News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ರೈತನ ಹೆಸರಿಗೆ ರೈಲನ್ನ ಬರೆದುಕೊಟ್ಟ ನ್ಯಾಯಾಲಯ, ಕಾರಣ ಮಾತ್ರ ಶಾಕಿಂಗ್.
ಮಾಯವಾಗುವ ಶಿವಾಲಯ, ಈ ವಿಸ್ಮಯ ದೇವಾಲಯ ಬಗ್ಗೆ ತಿಳಿಯಿರಿ.
ಶ್ರೀ ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಅಂಬಾನಿ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ಕೇಳಿದರೆ ಶಾಕ್, ನೋಡಿ ಭಾರತದ ಐಷಾರಾಮಿ ಮನೆ.
ವಾಸನೆ ಗ್ರಹಿಸುತ್ತಿದ್ದ ಕುದುರೆ ಎಚ್ಚೆತ್ತ ಮಹಿಳೆ ವೈದ್ಯರ ಬಳಿ ತೆರಳಿದಾಗ ಕಾದಿತ್ತು ಶಾಕ್​.
ಮರ ಕತ್ತರಿಸುವಾಗ ಆ ತುಂಡಿನಲ್ಲಿ ಸಿಕ್ಕಿದೇನು? ನೋಡಿ.
ಅನ್ನಪೂರ್ಣೇಶ್ವರಿ ತಾಯಿಗೆ ಈ ರೀತಿ ಮಾಡಿ ಸಾಕು, ಅನ್ನದ ಕೊರತೆ ಬರುವುದಿಲ್ಲ.
1 ಕಿಲೋ ಮೀಟರ್ ರೈಲು ಹಳಿಯನ್ನ ಜೋಡಿಸಲು ಬೇಕಾಗುವ ಹಣ ಎಷ್ಟು. ನೋಡಿ ರೈಲು ಹಳಿಯ ಸೀಕ್ರೆಟ್.
ತಾಯಿ ಲಕ್ಷ್ಮಿ ದೇವಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.
ಪ್ರತಿದಿನ ಎದೆಗೆ ಗುದ್ದುತ್ತಿದ್ದ ಸಾಕುನಾಯಿಗಳು, ನೋವಿನಿಂದ ವೈದ್ಯರ ಬಳಿ ಹೋದ ಮಹಿಳೆಗೆ ಕಾದಿತ್ತು ಭಾರಿ ಶಾಕ್.​
ಸುದ್ದಿ, ಸ್ಪೂರ್ತಿ

3 ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನ ಸಮಾಧಿ ಮಾಡಿದ, ಕಾರಣ ಮಾತ್ರ ಶಾಕಿಂಗ್.

