Breaking News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಜ್ಯೋತಿಷ್ಯ

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

1157

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಇಂದು ಬುಧವಾರ, 25/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ.  ಆಗಾಗ ಮಾನಸಿಕವಾಗಿ ಸಮಾಧಾನ ತರುವ ಪರಿಸ್ಥಿತಿ ಇರುತ್ತದೆ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ. ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಶ್ರಮದ ಕೆಲಸಕಾರ್ಯಗಳಲ್ಲಿ ಮುನ್ನಡೆ.  ದೂರಾಲೋಚನೆಯಿಂದ ಕೈಗೊಂಡ ಕೆಲಸದಲ್ಲಿ ಯಶಸ್ಸು. ಪ್ರೇಮ ವಿವಾಹ ಸಂಬಂಧಗಳು ಉತ್ತಮ ರೀತಿಯಲ್ಲಿ ಕೂಡಿಬರಲಿದೆ.

ವೃಷಭ:-

ಮಿತ್ರರ ಸಹಾಯದಿಂದ ಧನಾಗಮನ. ಆಗಾಗ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಯಾಂತ್ರಿಕ ವಿಷಯಪರಿಣತರಿಗೆ ಉತ್ತಮ ಅವಕಾಶಗಳು. ಆರೋಗ್ಯದ ಕಡೆಗೆ ಗಮನವಿರಲಿ. ಕೌಟುಂಬಿಕ ವಾತಾವರಣ ಸಂತೋಷಕರವಾಗಿ ಮೂಡಿಬರುವ ಸಾದ್ಯತೆಯಿದೆ. ಸ್ತ್ರೀಯರ ಸಹಕಾರದಿಂದ ಮುನ್ನಡೆಯಬೇಕು. ಈ ಶುಭವಾರ್ತೆ ಒದಗಿಬರಲಿದೆ

ಮಿಥುನ:

ದ್ರವ ಪದಾರ್ಥಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಕ್ರೀಡಾಪಟುಗಳಿಗೆ ಆಸಕ್ತರಿಗೆ ಉತ್ಸುಕತೆ, ತನ್ನವರ ಅಭಿವೃದ್ಧಿ ತೋರಿ ಬರುತ್ತದೆ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳಿರುತ್ತವೆ. ಪ್ರೋತ್ಸಾಹ ತಂದುಕೊಡುವ ದಿನವಾಗಿದೆ. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಗುರುದೇವತಾರಾಧನೆ ಸೂಕ್ತ. ನ್ಯಾಯಾಲಯದ ಕಚೇರಿ ಭಾಗದಲ್ಲಿ ಮುನ್ನಡೆ. ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಹಿಡಿತ ಇರಲಿ

ಕಟಕ :-

ಆಗಾಗ ವಿಘ್ನಗಳಿದ್ದರೂ ಅಭಿವೃದ್ಧಿಯೊಂದಿಗೆ ಲಾಭವನ್ನು ಹೊಂದಲಿದ್ದೀರಿ. ವೃತ್ತಿ ನಿರತ ಮಹಿಳೆಯರಿಗೆ ಬದಲಾವಣೆ ಸಾಧ್ಯತೆ. ಆಧ್ಯಾತ್ಮಿಕ ಜೀವನದಲ್ಲಿ ನೆಮ್ಮದಿ. ಹಿಂದಿನಿಂದ ನಿಂದಿಸುವವರಿದ್ದರೂ ತಾಳ್ಮೆ ಸಮಾಧಾನ ಇರಬೇಕು. ಕಾರ್ಮಿಕ ವರ್ಗದವರು ಲಾಭವನ್ನು ಹೊಂದಲಿದ್ದಾರೆ. ಪತ್ರಿಕಾ ರಂಗದಲ್ಲಿರುವವರಿಗೆ ಹೆಚ್ಚಿನ ಕೀರ್ತಿ ಮತ್ತು ಹಣವನ್ನು ತಂದುಕೊಡಲಿದೆ. ಅನವಶ್ಯಕ ವ್ಯವಹಾರಗಳಿಗೆ ಕೈ ಹಾಕದಿರಿ.

