inspirational, ದೇವರು, ದೇವರು-ಧರ್ಮ

ಭಾರತದಲ್ಲಿ ರಾಮನ ವಿವಿಧ ಹೆಸರು ಅತಿ ಸಾಮಾನ್ಯಇಲ್ಲಿದೆ ರಾಮನ 108 ವಿವಿದ ಹೆಸರುಗಳು

1121

ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.

  1. ಶ್ರೀರಾಮಯ
  2.  ರಾಮಭದ್ರಾಯ
  3.  ರಾಮಚಂದ್ರಯ
  4.  ಶಶ್ವತಾಯ
  5.  ರಾಜೀವಲೋಚನಾಯ
  6.  ಶ್ರೀಮತೆ
  7.  ರಾಜೇಂದ್ರಯ
  8.  ರಘುಪುಂಗವಾಯ
  9.  ಜನಕಿ ವಲ್ಲಭಯ
  10.  ಜೈತ್ರಯ
  11.  ಜಿತಾಮಿತ್ರಾಯ
  12.  ಜನಾರ್ದನಾಯ
  13.  ವಿಶ್ವಮಿತ್ರ ಪ್ರಿಯ
  14.  ದಂತಾಯ
  15.  ಶರಣಾತ್ರನಾ ತತ್ಪರಾಯ
  16.  ಬಲಿಪ್ರಮಥನಾಯ
  17.  ವಾಗ್ಮಿನ್
  18.  ಸತ್ಯವಾಚೆ
  19.  ಸತ್ಯವಿಕ್ರಮಯ
  20.  ಸತ್ಯವ್ರತಾಯ
  21. ವ್ರತಾಧರಯ
  22. ಸದಾ ಹನುಮದಾಶ್ರಿತಾಯ  
  23. ಕೌಸಲೆಯಾಯ
  24. ಖಾರಧ್ವಂಸಿನ್
  25. ವಿರಾಧವಪಾಂಡಿತಾಯ
  26. ವಿಭೀಷಣ ಪರಿತ್ರತ್ರ
  27. ಕೊದಂಡ ಖಂಡನಾಯ
  28. ಸಪ್ತತಲ ಪ್ರಭೇದ್ರೆ
  29. ದಶಗ್ರೀವ ಶಿರೋಹರಾಯ
  30. ಜಮದ್ಗನ್ಯಾ ಮಹಾದರಪಯ
  31. ತತಕಂತಕಾಯ
  32. ವೇದಾಂತ ಸರಯ
  33. ವೇದತ್ಮನೆ
  34. ಭಾವರೋಗಸ್ಯ ಭೇಷಜಯ
  35. ದುಷನಾತ್ರಿ ಶಿರೋಹಂತ್ರ
  36. ತ್ರಿಮೂರ್ತಾಯ
  37. ತ್ರಿಗುನಾತ್ಮಕಾಯ
  38. ತ್ರಿವಿಕ್ರಮಯ
  39. ತ್ರಿಲೋಕತ್ಮನೆ  
  40.   ಪುನ್ಯಾಚರಿತ್ರ ಕೀರ್ತನಾಯ ನಮಹ
  41.  ತ್ರಿಲೋಕರಾಕ್ಷಕಾಯ
  42.  ಧನ್ವೈನ್
  43.   ದಂಡಕರನ್ಯ ಕಾರ್ತನಾಯ
  44.   ಅಹಲ್ಯಾ ಶಾಪ ಶಮಾನಾಯ
  45.   ಪಿಟ್ರು ಭಕ್ತಾಯ
  46.   ವರ ಪ್ರದಾಯ
  47.   ಜಿತೇಂದ್ರಯ್ಯ
  48.   ಜಿತಕ್ರೋಧಯ
  49.   ಜಿತಾಮಿತ್ರಾಯ
  50.   ಜಗದ್ ಗುರವೆ
  51.  ರಿಕ್ಷಾ ವನಾರ ಸಂಘಟೈನ್
  52.  ಚಿತ್ರಕುಟ ಸಮಾಶ್ರಾಯ
  53.  ಜಯಂತ ತ್ರಾನ ವರದಾಯ
  54.  ಸುಮಿತ್ರ ಪುತ್ರ ಸೆವತಾಯ
  55.  ಸರ್ವಾ ದೇವಧಿ ದೇವಯ
  56.  ಮೃತರವನ ಜೀವನಾಯ
  57.  ಮಾಯಮರಿಚ ಹಂತ್ರ
  58.  ಮಹಾದೇವಯ
  59.  ಮಹಾಭುಜಯ
  60.  ಸರ್ವದೇವ ಸ್ಟುತಾಯ
  61.  ಸೌಮ್ಯಾಯ
  62.  ಬ್ರಹ್ಮಣ್ಯ
  63.  ಮುನಿ ಸಂಸ್ತುತಾಯ
  64.  ಮಹಾಯೋಗಿನ್
  65.  ಮಹಾದಾರಾಯ
  66.  ಸುಗ್ರಿವೆಪ್ಸಿತಾ ರಾಜಯದೇ
  67.  ಸರ್ವ ಪುಣ್ಯಾಧಿ ಕಫಾಲಯ
  68.  ಸ್ಮೃತಾ ಸರ್ವಘ ನಶನಾಯ
  69.  ಆದಿಪುರುಷಾಯ
  70.  ಪರಮಪುರುಷಾಯ
  71.  ಮಹಾಪುರುಷಯ
  72.  ಪುಣ್ಯೋದಯ
  73.  ದಯಾಸರಾಯ
  74.  ಪುರಾಣ ಪುರುಷೋತ್ತಮಯ
  75.  ಸ್ಮಿತಾ ವಕ್ತ್ರಯ
  76.  ಮಿತಾ ಭಾಶೈನ್
  77.  ಪೂರ್ವ ಭಶಿನ್
  78.  ರಾಘವಾಯ
  79.  ಅನಂತ ಗುಣಗಂಭೀರ
  80.  ಧಿರೋದತ್ತ ಗುಣತ್ತಮಯ
  81.  ಮಾಯಾ ಮನುಷಾ ಚರಿತ್ರಾಯ
  82.  ಮಹಾದೇವಡಿ ಪುಜಿತಾಯ
  83.  ಸೆತುಕ್ರೈಟ್
  84.  ಜೀತಾ ವರಶಾಯೆ
  85.  ಸರ್ವ ತೀರ್ಥಮಯ
  86.  ಹರಾಯೆ
  87.  ಶ್ಯಾಮಂಗಯ
  88.  ಸುಂದರಾಯ
  89.  ಸುರಾಯ
  90.  ಪಿತವಾಸಸ
  91.  ಧನುರ್ಧರಾಯ
  92.  ಸರ್ವ ಯಜ್ಞಾಧಿಪಯ
  93.  ಯಜ್ವಿನ್
  94.  ಜರಾಮರಣ ವರ್ಜಿತಾಯ
  95.  ವಿಭೀಷಣ ಪ್ರತಿಷ್ಠಾತ್ರ
  96.  ಸರ್ವಭಾರಣ ವರ್ಜಿತಾಯ
  97.  ಪರಮತ್ಮನೆ
  98.  ಪರಬ್ರಹ್ಮನೆ
  99.  ಸಚಿದಾನಂದ ವಿಗ್ರಹಯ
  100. ಪರಸ್ಮಾಯಿ ಜ್ಯೋತಿಶೆ
  101. ಪರಸ್ಮಾಯಿ ಧಮ್ನೆ
  102. ಪರಕಾಶಾಯ
  103. ಪರತ್ಪಾರಾಯ
  104. ಪರೇಶಾಯ
  105. ಪರಕಾಯ
  106. ಪಾರಾಯ
  107. ಸರ್ವ ದೇವತ್ಮಕಾಯ
  108. ಪರಸ್ಮಾಯಿ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿ ಜಾನುವಾರಗಳ ದಾಹ ನೀಗಿಸಿದ ಅನ್ನದಾತ. ಈ ಸುದ್ದಿ ನೋಡಿ.

