*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ಸೊಪ್ಪು ತರಕಾರಿಗಳನ್ನ ಸೇವಿಸಿದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ ಹಾಗೂ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಯಾವ ಸೊಪ್ಪು ತರಕಾರಿ ಯಾವ ರೋಗಕ್ಕೆ ಹಾಗೂ ಯಾವುದರಿಂದ ಲಾಭ ಹೆಚ್ಚು ಎಂಬುದು ತಿಳಿದಿಲ್ಲ. ಪಾಲಕ್ ಸೊಪ್ಪಿನಲ್ಲಿ ಅಧಿಕವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಬಹಳ ಉತ್ತಮವಾದದ್ದು.
* ನರಗಳು ದುರ್ಬಲವಾದರೆ, ಬೇರೆ ಬೇರೆ ನೋವುಗಳು ಬರುತ್ವೆ. ಚಿಕ್ಕೋರಾಗ್ಲಿ ದೊಡ್ಡೋರಾಗ್ಲಿ, ಪಾಲಾಕ್ ತಿಂದ್ರೆ ನರಗಳಿಗೆ ಶಕ್ತಿ ಬರುತ್ತೆ.
* ಕೀಲು ನೋವಿಗೆ ಪಾಲಕ್ ಸೊಪ್ಪು ರಾಮಬಾಣ.
* ಮೆಮೋರಿ ಪವರ್ ಹೆಚ್ಚಿಸುವ ಶಕ್ತಿ ಪಾಲಕ್ ಸೊಪ್ಪಿಗಿದೆ.
* ಕ್ಯಾನ್ಸರ್ ಕಣಗಳನ್ನು ಸಹ ಕೊಲ್ಲಬಲ್ಲದು ಪಾಲಾಕ್ ಸೊಪ್ಪು.
* ಪಾಲಾಕ್ ಸೊಪ್ಪಲ್ಲಿ “ಪ್ರೋಲೇಟ್” ಅನ್ನೋ ಅಂಶ ಇರುತ್ತೆ. ಇದರಿಂದ ಬಿಪಿ ಕಂಟ್ರೋಲ್ ಆಗುತ್ತೆ.
* ಪಾಲಾಕ್ ಸೊಪ್ ತಿನ್ನುವುದರಿಂದ ಕಣ್ಣಿನ ಸಮಸ್ಯೆಯನ್ನ ದೂರ ಮಾಡ ಬಹುದು.
* ಪಾಲಾಕ್ ಸೊಪ್ಪಲ್ಲಿರೋ “ಕ್ಯಾರೋಟಿನೈಡ್” ನಿಮ್ಮ ಮೈಯ್ಯಲ್ಲಿರೋ ಕೊಲೆಸ್ಟ್ರಾಲನ್ನ ಕಡಿಮೆ ಮಾಡುತ್ತೆ ಅಲ್ಲದೇ ಮತ್ತೆ ಕೊಲೆಸ್ಟ್ರಾಲ್ ಹೆಚ್ಚಾಗದೇ ಇರೋ ಹಾಗೆ ಮಾಡುತ್ತ.