ವಿಸ್ಮಯ ಜಗತ್ತು

ಈ ನಟಿ ದಿನಾ ರಾತ್ರಿ ಮಲಗೋದು ನರಭಕ್ಷಕ ಸಿಂಹದ ಜೊತೆ.!ಎಲ್ಲವೂ ಸಿಂಹದ ಜೊತೆನೇ..ಹೇಗಂತೀರಾ?ಮುಂದೆ ಓದಿ ಮತ್ತು ಶೇರ್ ಮಾಡಿ…

491

ಸಾಮಾನ್ಯವಾಗಿ ನಾವು ಮನೆಯಲ್ಲಿ ಏನಪ್ಪಾ ಸಾಕ್ತೀವಿ..?ಹಸು,ಕ್ರಿ,ಕೋಳಿ ನಾಯಿ, ಬೆಕ್ಕು ಇನ್ನೂ ಹಲವು ಸಾಧು ಪ್ರಾಣಿಗಳನ್ನು ಸಾಕೋದು ಉಂಟು.ಆದರೆ ಕಾಡಿನ ರಾಜ ಅದರಲ್ಲೂ ನರಭಕ್ಷಕ ಸಿಂಹವನ್ನು ಸಾಕೋದು ಅಂದ್ರೆ ತಮಾಷೆ ವಿಷಯವೇ ಅಲ್ಲ ಅಲ್ವ.ಕೆಲವರಿಗೆ ಸಿಂಹ ಕನಸಲ್ಲೂ ಬಂದ್ರೆ ಸಾಕು ಒಂದು ಮತ್ತೊಂದು ಮಾಡ್ಕೊತಾರೆ.ಆದ್ರೆ ಸಾಕೋದು ಅಂದ್ರೆ ಸಾಮಾನ್ಯನಾ…ನಮ್ಮ ಪ್ರಾಣದ ಜೊತೆ ನಾವೇ ಆಟ ಆಡಿದಂತೆ ಆಲ್ವಾ..

ಹೌದು, ಹಾಲಿವುಡ್ ನಟಿಯೊಬ್ಬಳು ನರಭಕ್ಷಕ ಸಿಂಹವನ್ನು ಸಾಕುವುದಲ್ಲದೇ ದಿನಾಲೂ ಅದರ ಜೊತೆ ಮಲಗುತ್ತಾಳೆ ಕೂಡ.ಇದನ್ನು ನೆನಸಿಕೊಂಡ್ರೇನೆ ಮೈ ತರ ತರ ನಡುಗುತ್ತೆ ಆಲ್ವಾ…ಹಾಗಾದ್ರೆ ಇದು ಹೇಗೆ ಸಾಧ್ಯ ಮುಂದೆ ಓದಿ…

ಸಿಂಹದ ಜೊತೆ ಮಲಗುತ್ತಾಳೆ…

ಹಾಲಿವುಡ್ ನಟಿ ಮೆಲಾನಿ ಗ್ರಿಫಿತ್ ಮನೆಯಲ್ಲಿ ಸಿಂಹವನ್ನು ಸಾಕಿದ್ದಳೆ. ಸಿಂಹ ಹಾಗೂ ಮೆಲಾನಿ ಸ್ನೇಹ ಗಾಢವಾಗಿದೆ. ಇದನ್ನು ಕೇಳಿದ ಪ್ರತಿಯೊಬ್ಬರೂ ಆಶ್ಚರ್ಯಕ್ಕೊಳಗಾಗ್ತಾರೆ. ಮನೆಯಲ್ಲಿ ಸಾಕಿದ ನಾಯಿಯಂತೆ ಸಿಂಹದ ಜೊತೆ ಆಟವಾಡ್ತಾಳೆ ಮೆಲಾನಿ.ಅದರ ಜೊತೆ ಮಲಗುತ್ತಾಳೆ.

ಮಗುವಿನಂತೆ ಸಿಂಹವನ್ನು ಪ್ರೀತಿ ಮಾಡುತ್ತಾಳೆ…

ಕೆಲ ವರ್ಷಗಳ ಹಿಂದೆ ಮೆಲಾನಿಗೆ ಕುಟುಂಬಸ್ಥರು ಸಿಂಹವನ್ನು ಗಿಫ್ಟ ಆಗಿ ನೀಡಿದ್ದರು. ಇದನ್ನು ನೋಡಿ ಮೆಲಾನಿ ತುಂಬಾ ಖುಷಿಯಾಗಿದ್ದಳಂತೆ. ತನ್ನ ಮಗುವಿನಂತೆ ಸಿಂಹವನ್ನು ಪ್ರೀತಿ ಮಾಡುವ ಮೆಲಾನಿ ಅದಕ್ಕೆ ನೀಲ್ ಎಂದು ಹೆಸರಿಟ್ಟಿದ್ದಾಳೆ.

ಸಿಂಹ ಮತ್ತು ನಟಿ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ…

ನೀಲ್ ಕೂಡ ಮೆಲಾನಿಯನ್ನು ತುಂಬಾ ಪ್ರೀತಿ ಮಾಡುತ್ತದೆ. ಎಂದೂ ಮೆಲಾನಿಗೆ ಹಾನಿ ಮಾಡಿಲ್ಲ. ನೀಲ್ ಹಾಗೂ ಮೆಲಾನಿ ಒಂದೇ ಮನೆಯಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ಆಟವಾಡ್ತಾರೆ. ಒಂದೇ ಸ್ವಿಮ್ಮಿಂಗ್ ಫೂಲ್ ನಲ್ಲಿ ಆಟವಾಡ್ತಾರೆ. ರಾತ್ರಿ ಇಬ್ಬರು ಒಟ್ಟಿಗೆ ಮಲಗ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