    ಜಾನುವಾರುಗಳ ದಾಹ ನೀಗಿಸಿದ ಜಲದಾತ-ಸ್ವಂತ ವೆಚ್ಚದಲ್ಲಿ ಗೋಕಟ್ಟೆ ನಿರ್ಮಿಸಿದ ಅನ್ನದಾತ ಕಾಫಿನಾಡಿನ ವೀರಣ್ಣ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ವಿಟ್ಲಾಪುರದ ನಿವಾಸಿಯಾಗಿರುವ 63 ವರ್ಷದ ವೀರಣ್ಣ ಗೋಕಟ್ಟೆ ನಿರ್ಮಿಸಿದ್ದಾರೆ. 9ನೇ ತರಗತಿವರೆಗೆ ಮಾತ್ರ ಓದಿರುವ ವೀರಣ್ಣ, ಕೃಷಿಯೊಂದಿಗೆ ಮತ್ತು ಮೂಕ ಪ್ರಾಣಿಗಳ ದಿನನಿತ್ಯ ಸೇವೆ ಮಾಡುತ್ತಿದ್ದಾರೆ. ಅರೆಮಲೆನಾಡಾಗಿರುವ ಚಿಕ್ಕಮಗಳೂರಲ್ಲಿ ಬೇಸಿಗೆ ವೇಳೆ ಜಾನುವಾರುಗಳಿಗೆ ನೀರು ಸಿಗೋದು ಕಷ್ಟ ಆಗಿತ್ತು. ಕುಡಿಯಲು ನೀರು ಸಿಗದೇ ದನಕರು ಪರದಾಡೋದನ್ನು ನೋಡಲಾಗದ ವೀರಣ್ಣ, ಮೂರು ವರ್ಷದ ಹಿಂದೆ ಅರಣ್ಯ ಇಲಾಖೆ ಅನುಮತಿ ಪಡೆದು…

