ಆರೋಗ್ಯ

ನಿಮ್ಮ ಕಣ್ಣುಗಳು ಆರೋಗ್ಯವಾಗಿರಬೇಕೆಂದರೆ ಇಲ್ಲಿ ಸ್ವಲ್ಪ ಓದಿ….

430

ಇಂದಿನ ದಿನಗಳಲ್ಲಿ ಮೊಬೈಲ್‍ ಕಂಪ್ಯೂಟರ್ ಬಳಕೆಯನ್ನು ಏಳೆಂಟು ಗಂಟೆ ನಿರಂತರ ಮಾಡುತ್ತೇವೆ. ಇದರಿಂದ ಕಣ್ಣಿಗೆ ಬಹಳ  ಹಾನಿ ಆಗುತ್ತದೆ.

ಆದ್ದರಿಂದ ಮನೆಯಲ್ಲಿಯೇ ಕೆಲುವು  ಕ್ರಮಗಳನ್ನು ಪಾಲಿಸಿದರೆ, ನಿಮ್ಮ ಕಣ್ಣಿಗೆ ಆಗುವ ಹಾನಿಯನ್ನು ತಡೆಗಟ್ಟಬಹುದು.

 

ಹಾಗಾದರೆ ಇಲ್ಲಿ ಕೊಟ್ಟಿರುವ ಕೆಲುವು ಟಿಪ್ಸ್ ಗಳನ್ನು ಪಾಲಿಸಿ. ನಿಮ್ಮ ಕಣ್ಣಿನ  ಆರೋಗ್ಯವನ್ನು ಕಾಪಾಡಿಕೊಳ್ಳಿ. ಇಲ್ಲಿ ಓದಿ :- ದಯವಿಟ್ಟು ಈ ತಪ್ಪುಗಳನ್ನು ಮಾಡಬೇಡಿ !!!

  • ದಯವಿಟ್ಟು ಕತ್ತಲಿನಲ್ಲಿ ಆದಷ್ಟು ಟಿವಿ ನೋಡುವುದನ್ನು  ಕಡಿಮೆ ಮಾಡಿ. ಹಾಗೂ ಮೊಬೈಲ್ ಮತ್ತು ಕಂಪ್ಯೂಟರ್ ಗಳನ್ನು ಕತ್ತಲಿನಲ್ಲಿ ಆದಷ್ಟು ಉಪಯೋಗಿಸಬೇಡಿ. ಇದರಿಂದ ನಿಮ್ಮ ಕಣ್ಣಿನ ಮೇಲೆ ಬೀಳುವ ಒತ್ತಡ ತಪ್ಪುತ್ತದೆ.

  • ದಿನಾಲೂ ಬೆಳಗ್ಗೆ ಎದ್ದ ತಕ್ಷಣ ಕಣ್ಣನ್ನು ತಣ್ಣೀರಿನಿಂದತೊಳೆಯಿರಿ. ತಣ್ಣೀರನ್ನು ಕಣ್ಣಿಗೆ ಹನಿಸುವುದರಿಂದ ಇಡೀ ದಿನ ನಿಮ್ಮ ಕಣ್ಣು  ತಾಜವಾಗಿರುತ್ತದೆ.

  • ಕಣ್ಣು ಆಯಾಸವಾಗುವುದರಿಂದ ದೂರವಿರಲು ತಮ್ಮ ಕೈಗಳನ್ನು ಉಜ್ಜಿಗ, ಅದು ಬಿಸಿಯಾದಾಗ ಕಣ್ಣಿಗೆ ಇಡಿರಿ.

  • ಆಮ್ಲ ನೀರಿಂದ ಕಣ್ಣನ್ನುತೊಳೆಯುವುದರಿಂದ ಕಣ್ಣು ಆರೋಗ್ಯವಾಗಿರುತ್ತದೆ. ಹೆಚ್ಚು ಆಯಾಸವಾದರೆ ಪನ್ನೀರ್ ಕೂಡಾ ಕಣ್ಣಿಗೆ ಹಾಕಬಹುದಾಗಿದೆ.
  • ರಾತ್ರೆಯಲ್ಲಿ ನೀರಿನಲ್ಲಿ ಬಾದಾಮಿಯನ್ನು ನೆನೆಸಿ ಬೆಳಗ್ಗೆ ಹಾಲಿಗೆ ಹಾಕಿ ಸೇವಿಸುವುದರಿಂದ ಕಣ್ಣಿನ ದೃಷ್ಟಿ ತೀಕ್ಷ್ಣವಾಗುತ್ತದೆ.
  • ದನದ ನಾಡತುಪ್ಪ ತಲೆಗೆ ಮಾಲೀಸು ಮಾಡುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.
  • ಪ್ರತಿದಿವಸ ಖಾಲಿ ಹೊಟ್ಟೆಗೆ ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರು ಕುಡಿಯಿರಿ.
  • ಸೋಂಪು, ಸಕ್ಕರೆ ಮತ್ತು ಬದಾಮ್‍ನ ಮಿಶ್ರಣ ಹಾಲಿಗೆ ಸೇರಿಸಿ ಕುಡಿಯಿರಿ. ಆದರೆ ಅದರ ನಂತರ ನೀರು ಕುಡಿಯಬಾರದು.
  • ಆಮ್ಲ ಆರೋಗ್ಯ ಮತ್ತು ಕೂದಲಿಗೂ ಒಳ್ಳೆಯದು.
  •  ಜಾಮ್ ಸೇವನೆ ಕಣ್ಣಿಗೂ ಒಳ್ಳೆಯದು.
  • ಬೆಳಗೆದ್ದು ಬಾಯಿಯ ಲಾಲಾರಸ ಕಣ್ಣಿಗೆ ಕಾಡಿಗೆಯಂತೆ ಹಚ್ಚಿನೋಡಿ, 4-6 ತಿಂಗಳಲ್ಲಿ ಕಣ್ಣಿದೃಷ್ಟಿ ತೀಕ್ಷ್ಣಗೊಳ್ಳುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