News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಮನುಷ್ಯನಿಲ್ಲದ ಭಾರತದಲ್ಲಿ ರಸ್ತೆಗಳನ್ನು ಪ್ರಾಣಿಗಳು ಅವರಿಸುತ್ತಿವೆ.
ಶಿವನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಶ್ರೀ ಆಂಜಿನೇಯ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಕೂದಲು ಉದುರುತ್ತಿದ್ದರೆ. ಅದನ್ನು ತಡೆಗಟ್ಟಲು ಸುಲಭ ಉಪಾಯ ಇಲ್ಲಿದೆ ನೋಡಿ.!
30 ಸೆಕೆಂಡಿಗೆ ಮೊಬೈಲ್ ಫುಲ್ ಚಾರ್ಜ್ ಆಗುವ ಡಿವೈಸ್ ಕಂಡುಹಿಡಿದ ಭಾರತದ ಹುಡುಗಿ, ದೊಡ್ಡ ದೊಡ್ಡ ಕಂಪನಿಗಳು ಶಾಕ್.
ದುರ್ಗಾ ಮಾತೆಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಈಕೆ ಹೇಗೆ IPS ಆಫೀಸರ್ ಆದಳು ಎಂದು ಗೊತ್ತಾದರೆ ನಿಂತಲ್ಲಿಯೇ ಸೆಲ್ಯೂಟ್ ಹೊಡೆಯುತ್ತೀರಾ.
ಈ ಹುಡುಗಿ ತಯಾರಿಸಿದ 1800 ರೂಪಾಯಿಯ AC ಗಾಗಿ ವಿದೇಶಿ ಕಂಪನಿಗಳು ಪೈಪೋಟಿ, ಈಕೆ ಮಾಡಿದ ಟೆಕ್ನಿಕ್ ಏನು ಗೊತ್ತಾ!
ಬೇವು ಬೆಲ್ಲದ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ. ನೋಡಿ!
1.60 ಕೋಟಿ ರೂ ವಂಚನೆ, ಸಿಸಿಬಿಗೆ ದೂರು ನೀಡಿದ ಸ್ಯಾಂಡಲ್​ವುಡ್ ನಿರ್ದೇಶಕ
ಸುದ್ದಿ

ಮರ ಕತ್ತರಿಸುವಾಗ ಆ ತುಂಡಿನಲ್ಲಿ ಸಿಕ್ಕಿದೇನು? ನೋಡಿ.

41

ಇತ್ತೀಚಿಗೆ ಜಗತ್ತಿನಲ್ಲಿ ಗ್ಲೋಬಲ್ ವಾರ್ಮಿಂಗ್ ಎಂಬುದು ಹೆಚ್ಚುತ್ತಿದೆ.ಆದರೂ ಸಹ ಕೆಲವು ಕಡೆ ಈಗಲೂ ಸಹ ಜನರು ಮರಗಳನ್ನು ಕಡಿದು ಫ್ಯಾಕ್ಟರಿಗಳಿಗೆ ಕಳುಹಿಸುತ್ತಿದ್ದಾರೆ .ಹೀಗೆ ಮರವನ್ನು ಕತ್ತರಿಸುತ್ತಿದ್ದಾಗ ಅಲ್ಲಿ ಕಂಡ ದೃಶ್ಯವನ್ನು ನೋಡಿ ಜನರ ಕೈಯಲ್ಲಿ ನಂಬಲು ಅಸಾಧ್ಯವಾಗಿದೆ. ಇನ್ನು ಸ್ವಲ್ಪ ದಶಕಗಳ ಹಿಂದೆ ಹೋಗೋಣ ಬನ್ನಿ .. ಜಾರ್ಜಿಯಾ ಕ್ರಾಪ್ ನಲ್ಲಿ ಜನರು ಪ್ರತಿದಿನದಂತೆ ಮರಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು.ದಿನನಿತ್ಯದಂತೆ ತಮ್ಮ ಕೆಲಸ ಕಾರ್ಯಗಳೆಲ್ಲವೂ ಸಾಮಾನ್ಯವಾಗಿ ನಡೆಯುತ್ತಿತ್ತು.ಮರಗಳನ್ನು ಕತ್ತರಿಸಿ ಸುರಕ್ಷಿತವಾಗಿ ಫ್ಯಾಕ್ಟರಿಗೆ ಕಳೆಸುವ ಕೆಲಸ ಅವರದ್ದು.ಹಾಗೇ ಒಂದು ದಿನ ಅವರು ದೊಡ್ಡದಾದ ಮರವನ್ನು ಕಡಿದರು. ಜಾರ್ಜಿಯ ಒಂದು ದೊಡ್ಡ ಫ್ಯಾಕ್ಟರಿಯಲ್ಲಿ ಹಾಳೆಯನ್ನು ರೆಡಿ ಮಾಡಲು ಈ ಮರವನ್ನು ಬಳಸುತ್ತಾರೆ.