  • ಜ್ಯೋತಿಷ್ಯ

    ಶನಿವಾರದ ನಿಮ್ಮ ನಕ್ಷತ್ರ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

    ಶನಿವಾರ, 24/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಆರೋಗ್ಯದ ಕಡೆಗೆ ಗಮನ ಇರಲಿ. ಮನೆಯಲ್ಲಿ ಸಮಾಧಾನದ ವಾತಾವರಣ. ಬಂಧುಗಳೊಡನೆ ಆಕಸ್ಮಿಕ ಪ್ರಯಾಣ. ಆಗಾಗ ಸಂಚಾರ. ಯೋಗ್ಯ ವಯಸ್ಕರಿಗೆ ಮದುವೆ ಯೋಗ. ಗ್ರಹಸ್ಥಿತಿಗಳು ಉತ್ತಮವಾಗಿರುವುದರಿಂದ ಪ್ರತಿದಿನವೂ ಸಂತೋಷ. ಆಸ್ತಿ ವಿವಾದ. ಮಕ್ಕಳು ಮತ್ತು ಮಡದಿಯೊಂದಿಗೆ ಸಂತಸ. ವೃಷಭ:- ದೂರದ ಪ್ರಯಾಣ ಸಾಧ್ಯತೆ. ವಸ್ತ್ರಾಭರಣಗಳ ಖರೀದಿ. ಕಲಹಾದಿಗಳಿಂದ ಕಿರಿಕಿರಿ. ಮಕ್ಕಳ ಬಗ್ಗೆ ಗಮನ ಇರಲಿ. ಧರ್ಮಬಾಹಿರ ಕೆಲಸಗಳ ಬಗ್ಗೆ ಆಸಕ್ತಿ.ನಿಮ್ಮ ಆರೋಗ್ಯದ ಬಗ್ಗೆ ಜಾಗ್ರತೆ ಇಎಅಲಿ….

  • ಕಾನೂನು

    ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಭಾರತದ ಸಂಸತ್‌ಗಿಲ್ಲ.!ಈ ರಾಜ್ಯದವರು ತೆರಿಗೆ ಕಟ್ಟೋ ಆಗಿಲ್ಲ!ಯಾಕೆ ಗೊತ್ತಾ?ಮುಂದೆ ಓದಿ ಎಲ್ಲರಿಗೂ ಶೇರ್ ಮಾಡಿ…

    ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು 1947 ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ೦ತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತ೦ತ್ರರಾಗಲು ಹವಣೀಸುತ್ತಿದ್ದಾರೆ. ಆದ ಕಾರಣ ಭಾರತ ಸರ್ಕಾರ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತ೦ದಿದೆ. ಭಾರತದ ರಾಜ್ಯವಾಗಿ ಕಾಶ್ಮೀರ ಗುರುತಿಸಿಕೊಂಡಿದ್ದರೂ, ಈ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ಭಾರತದ ಬೇರೆ ರಾಜ್ಯಗಳಿರುವ ಕಾನೂನು ಈ…

  • ಸುದ್ದಿ

    ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್‌ಗೆ ಸವಾಲನ್ನು ಹಾಕಿದ 16 ವರ್ಷದ ಬಾಲಕ,.!!