85

ಭೂಮಿಯ ಮೇಲೆ ಇರುವ ಅತ್ಯಮೂಲ್ಯ ಜೀವ ಅಂದರೆ ಅದೂ ಮಾನವ, ಇನ್ನು ಮನುಷ್ಯ ಸತ್ತು ಹೋದಾಗ ಆತನನ್ನ ಮಣ್ಣಿನಲ್ಲಿ ಸಮಾಧಿ ಮಾಡುತ್ತಾರೆ ಅಥವಾ ಆತನನ್ನ ಸುಟ್ಟು ಹಾಕುತ್ತಾರೆ. ಸ್ನೇಹಿತರೆ ಇಲ್ಲೊಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ತನ್ನ ಮೂರೂ ಕೋಟಿ ಬೆಲೆ ಬಾಳುವ ಐಷಾರಾಮಿ ಕರಣ ಮಣ್ಣಿನಲ್ಲೂ ಹೂತು ಮುಂದಾಗಿದ್ದಾನೆ, ಹಾಗಾದರೆ ಆ ಕಾರನ್ನ ಹೂತು ಹಾಕಲು ನಿರ್ಧರಿಸಲು ಕಾರಣ ಏನು ಮತ್ತು ಅದನ್ನ ನೋಡಿದ ಅಲ್ಲಿನ ಜನರು ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ತಾನೇ ಸ್ಕಾರ್ಪಾ, ಈತ ಬ್ರೆಜಿಲ್ ದೇಶಕ್ಕೆ ಸೇರಿದ ದೊಡ್ಡ ಬಿಸಿನೆಸ್ ಮ್ಯಾನ್, ಇಷ್ಟು ದೊಡ್ಡ ಬಿಸಿನೆಸ್ ಮ್ಯಾನ್ ತನ್ನ ಮೂರೂ ಕೋಟಿ ರೂಪಾಯಿ ಬೆಲೆಬಾಳುವ ಕಾರನ್ನ ನಾಳೆ 11 ಘಂಟೆಗೆ ಮಣ್ಣಿನಲ್ಲಿ ಸಮಾಧಿ ಮಾಡುತ್ತಿದ್ದೇನೆ ನಿಮಗೆ ಇಷ್ಟ ಇದ್ದರೆ ಕಾರಿನ ಅಂತ್ಯ ಸಂಸ್ಕಾರಕ್ಕೆ ಬನ್ನಿ ಎಂದು ಸಂದೇಶವನ್ನ ಕಳುಹಿಸುತ್ತಾನೆ. ಇನ್ನು ಇದನ್ನೇ ಕೇಳಿ ಶಾಕ್ ಆದ ಅಲ್ಲಿನ ಜನರು ಈತನಿಗೆ ಹುಚ್ಚು ಹಿಡಿದಿದೆಯಾ, ಇಷ್ಟು ದುಬಾರಿ ಕಾರನ್ನ ಸಮಾಧಿ ಮಾಡುವ ಯಾವುದಾದರೂ ಅನಾಥ ಆಶ್ರಮಕ್ಕೆ ಕೊಟ್ಟಿದ್ದರೆ ಆ ಕಾರನ್ನ ಮಾರಾಟ ಮಾಡಿ ಅದರಿಂದ ಬರುವ ಹಣವನ್ನ ಅವರು ಒಳ್ಳೆಯ ಕೆಲಸಕ್ಕೆ ಉಪಯೋಗ ಮಾಡುತ್ತಿದ್ದರು ಎಂದು ಜನರು ಮಾತನಾಡಿಕೊಂಡರು. ಇನ್ನು ಉದ್ಯಮಿ ತಾನೇ ಸ್ಕಾರ್ಪಾ ತಾನು ಹೇಳಿದಂತೆ ತನ್ನ ಕಾರನ್ನ ಸಮಾಧಿ ಮಾಡಲು ದೊಡ್ಡ ಗುಂಡಿಯನ್ನ ತಗೆಯುತ್ತಾನೆ ಮತ್ತು ಇದನ್ನ ನೋಡಲು ಸಾವಿರಾರು ಜನರು ಅಲ್ಲಿಗೆ ಬರುತ್ತಾರೆ.

