News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ
ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ
ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು
ಉಬ್ಬಸ ಸಮಸ್ಯೆಗೆ ಮನೆ ಮದ್ದು
ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಮಂಗಳ ಗ್ರಹ
ಆಧ್ಯಾತ್ಮ, ಜ್ಯೋತಿಷ್ಯ

ಸಾಯಂಕಾಲದ ವೇಳೆ ದೇವರಿಗೆ ದೀಪ ಹಚ್ಚುವುದರಿಂದ ಏನಾಗುತ್ತೆ ಗೊತ್ತಾ..!

904

ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತು ಶುಭಂ ಕರೋತಿ ಎನ್ನುವ ಸಂಜೆಯ ಪ್ರಾರ್ಥನೆಯನ್ನ ಮಾಡ್ತಿದ್ರು, ಆದ್ರೆ ಈಗಿನ ಮಕ್ಕಳಿಗೆ ಸಂಜೆಯ ಹೊತ್ತು ಟಿ.ವಿ . ನೋಡುವುದಕ್ಕೆ ಸಮಯವಿರುವುದಿಲ್ಲ. ಎಲ್ಲೋ ಹಿಂದೂಗಳು ನಮ್ಮ ಹಿಂದೂ ಸಂಸ್ಕೃತಿ ಇಂದ ಆಚಾರ ಧರ್ಮಗಳಿಂದ ದೂರ ಸರಿಯುತ್ತಿದೇವೆ ಎನ್ನಿಸುತ್ತಿದೆ.
ಆಚಾರಧರ್ಮಗಳನ್ನ ಪಾಲಿಸುವುದೇ ಆಧ್ಯತ್ಮೀಕತೆಗೆ ಅಡಿಪಾಯವಾಗಿದೆ.

ಸಂಧ್ಯಾ ಕಾಲ ವೆಂದರೆ ಸೂರ್ಯೋದಯಕ್ಕೂ ಮೊದಲು, ಸೂರ್ಯಾಸ್ತದ ನಂತರ ೪೮ ನಿಮಿಷಗಳ ಸಮಯವನ್ನು ಸಂಧಿಕಾಲವೆಂದು ಅಥವಾ ಪರ್ವಕಾಲವೆಂದು  ಕರೆಯಲಾಗುತ್ತದೆ.ಸಂಧ್ಯಾ ಕಾಲ / ಸಂಜೆಯ ಸಮಯದಲ್ಲಿ ಪಾಲಿಸಬೇಕಾದ ಕೆಲವು ಉಚಿತ ವಿಷಯಗಳು.

1. ಮನೆಯಲ್ಲಿ ಸಂಜೆಯ ಸಮಯದಲ್ಲಿ ಧೂಪದ್ರವ್ಯ, ಸಾಂಬ್ರಾಣಿ ಇತ್ಯಾದಿಗಳನ್ನು ಹಚ್ಚುವುದು.ಇದರಿಂದ ಮನೆಯ ಆವರಣವು ಶುಧ್ಹಿಗೊಳ್ಳುವುದಲ್ಲದೆ ಮನೆಯ ಜನರ ಬಟ್ಟೆಗಳು ಕೂಡ ಶುದ್ಧಿಯಾಗುತ್ತವೆ.

2. ಸಂಜೆ ಮನೆಯ ದೇವರ ಮನೆಯಲ್ಲಿ ದೇವರಿಗೆ ದೀಪ ಹಚ್ಚಿದ ನಂತರ ದೇವರಿಗೆ ತಲೆಬಾಗಿ ನಮಸ್ಕರಿಸಬೇಕು.ಸಂಧ್ಯಾವಂದನೆಯನ್ನು ಮಾಡಿ ದೇವರ ಮನೆಯಲ್ಲಿ ದೀಪ ಹಚ್ಚುವುದರ ಜೊತೆಗೆ ಅಂಗಳದಲ್ಲಿರುವ ತುಳಸಿ ಗಿಡಕ್ಕೂ ದೀಪವನ್ನು ಸಮರ್ಪಿಸಬೇಕು. ದೇವರಮನೆಯಲ್ಲಿ ದೇವರಿಗಾಗಿ ಹಚ್ಚಿದ ದೀಪವು ಸದಾಕಾಲ ಅಂದರೆ ದಿನದ ೨೪ ಗಂಟೆಗಳು ಉರಿಯುವಂತೆ ನೋಡಿಕೊಳ್ಳಬೇಕು ಅಕಸ್ಮಾತಾಗಿ ಇದು ಸಾಧ್ಯವಿಲ್ಲದಿದ್ದರೆ , ಸಂಜೆಯ ಸಮಯದಲ್ಲಿ ಮತ್ತೆ ದೀಪಗಳನ್ನು ಶುಧ್ಹಿ ಮಾಡಿ ದೇವರಿಗೆ ದೀಪ ಸಮರ್ಪಿಸಬೇಕು.

