ಸುದ್ದಿ

ಶ್ರೀಗಳು ಸಾಯುವ ಮುನ್ನ ಕೇಳಿದ ಕೊನೆಯ ಆಸೆ ಏನು ಗೊತ್ತಾ..?ಈ ಕಣ್ಣೀರಿನ ಸುದ್ದಿ ನೋಡಿ…

By admin

January 21, 2019

ತ್ರೀವಿಧ ದಾಸೋಹದ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದ ಸಿದ್ದಗಂಗಾ ಶ್ರೀಗಳು ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದಿದ್ದಾರೆ.

ಪರಮಪೂಜ್ಯ ಶ್ರೀ ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಕಾರಣ ಇಡೀ ನಡೇ ಕಣ್ಣೀರಿನಲ್ಲಿ ಮುಳುಗಿದೆ.. ಬಡವರ ಬಂಧು.. ಜಾತಿ ಧರ್ಮ ಮತ ಬೇದ ಮಾಡದೇ ಕಾಯಕ ಯೋಗಿ ಪವಾಡ ಪುರುಷ ಶಿವಯೋಗಿ.. ಸಿದ್ದ ಪುರುಷ ಮಹಾಸ್ವಾಮಿಗಳು ಇಂದು ಬೆಳಿಗ್ಗೆ 11.44 ರಲ್ಲಿ ಭಕ್ತ ಕೋಟಿ ಸಾಗರವನ್ನು ಅಗಲಿದ್ದಾರೆ..

ಶಿವಕುಮಾರ ಸ್ವಾಮೀಜಿಗಳಿಗೆ ಮಕ್ಕಳೆಂದರೇ ಜಾಸ್ತಿ ಮಮತೆ. ಬದುಕಿನ ಹೆಚ್ಚಿನ ಕ್ಷಣಗಳನ್ನು ಶ್ರೀಗಳು ಮಕ್ಕಳ ಜೊತೆ ಕಳೆದಿದ್ದರು. ಹಾಗಾಗಿ ನಾನು ಯಾವಾಗ ಸತ್ತರೂ ಸರಿಯೇ.. ಮಧ್ಯಾಹ್ನದ ದಾಸೋಹವನ್ನು ಮಕ್ಕಳು ಸ್ವೀಕರಿಸಿದ ನಂತರವಷ್ಟೇ ವಿಷಯ ತಿಳಿಸಬೇಕು ಎಂದಿದ್ದರಂತೆ..

ಅದಕ್ಕಾಗಿಯೇ ಸ್ವಾಮಿಗಳು 11.44 ಕ್ಕೆ ನಿಧನರಾಗಿದ್ದರೂ ಕೂಡ ಮಧ್ಯಾಹ್ನದ ವರೆಗೆ ವಿಷಯ ತಿಳಿಸಲಿಲ್ಲ.. ಮಧ್ಯಾಹ್ನದ ದಾಸೋಹವನ್ನು ಮಕ್ಕಳು ಸ್ವೀಕರಿಸಿದ ಬಳಿಕವಷ್ಟೇ ಸ್ವಾಮಿಗಳು ಶಿವೈಕ್ಯರಾದ ವಿಷಯವನ್ನು ತಿಳಿಸಿದ್ದಾರೆ..