ಇನ್ನು ಈ ದೃಶ್ಯವನ್ನ ಸೆರೆ ಹಿಡಿಯಲು ನೂರಾರು ಕ್ಯಾಮೆರಾ ಮ್ಯಾನ್ ಗಳು ತಮ್ಮ ಕ್ಯಾಮೆರಾ ಆನ್ ಮಾಡಿ ನಿಂತರು, ಇನ್ನು ತನ್ನ ಕಾರನ್ನ ಸಮಾಧಿಯ ಗುಂಡಿಯಲ್ಲಿ ಬಿಟ್ಟ ತಾನೇ ಸ್ಕಾರ್ಪಾ ಇನ್ನೇನು ಮಣ್ಣನ್ನ ಮುಚ್ಚಬೇಕು ಅನ್ನುವ ಸಮಯದಲ್ಲಿ ಕಾರನ್ನ ಯೂ ಟರ್ನ್ ಮಾಡಿ ನಾನು ನನ್ನ ಮನಸ್ಸನ್ನ ಬದಲಿಸಿಕೊಂಡಿದ್ದೇನೆ ಮತ್ತು ನಾನು ಕಾರನ್ನ ಸಮಾಧಿ ಮಾಡುತ್ತಿಲ್ಲ ಎಂದು ಗುಂಡಿಯಿಂದ ಕಾರನ್ನ ವಾಪಾಸ್ ತೆಗೆಯುತ್ತಾನೆ. ನಾನು ಮೂರೂ ಕೋಟಿ ತುಪಾಯಿ ಬೆಲೆ ಬಾಳುವ ಕಾರನ್ನ ಸಮಾಧಿ ಮಾಡುತ್ತೇನೆ ಎಂದು ಹೇಳಿದಾಗ ಎಲ್ಲರೂ ನನ್ನನ್ನ ಬೈದರು ಆದರೆ ನಾನು ಈಗ ಅವರಿಗೆ ಕೇಳುವ ಒಂದೇ ಒಂದು ಪ್ರಶ್ನೆ ಏನು ಅಂದರೆ ನನ್ನ ಕಾರಿಗಿಂತ ಅತ್ಯಮೂಲ್ಯವಾದ ಮನುಷ್ಯನ ಲಿವರ್, ಕಿಡ್ನಿ, ಹೃದಯ ಮತ್ತು ಕಣ್ಣನ್ನ ಯಾಕೆ ನೀವು ಸುಡುತ್ತೀರಾ ಮತ್ತು ಹೂತು ಹಾಕುತ್ತೀರಾ ಮತ್ತು ತುಂಬಾ ಅಮೂಲ್ಯವಾದ ಅವುಗಳನ್ನ ನೀವು ಯಾಕೆ ದಾನ ಮಾಡುತ್ತಿಲ್ಲ ಎಂದು ಜನರಿಗೆ ಪ್ರಶ್ನೆ ಕೇಳಿದ್ದಾರೆ ತಾನೇ ಸ್ಕಾರ್ಪಾ.

ಒಬ್ಬ ಮನುಷ್ಯ ಸತ್ತು ಹೋದಾಗ ಅವರ ಹೃದಯ, ಕಣ್ಣು, ಕಿಡ್ನಿ ಮತ್ತು ಲಿವರ್ ಗಳನ್ನ ಸುಮಾಸುಮ್ಮನೆ ನೀವು ಬೆಂಕಿಯಲ್ಲಿ ಸುಡುತ್ತಿದ್ದೀರಾ ಮತ್ತು ಮಣ್ಣಿನಲ್ಲಿ ಸಮಾಧಿ ಮಾಡುತ್ತಿದ್ದೀರಾ, ಅವುಗಳನ್ನ ಬೇರೆಯವರಿಗೆ ದಾನ ಮಾಡಿದರೆ ಅವರಿಗೆ ಮರುಜನ್ಮ ಸಿಕ್ಕಂತೆ ಆಗುವುದಿಲ್ಲವೇ ಎಂದು ಉದ್ಯಮಿ ತಾನೇ ಸ್ಕಾರ್ಪಾ ಪ್ರಶ್ನೆ ಕೇಳಿದಾಗ ಅಲ್ಲಿದ್ದವರು ಚಿಂತೆಗೆ ಒಳಗಾಗಿದ್ದಾರೆ. ಇನ್ನು ಈ ಕ್ಷಣದಲ್ಲಿ ತನ್ನ ಅಂಗಾಂಗಗಳನ್ನ ದಾನ ಮಾಡುವ ಪತ್ರಕ್ಕೆ ಸಹಿ ಹಾಕಿದರು ತಾನೇ ಸ್ಕಾರ್ಪಾ, ಇನ್ನು ಈ ಬಿಸಿನೆಸ್ ಮ್ಯಾನ್ ಮಾತಿನಿಂದ ಪ್ರೇರಣೆಗೊಂಡ ಹಲವು ಜನರು ತಮ್ಮ ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದರು, ಮನುಷ್ಯನ ಅಂಗಾಂಗಕ್ಕೆ ಇರುವ ಮೌಲ್ಯದ ಬಗ್ಗೆ ತಿಳಿಸಿಕೊಟ್ಟ ತಾನೇ ಸ್ಕಾರ್ಪಾ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

About the author / 

Basavaraj Gowda

Categories

ಏನ್ ಸಮಾಚಾರ