3-5 ವರ್ಷಗಳ ಸೇವಾ ಅನುಭವ.
ವೇತನ: 40,000 ರೂ. ತಿಂಗಳಿಗೆ.

ಹುದ್ದೆ(KMDS ಸಂಸ್ಥೆಯಲ್ಲಿ):-

ಲೆಕ್ಕಪತ್ರ ನಿರ್ವಹಣೆ ಮತ್ತು ಆಡಿಟ್ ಸಲಹೆಗಾರ (Accounting & Audit Consultant) – 4 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ. ಲೆಕ್ಕಪತ್ರ ನಿರ್ವಹಣೆ ಮತ್ತು ಆಡಿಟ್ ಕ್ಷೇತ್ರದಲ್ಲಿ 10 ವರ್ಷಗಳ ಸೇವಾ ಅನುಭವ.
ವೇತನ: 30,000 ರೂ. ತಿಂಗಳಿಗೆ.

ಹುದ್ದೆ(KMDS ಸಂಸ್ಥೆಯಲ್ಲಿ):-

ತಂತ್ರಾಂಶ ಅಭಿವೃದ್ಧಿಗಾರ (Software Developer) – 4 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: BE/BTech/MTech/MCA. 2 ವರ್ಷಗಳ ಸೇವಾ ಅನುಭವ.

ಹುದ್ದೆ(KMDS ಸಂಸ್ಥೆಯಲ್ಲಿ):-

ಕಾರ್ಯನಿರ್ವಾಹಕ ಸಹಾಯಕ (Executive Assistant) – 1 ಖಾಲಿ ಹುದ್ದೆ.
ವಿದ್ಯಾರ್ಹತೆ: ಯಾವುದೇ ಪದವಿ. 5 ವರ್ಷಗಳ ಸೇವಾ ಅನುಭವ.
ವೇತನ: 25,000 ರೂ. ತಿಂಗಳಿಗೆ.

ಹುದ್ದೆ(CMAK ಸಂಸ್ಥೆಯಲ್ಲಿ):-

ಇಂಟರ್ನ್ಶಿಪ್ ಹುದ್ದೆ (Internship Assignment) – 2 ಖಾಲಿ ಹುದ್ದೆಗಳು.
ವಿದ್ಯಾರ್ಹತೆ: ಯಾವುದೇ ಪದವಿ.
ವೇತನ: 10,000 ರೂ. ತಿಂಗಳಿಗೆ.

ಅರ್ಜಿ ಸಲ್ಲಿಸುವ ವಿಧಾನ:-

ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದಿನಾಂಕ 20/01/2018 ರೊಳಗೆ ತಲುಪುವಂತೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಖುದ್ದಾಗಿ ಅಥವಾ ಅಂಚೆ ಮುಖಾಂತರ ಸಂಬಂಧಪಟ್ಟ ಸಂಸ್ಥೆಗಳ ವಿಳಾಸಕ್ಕೆ ಕಳುಹಿಸಬೇಕು. ಸಂಬಂಧಪಟ್ಟ ಸಂಸ್ಥೆಗಳ ವಿಳಾಸ ಮತ್ತು ಇತರೆ ಮಾಹಿತಿಯನ್ನು ಅಧಿಕೃತ ಪ್ರಕಟಣೆಯಲ್ಲಿ ನೋಡಿ.

ಇನ್ನೂ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿ (ಅಧಿಕೃತ ಪ್ರಕಟಣೆ):-

http://www.municipaladmn.gov.in/sites/municipaladmn.gov.in/files/notificationn.pdf

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