Sports

2ನೇ ಟೆಸ್ಟ್ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

7

2ನೇ ಟೆಸ್ಟ್ ಪಂದ್ಯ 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ

ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ. 

ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ

ಅಂತಿಮ 11ರ ಬಳಗ 

ಭಾರತ

  1. ಮಾಯಾಂಕ್ ಅಗರ್ವಾಲ್
  2. ಕೆ ಎಲ್ ರಾಹುಲ್(ನಾಯಕ)
  3. ಚೇತೇಶ್ವರ ಪೂಜಾರಾ
  4. ಅಜಿಂಕ್ಯ ರಹಾನೆ
  5. ಹನುಮ ವಿಹಾರಿ
  6. ರಿಷಭ್ ಪಂತ್ (ವಿ.ಕೀ)
  7. ರವಿಚಂದ್ರನ್ ಅಶ್ವಿನ್
  8. ಶಾರ್ದೂಲ್ ಠಾಕೂರ್
  9. ಮೊಹಮ್ಮದ್ ಶಮಿ
  10. ಜಸ್ಪ್ರೀತ್ ಬುಮ್ರಾ
  11. ಮೊಹಮ್ಮದ್ ಸಿರಾಜ್

ದಕ್ಷಿಣ ಆಫ್ರಿಕಾ

  1. ಡೀನ್ ಎಲ್ಗರ್(ನಾಯಕ)
  2. ಐಡೆನ್ ಮಾರ್ಕ್ರಾಮ್
  3. ಕೀಗನ್ ಪೀಟರ್ಸನ್
  4. ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್
  5. ತೆಂಬ ಬವುಮ
  6. ಕೈಲ್ ವರ್ರಿನ್ನೆ (ವಿಕೀ)
  7. ಮಾರ್ಕೊ ಜಾನ್ಸೆನ್
  8. ಕಗಿಸೋ ರಬಡಾ
  9. ಕೇಶವ ಮಹಾರಾಜ್
  10. ಡುವಾನ್ನೆ ಆಲಿವರ್
  11. ಲುಂಗಿ ಎನ್ಗಿಡಿ

 

 

 

Loading

About the author / 

Nanda Kumar

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