ಆರೋಗ್ಯ

ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾದ ಉಪಯೋಗಗಳ ಬಗ್ಗೆ ನಿಮ್ಗೆ ಗೊತ್ತಾ…? ತಿಳಿಯಲು ಈ ಲೇಕನ ಓದಿ…

513

ಅಡುಗೆ ಮನೆಯಲ್ಲಿರುವ ಅಡುಗೆ ಸೋಡಾದ ಬಗ್ಗೆ ಹಲವರಿಗೆ ತಿಳಿದಿಲ್ಲ, ಅದನ್ನ ಕೇವಲ ಅಡುಗೆಗೆ ಮಾತ್ರ ಬಳಸುತ್ತಾರೆ ಎಂದು ತಳಿದಿದ್ದಾರೆ. ಆದರೆ ಇದರಿಂದ ಅಡುಗೆಗೆ ಮಾತ್ರವಲ್ಲದೆ ಹಲವು ಆರೋಗ್ಯ ಸಮಸ್ಯೆಗಳಿಗೂ ಸಹ ಬಳಸಬಹುದು. ಅದು ಹೇಗೆ ಎಂಬುದು ಇಲ್ಲಿದೆ ನೋಡಿ.

 1.ಕಪ್ಪು ಕಲೆಗಳ ನಿರ್ಮೂಲನೆ:-

ಬೇಕಿಂಗ್ ಸೋಡವನ್ನು ಸೂರ್ಯಾಘಾತವಾದ ಭಾಗಗಳಲ್ಲಿ ಲೇಪಿಸುವುದರಿಂದ ಚರ್ಮವು ತಂಪಾಗುವುದಲ್ಲದೆ, ಸನ್ ಬರ್ನಿಂದಲೂ ಪಾರಾಗುವುದು. ಸನ್ ಬರ್ನ್ ಗೊಳಗಾದ ತಕ್ಷಣವೇ ಬೇಕಿಂಗ್ ಸೋಡಾದ ಲೇಪನದಿಂದ ಚರ್ಮವು ಕಪ್ಪಾಗುವುದನ್ನು ತಡೆಗಟ್ಟಬಹುದು.

2. ಉದರ ಸಮಸ್ಯೆ:-

ಉದರ ರೋಗಗಳಿಗೆ ಉತ್ತಮ ಪರಿಹಾರಿ’ ಎಂದು ಕರೆಯಿಸಿಕೊಳ್ಳುವ ಬೇಕಿಂಗ್ ಸೋಡಾವು, ಹೊಟ್ಟೆಯಲ್ಲಿರುವ ಅಧಿಕ ಆಮ್ಲವನ್ನು ತಟಸ್ಥಗೊಳಿಸುವುದು. ಇದರಿಂದ, ಆಸಿಡಿಟಿಯಿಂದ ಉಂಟಾಗುವ ಉದರ ಸಂಬಂಧಿತ ಸಮಸ್ಯೆಗಳಿಗೆ ಶಮನವಾಗುವುದು.

3.ದಂತ ಸಮಸ್ಯೆ:-

ದಂತದ ಶುಚಿತ್ವದಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುವ ಬೇಕಿಂಗ್ ಸೋಡಾವು ವೈಟೆನಿಂಗ್ ಏಜೆಂಟ್ ಮಾತ್ರವಲ್ಲದೆ ಕಲೆಗಳ ನಿವಾರಕವಾಗಿಯೂ ಕಾರ್ಯನಿರ್ವಹಿಸುವುದು. ಆದರೆ ಸ್ವಲ್ಪ ಕೊರೆಯುವ ಗುಣವನ್ನು ಹೊಂದಿರುವ ಬೇಕಿಂಗ್ ಸೋಡಾದ ಅತಿಯಾದ ಬಳಕೆಯೂ ಹಲ್ಲಿನ ಹೊರಪದರ ಸವೆತಕ್ಕೆ ಕಾರಣವಾಗುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