ಇಲ್ಲಿ ಪ್ರತಿ ದಿನ ದೊಡ್ಡ ಪ್ರಮಾಣದಲ್ಲಿ ಕಟ್ಟಿಗೆಗಳನ್ನು ತರುತ್ತಾರೆ. .. ತಂದ ಕಟ್ಟಿಗೆಗಳಿಂದ ಹಾಳೆಗಳನ್ನು ಮಾಡಲಾಗುತ್ತದೆ .. ಹೀಗೆ 1980 ರಲ್ಲಿ ಅಲ್ಲಿಯ ಜನರು ಬಂದು ಮರವನ್ನು ಕಡಿಯುತ್ತಿದ್ದರು. ಹೀಗೆ ಕಡೆಯುತ್ತಿದ್ದಾಗ ಅಲ್ಲಿ ಒಂದು ದೃಶ್ಯ ಕಾಣುತ್ತದೆ. ಆ ದೃಶ್ಯ ಅಲ್ಲಿದ್ದ ಜನರೆಲ್ಲ ಬೆಚ್ಚಿ ಬೀಳಿಸುತ್ತದೆ… ಅಮೆರಿಕಾದಲ್ಲಿ ಬೆಳೆಯುವ ಚೆಸ್ಟಾ ನಟ್ ಮರವು ತುಂಬಾ ವೇಗವಾಗಿ ಬೆಳೆದು ದೊಡ್ಡದಾಗುತ್ತದೆ. ಅಲ್ಲಿನ ಕೆಲಸಗಾರರಿಗೆ ಈ ಮರವೇ ಒಂದು ದೊಡ್ಡ ನಿಧಿಯಂತೆ. ಹೀಗೆ ತಮ್ಮ ದಿನನಿತ್ಯದ ಕೆಲಸದಂತೆ ಒಂದು ದಿನ ಚೆಸ್ಟಾ ನೆಟ್ ಮರವನ್ನು ಕಡಿಯುತ್ತಿದ್ದ ಕೆಲಸಗಾರರು, ಪಕ್ಕದಲ್ಲಿದ್ದ ಡೊಗರಾದ ಎಂಬ ಮರವನ್ನು ಕೂಡ ಕಡಿದು ಬಿಟ್ಟರು.ಈ ಮರ ಕಾಗದವನ್ನು ತಯಾರು ಮಾಡಲು ಉಪಯೋಗವಾಗದೆ ಇದ್ದರೂ , ತಮ್ಮ ಅಡುಗೆಗಾಗಿ ಕಟ್ಟಿಗೆ ಸುಡಲು ಉಪಯೋಗವಾಗುತ್ತದೆ. ಹೀಗೆ ಮರವನ್ನು ತುಂಡರಿಸಲು ಹೋದಾಗ ಅಲ್ಲಿ ಅವರಿಗೆ ಒಂದು ಕಟ್ಟಿಗೆ ತುಂಡಿನಲ್ಲಿ ಕಂಡ ದೃಶ್ಯ ಅವರನ್ನು ಬೆಚ್ಚಿಬೀಳಿಸಿತ್ತು..

ಹೌದು ಅದು ತುಂಬಾ ಹಳೆಯ ಮರವಾಗಿದ್ದು , ಇವರು ಕತ್ತರಿಸುತ್ತಿದ್ದಂತೆ ಅಲ್ಲಿ ಒಂದು ನಾಯಿ ಕುಳಿತಿರುವ ದೃಶ್ಯ ಕಂಡು ಬಂದಿತು. .ಆ ನಾಯಿಯ ಹಲ್ಲುಗಳು ತುಂಬಾ ಹರಿತವಾಗಿದ್ದವು ಮತ್ತು ಅದರ ದೊಡ್ಡದಾದ ತಲೆ ಬುರುಡೆ ಯಾರನ್ನು ಬೇಕಾದರೂ ಹೆದರಿಸುವಂತಿತ್ತು. . ನಾಯಿ ಆ ಮರದ ಒಳಗೆ ಹೇಗೆ ಹೋಯಿತು ಎಂಬುದರ ಬಗ್ಗೆ ಗೊಂದಲಗಳು ಹುಟ್ಟಿಕೊಂಡವು .ಆ ನಾಯಿ ಅಷ್ಟು ವಿಚಿತ್ರವಾಗಿರುವುದನ್ನು ನೋಡಿ ಬಹಳ ಹೆದರಿದರು.
ಕೆಲಸಗಾರರು ಇದನ್ನು ತೆಗೆದುಕೊಂಡು ಒಂದು ಮ್ಯೂಸಿಯಂಗೆ ಬಂದರೂ ಯಾಕೆಂದರೆ ಇದರ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ ಅಂತ ಅವರಿಗೆ ಗೊತ್ತಿತ್ತು..