3.ಸಂಜೆಯ ಸಮಯದಲ್ಲಿ ತುಳಸಿ ಗಿಡದ ಬಳಿ ದೀಪ ಹಚ್ಚಲು ವೈಜ್ಞಾನಿಕಾ ಕಾರಣ

ಸಂಜೆಯ ಹೊತ್ತು ದೇವರ ಬಳಿ ಹಾಗೂ ತುಳಸಿ ಗಿಡದ ಬಳಿ ಎಣ್ಣೆಯ ದೀಪ ಹಚ್ಚುವುದಾರರಿಂದ ಸುರಕ್ಷಿತವಾದ ಸಾತ್ವಿಕ ಅಲೆಗಳ ಕೋಶವೊಂದು ನಿರ್ಮಾಣವಾಗುತ್ತದೆ . ಇದರಿಂದಾಗಿ ಮನೆಯಲ್ಲಿರುವವರಿಗೆ ವಾತಾವರ್ಣದಲ್ಲಿ ಇರುವ ಯಾವುದೇ ನಕಾರಾತ್ಮಕ ಶಕ್ತಿಯ  ಅಲೆಗಳಿಂದ ಯಾವುದೇ ಸಂಕಷ್ಟಗಳು ಬರದಂತೆ ಸುರಕ್ಷಿತವಾಗಿರುತ್ತಾರೆ. ಇದೆ ಕಾರಣಕ್ಕಾಗಿ ಸಾಕಷ್ಟು ಗ್ರಂಥಗಳಲ್ಲಿ ಸಂಜೆಯ ಒಳಗೆ ನಾವೆಲ್ಲರೂ ಮನೆ ಸೇರಬೇಕೆಂದು ಹೇಳಲಾಗಿದೆ, ಯಾವುದೇ  ರೀತಿಯ ನಕಾರಾತ್ಮಕ ಶಕ್ತಿಗಳಿಂದ ನಮಗೆ ತೊಂದರೆಯಾಗದಿರಲೆಂದು ಹೀಗೆ ಹೇಳಲಾಗಿದೆ.

4. ವೈಜ್ಞಾನಿಕವಾಗಿ ಶಿವನ ಭಕ್ತರಾದ ಅಘೋರಿಗಳು ಸಂಜೆಯ ಸಮಯದಲ್ಲಿ ಬರುವ ನಕಾರಾತ್ಮಕ ಶಕ್ತಿಗಳನ್ನು ನಿಯಂತ್ರಿಸುತ್ತಾರೆ ಮಾತು ಈ ಮೂಲಕ ಕೆಟ್ಟ ಕೆಲಸಗಳು ಮಾಡಲಾಗುತ್ತದೆ. ಆದರಿಂದ ಈ ಸಮಯವನ್ನು ನಾಶ ಅಥವಾ ಸಂಕಷ್ಟದ ಸಮಯವೆಂದು ಹೇಳಲಾಗಿದೆ.

5.ದೇವರ ದೀಪವನ್ನು ಹಚ್ಚಿದ ಮೇಲೆ ದೇವರ ಶ್ಲೋಕಗಳು, ಸ್ತೋತ್ರಗಳನ್ನು ಹೇಳುವುದರ ಮೂಲಕ ದೇವರಿಗೆ ಪೂಜಿಸಿ ನಮಸ್ಕರಿಸಬೇಕು

6. ಶ್ಲೋಕಗಳನ್ನು ಹೇಳುವುದರಿಂದ ನಮ್ಮ ಮನಸ್ಸಿನಲ್ಲಿ , ವಾತಾವರಣದಲ್ಲಿ ಒಳ್ಳೆಯ ಅಂದರೆ ಸಕಾರಾತ್ಮಕ ಶಕ್ತಿಗಳು ಹರಿದಾಡಿ ನಮಗೆ  ಒಳಿತನ್ನು ಮಾಡುತ್ತವೆ.
ಸಂಧ್ಯಾ ಕಾಲದಲ್ಲಿ ದೇವರಿಗೆ ದೀಪವನ್ನು ಅರ್ಪಿಸಿ ನಂತರ ದೇವರಿಗೆ ಆರತಿಯನ್ನು ಬೆಳಗಿ , ದೇವರ ನಾಮಸ್ಮರಣೆ, ಹಾಡುಗಳನ್ನು ಹೇಳುವುದರ ಮುಖಾಂತರ ದೇವರಿಗೆ ಶ್ರದ್ಧೆ ಇಂದ ಪ್ರಾರ್ಥಿಸಬೇಕು.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