ಉಪಯುಕ್ತ ಮಾಹಿತಿ

ATM ಕಾರ್ಡ್ ಇದ್ದವರಿಗೆ ಬಿಗ್ಗ್ ಗಿಫ್ಟ್..!ತಿಳಿಯಲು ಈ ಲೇಖನ ಓದಿ..ಮತ್ತು ಮರೆಯದೇ ಶೇರ್ ಮಾಡಿ..

By admin

April 09, 2018

ಜನರು ATM ಕಾರ್ಡ್ ಮೂಲಕ ಮಾಡುವ ವ್ಯವಹರಕ್ಕನುಗುಣವಾಗಿ 25 ಸಾವಿರದಿಂದ 5 ಲಕ್ಷ ಹಣದ ವರೆಗೆ ಅಪಘಾತ ವಿಮೆಯನ್ನು ಪಡೆಯಬಹುದಾಗಿದೆ..ಜನರಿಗೆ ಉಪಯೋಗವಾಗುವಂತ ಈ ಮಹತ್ತರ ಯೋಜನೆಯ ಬಗ್ಗೆ ಇಲ್ಲಿದೆ ನೋಡಿ ವಿವರ..

ಈ ಸೌಲಭ್ಯದ ಲಾಭ ಪಡೆಯಬೇಕಿದ್ದರೆ ನಿಮ್ಮ ಬ್ಯಾಂಕ್ ಅಕೌಂಟ್ ಹಾಗೂ ಪಾಸ್ ಬುಕ್ ಚಾಲ್ತಿಯಲ್ಲಿರಬೇಕು..

ನೀವು ATM ಕಾರ್ಡ್ ಪಡೆದ 45 ದಿನಗಳಲ್ಲಿ ಕಾರ್ಡ್ ಅನ್ನು ಬಳಸಿ ವ್ಯವಹಾರ ಮಾಡಿದ್ದರೆ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ..

ಯಾವ ಯಾವ ಕಾರ್ಡ್ ಗಳಿಗೆ ಎಷ್ಟು ವಿಮೆ ಸಿಗುತ್ತದೆ ಗೊತ್ತಾ.? ಇಲ್ಲಿದೆ ನೋಡಿ ಮಾಹಿತಿ…

ಪಿ ಎನ್ ಬಿ ಕಾರ್ಡ್ -25000 ಕ್ಲಾಸಿಕ್ ಕಾರ್ಡ್ – 50000 ಕಿಸಾನ್ ಡೆಬಿಟ್ ಕಾರ್ಡ್-50000 ಪ್ಲಾಟಿನಂ ಕಾರ್ಡ್- 200000 ಮಾಸ್ಟರ್ ರಕ್ಷಕ್ ಕಾರ್ಡ್- 500000

ಈ ಯೋಜನೆಯ ಮೂಲಕ ವಿಮೆ ಪಡೆಯಲು ಮಾಡಬೇಕಾದ ಕೆಲಸ..

ಅಪಘಾತವಾದ ಸಮಯದಲ್ಲಿ ಪೋಲೀಸರಿಗೆ ಮಾಹಿತಿ ನೀಡಿರಬೇಕು.

ದಾಖಲೆಗಳನ್ನು ಜೋಪಾನವಾಗಿಡಬೇಕು.

ಅಕಸ್ಮಾತ್ ವ್ಯಕ್ತಿಯು ಮರಣ ಹೊಂದಿದರೆ ಅಗತ್ಯ ದಾಖಲಾತಿಗಳನ್ನು ತೋರಿಸಬೇಕು.

ಅಪಘಾತವಾದ 30 ದಿನಗಳ ಒಳಗೆ ಈ ಪ್ರಕ್ರಿಯೆಯನ್ನು ಮಾಡತಕ್ಕದ್ದು.

ಆಸ್ಪತ್ರೆ ಹಾಗೂ ಖರ್ಚು ವೆಚ್ಚಗಳ ವಿವರವನ್ನು ಜೋಪಾನವಾಗಿ ಇಡತಕ್ಕದ್ದು.