    ಆನ್ ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‍ಕಾರ್ಟ್ ಗೆ 16ರ ಫೋರನೊಬ್ಬ ಸರಿಯಾದ ಸವಾಲನ್ನೇ ಹಾಕಿದ್ದಾನೆ. ಇದು ಈ ಎರಡು ಮಾರಾಟ ತಾಣಗಳಿಗೆ ಮಾತ್ರ ಸೀಮಿತ ಅಂದುಕೊಳ್ಳಬೇಡಿ ಆನ್ ಲೈನ್ಎಲ್ಲ ಮಾರಾಟ ತಾಣಗಳಿಗೂ ಬಾಲಕನ ಸವಾಲು  ಅನ್ವಯವಾಗುತ್ತದೆ ಇದು ಎಲ್ಲಾ ಆನ್ಲೈನ್ ಮಾರಾಟಗಾರರು ತಿಳಿದುಕೊಳ್ಳಬೇಕಾದ ವಿಷಯ. ಆನ್‍ಲೈನ್ ಶಾಪಿಂಗ್ ತಾಣಗಳು ಒಂದು ಬಾರಿ ಬಳಸುವ ಪ್ಲಾಸ್ಟಿಕ್ ನಿಷೇಧಿಸಲು ಆಗ್ರಹಿಸಿ 16 ವರ್ಷದ ಬಾಲಕ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ)ಕ್ಕೆದೂರು ನೀಡಿದ್ದಾನೆ. ದೆಹಲಿಯ ಮಾಡರ್ನ್ ಶಾಲೆಯ 11ನೇ ತರಗತಿ ವಿದ್ಯಾರ್ಥಿ ಆದಿತ್ಯ ದುಬೆ ಎನ್‍ಜಿಟಿಗೆ…

  • ಸ್ಪೂರ್ತಿ

    ಹೆಣ್ಣಿಗಿರುವ ಛಲ ಬೇರೆ ಯಾರಿಗೂ ಇಲ್ಲ, ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಹುಡುಗಿ ಉದಾಹರಣೆ..!ತಿಳಿಯಲು ಇದನ್ನು ಓದಿ..

    ಹೆಣ್ಣು ಮನಸ್ಸು ಮಾಡಿದರೆ ಎಂತಹ ಕಷ್ವವನ್ನೂ ಮೀರಿ ನಿಂತು ಛಲದಂಕಮಲ್ಲಿಯಾಗುತ್ತಾಳೆ. ಅಂಗವೈಕಲ್ಯವನ್ನೂ ಮೀರಿ ನಿಲ್ಲುವ ಸಾಮರ್ಥ ಅವಳಿಗಿದೆ. ಸಾಧನೆ ಮಾಡುವ ಮನಸ್ಸಿದ್ದರೆ ಛಲವಿದ್ದರೆ ಯಾವುದೂ ಕಷ್ಟಸಾಧ್ಯವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ ನಿಕಿತಾ ಶುಕ್ಲಾ ಎನ್ನುವ ಈ ಹುಡುಗಿ.

  • ಸುದ್ದಿ

    ಇನ್ಮುಂದೆ ನಿಮ್ಮ ಮೊಬೈಲ್ ಕಳ್ಳತನವಾದರೆ ಸುಲಭವಾಗಿ ಹಿಂಪಡೆಯಬಹುದು,. ಇಲ್ಲಿದೆ ನೋಡಿ ಟ್ರಿಕ್ಸ್, ನೀವು ಓದಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ,..!!

    ನಗರದಲ್ಲಿ ಹೆಚ್ಚುತ್ತಿರುವ ಮೊಬೈಲ್‌ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚನೆ … ಮಾಡಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದರು.  ಗುರುವಾರಸುದ್ದಿಗೋಷ್ಠಿಯಲ್ಲಿ ಮಾತನಾ. ಕದ್ದ ಮೊಬೈಲ್‌ನಲ್ಲಿನ ದತ್ತಾಂಶ ಹಾಗೂ ಐಎಂಇಐ ಸಂಖ್ಯೆ ಅಳಿಸಿ ಹಾಕುವುದನ್ನು ಕಳ್ಳರುಕರಗತ ಮಾಡಿಕೊಂಡಿದ್ದಾರೆ. ಹೀಗಾಗಿಮೊಬೈಲ್‌ ಕಳವು ಪ್ರಕರಣಗಳ ಶೀಘ್ರ ಪತ್ತೆಗೆ ನುರಿತ ತಜ್ಞರ ತಂಡ ರಚಿಸಲಾಗುವುದು ಎಂದರು. ಮೊಬೈಲ್‌ ಬಳಕೆದಾರರು ಜಿಪಿಎಸ್‌ ಬಳಕೆ ಮಾಡಿಕೊಂಡರೆ ಒಳಿತು… ಇದರಿಂದ ಕಳವಾದ ಮೊಬೈಲ್‌ ಸುಲಭವಾಗಿ ಸಿಗುವ ಸಾಧ್ಯತೆ ಹೆಚ್ಚಿದೆ…