ಜನರು ಮ್ಯೂಸಿಯಂ ಗೆ ಇದನ್ನು ತೆಗೆದುಕೊಂಡು ಹೋಗುತ್ತಿದ್ದಂತೆ ಮ್ಯೂಸಿಯಂನಲ್ಲಿ ಅಲ್ಲಿದ್ದವರೆಲ್ಲಾ ಒಂದು ಕ್ಷಣ ತಬ್ಬಿಬ್ಬಾಗಿ ಬಿಟ್ಟರು. ನಂತರ ಮ್ಯೂಸಿಯಂನ ಕೆಲವು ಎಕ್ಸ್ ಪರ್ಟ್ಸ್ ಗಳು ಈ ನಾಯಿಯ ಬಗ್ಗೆ ತಿಳಿದುಕೊಳ್ಳಲು ತುಂಬಾನೇ ಸ್ಟಡಿ ಮಾಡುತ್ತಾರೆ.ನಾಯಿ ಪ್ರಕೃತಿಯ ನಡುವೆ ಹೇಗೆ ಸಿಕ್ಕಿಕೊಂಡಿತು ಎಂಬ ಗೊಂದಲ ತಲೆಯಲ್ಲಿ ಕುಳಿತು ಬಿಡುತ್ತದೆ.ಬಹಳ ದಿನಗಳ ನಂತರ ಚೆನ್ನಾಗಿ ಅಧ್ಯಯನ ಮಾಡಿದ ಒಬ್ಬ ಮಹಿಳೆ ನಾಯಿಯ ಬಗ್ಗೆ ತಿಳಿಸಲು ಮುಂದಾಗುತ್ತಾರೆ …  ಅದು ಯಾಕೆ ಈ ನಾಯಿ ಮರದಲ್ಲಿ ಮತ್ತು ಯಾಕೆ ಅದು ವಾಪಾಸ್ ಹೋಗಲಿಲ್ಲ… ಅದು ಮರಣ ಹೊಂದಿದ್ದರು ಯಾಕೆ ಅದರ ಶರೀರಗಳು ಇನ್ನೂ ಚೆನ್ನಾಗಿಯೇ ಇದೆ? ಈ ನಾಯಿ ಮರದ ಒಳಗಡೆ ಹೇಗೆ ಹೋಯಿತು ? ಈ ಎಲ್ಲ ಪ್ರಶ್ನೆಗಳಿಗೂ ಆ ಮಹಿಳೆಯ ಹತ್ತಿರ ಉತ್ತರ ಸಿಕ್ಕಿ ಬಿಟ್ಟಿತು. ..

ಈ ನಾಯಿಯ ದೇಹವು ಸುರಕ್ಷಿತವಾಗಿರಲು ಇದರ ಹಿಂದೆ ಮರದ ಕೈವಾಡವಿದೆ.. ಯಾಕೆಂದರೆ ಈ ಮರವೂ ಸ್ವಲ್ಪ ಪ್ರಮಾಣದ ತೇವಾಂಶವನ್ನು ನಾಯಿಯ ದೇಹಕ್ಕೆ ನೀಡುತ್ತಿತ್ತು ಮತ್ತು ಡೊಗರಾದ ಮರವು ಬಂದು ವೆಂಟಿಲೇಷನ್ ಕ್ರಿಯೆ ಮಾಡಿದ್ದರಿಂದ ಶುದ್ಧ ಗಾಳಿಯೂ ಒಳಗೆ ಹೋಗುತ್ತಿತ್ತು. ಆದ್ದರಿಂದ ನಾಯಿ ಪ್ರಾಣ ಹೋಗಿದ್ದರೂ ದೇಹ ಮಾತ್ರ ಸುರಕ್ಷಿತವಾಗಿದೆ ” ವಿಜ್ಞಾನಿಗಳು ಹೇಳುವ ಪ್ರಕಾರ ಇದೊಂದು ಬೇಟೆಯ ನಾಯಿ.. ಇದರ ವಯಸ್ಸು ಆ ಸಮಯದಲ್ಲಿ ನಾಲ್ಕು ಇರಬಹುದು ಮತ್ತು ಆ ಸಮಯದಲ್ಲಿ ನಾಯಿ ಬೇಟೆಯನ್ನು ಹಿಂಬಾಲಿಸುತ್ತಾ ಮರದ ಮೇಲೆ ಏರಿರಬಹುದು ಆಗ ಮರದ ಎತ್ತರ ಹದಿನೆಂಟು ಪೀಟ್ ಇರಬಹುದು.. ಡೊಗ ಮರವಾದ ಕಾರಣ ಅದರಲ್ಲಿ ಇದು ಸಿಲುಕಿದೆ ಮತ್ತು ಹಸಿವಿನ ಕಾರಣ ನರಳಿ ನರಳಿ ಇದು ಮರಣ ಹೊಂದಿದೆ.. ಎಂದು ತಿಳಿಸಿದ್ದಾರೆ. ಈಗಲೂ ಈ ನಾಯಿ ಆ ಮರದ ಒಳಗಡೆಯೇ ಇದೆ ..ಅದನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದಾರೆ.

About the author / 

Basavaraj Gowda

Categories

ಏನ್ ಸಮಾಚಾರ