ಸಿನಿಮಾ

“ಉಪ್ಪಿ-ರುಪಿ” ಏನಿದು ಉಪ್ಪಿಯ ಹೊಸ ಅವತಾರ್ !!!

By admin

May 27, 2017

ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ. ಅವರ ಚಿತ್ರಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದರು. ಈಗ ಆ ಕಾಲ ಮುಗಿದಿದೆ. ಯಾಕೆಂದರೆ ಅವರ ಮುಂದಿನ ಚಿತ್ರ “ಉಪ್ಪಿ-ರುಪಿ” ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

 

ರಚಿತಾ ರಾಮ್ ರವರು  ಮೊದಲ ಬಾರಿಗೆ   ಉಪೇಂದ್ರ ರವರ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ.

ಮಾದೇಶ್ ನಿರ್ದೇಶನದ ಈ ಚಿತ್ರದ ಶೂಟಿಂಗ್  ನಡೆದಿದೆ.

ಇಲ್ಲಿ ಓದಿರಿ :-ಕನ್ನಡಕ್ಕೆ ಬಾಹುಬಲಿಯ “ಬಲ್ಲಾಳದೇವ”

ಈ ಬಗ್ಗೆ ಮಾತನಾಡಿದ ನಟಿ ರಚಿತಾ, ಉಪೇಂದ್ರ ಜೊತೆ ನಟಿಸುವಾಗ ಕಲಾವಿದರು ತುಂಬಾ ಸ್ಟ್ರಾಂಗ್ ಆಗಿರಬೇಕು.ಏಕೆಂದರೆ ಪಾತ್ರಗಳು ಅಸ್ಟೆ ಸ್ಟ್ರಾಂಗ್ ಆಗಿರುತ್ತವೆ. ಹಾಗೆಯೇ ಹೈ ವೋಲ್ಟೇಜ್ ಸಿನಿಮಾ ಎಂದು ತಿಳಿಸಿದ್ದಾರೆ.