 

 ಸಿಂಹ:

ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಪ್ರೋತ್ಸಾಹ. ಬಿಡುವಿಲ್ಲದ ಕೆಲಸದಿಂದಾಗಿ ದೇಹಾಯಾಸ. ಶತ್ರು ಪೀಡೆ ಇರುತ್ತದೆ. ಆಗಾಗ ಮಾನಸಿಕ ಅಸ್ಥಿರತೆ ಕಾಡಲಿದೆ. ಹಿರಿಯರ ಆದೇಶವನ್ನು ಪಾಲಿಸಬೇಕಾಗುತ್ತದೆ. ಕರ್ತವ್ಯ ನಿರ್ವಹಣೆ ನಿಮಿತ್ತ ಸ್ಥಳ ಬದಲಾವಣೆ ಸಾಧ್ಯತೆ. ಸಾಂಸಾರಿಕವಾಗಿ ಹೊಂದಿಕೊಂಡು ಹೋಗುವ ವನೋಭಾವ ಅಗತ್ಯವಿದೆ. ರಾಜಕೀಯ ರಂಗದವರಿಗೆ ತುರುಸಿನ ಓಡಾಟ, ಯಶಸ್ಸು.

ಕನ್ಯಾ :-

ಮಹಿಳೆಯರ ಮಾನಸಿಕ ಒತ್ತಡಗಳು ಕಡಿಮೆಯಾಗಿ ನಿರಾಳತೆ. ಗೃಹ ಆಲಂಕಾರಿಕ ವಸ್ತುಗಳಿಗಾಗಿ ಧನವ್ಯಯವಾಗಲಿದೆ. ಸಹೋದರರ ಸಹಕಾರದಿಂದಾಗಿ ವೃತ್ತಿಯಲ್ಲಿನ ಸಮಸ್ಯೆಗಳು ಪರಿಹಾರ.  ನೂತನ ಗೃಹ ನಿರ್ಮಾಣ ಕಾರ್ಯ ಹಾಗೂ ಶುಭಮಂಗಲ ಕಾರ್ಯಗಳ ಸಾಧ್ಯತೆ ತಂದೀತು. ಸೂಕ್ತ ನಿರ್ಣಯದಿಂದಾಗಿ ಗೌರವ ಪ್ರಾಪ್ತಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.

ತುಲಾ:

ದೃಢ ನಿರ್ಧಾರಗಳಿಂದ ಮುಂದುವರಿಯಬೇಕು. ವ್ಯವಹಾರಗಳಲ್ಲಿ ಜಾಗೃತೆ ಅಗತ್ಯ. ವೃತ್ತಿರಂಗದಲ್ಲಿ ಕಾರ್ಯ ಒತ್ತಡಗಳಿದ್ದರೂ ಉತ್ತಮ ಮುನ್ನಡೆ ಗೋಚರಕ್ಕೆ ಬರುತ್ತದೆ. ವಿಶೇಷ ಏರಿಳಿತಗಳು ಕಂಡುಬರಲಿದೆ. ವೈಯುಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ತನ್ನಿಮಿತ್ತ ಹೆಚ್ಚಿನ ಓಡಾಟ. ಗಣ್ಯ ವ್ಯಕ್ತಿಗೊಳೊಬ್ಬರ ಸಂದರ್ಶನ ಸಾಧ್ಯತೆ ಇದೆ. ಶುಭಮಂಗಲ ಕಾರ್ಯಗಳಿಗಾಗಿ ಓಡಾಟವಿದೆ.

ವೃಶ್ಚಿಕ :-

ದಾಯಾದಿಗಳ ಜತೆ ವ್ಯವಹಾರಗಳು ಇತ್ಯರ್ಥವಾಗುವ ಸಾಧ್ಯತೆ. ವಿಲಾಸಿ ಜೀವನಕ್ಕಾಗಿ ಧನವ್ಯಯವಾಗಲಿದೆ. ಮಿತ್ರರಿಗಾಗಿ ಮಾಡುವ ಕೆಲಸಗಳಲ್ಲಿ ಯಶಸ್ಸು. ಒಮ್ಮೊಮ್ಮೆ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿರದು. ಗೃಹ ನಿರ್ಮಾಣ ಕಾರ್ಯಗಳು ಯಶಸ್ವಿ. ಆರ್ಥಿಕವಾಗಿ ಕಟ್ಟುನಿಟ್ಟಿನ ನಿರ್ಧಾರವಿರಲಿ. ವೃತ್ತಿಯಲ್ಲಿನ ಬಿಕ್ಕಟ್ಟು ನಿವಾರಣೆಯಾಗಿ ನೆಮ್ಮದಿ. ಸಂಚಾರದಲ್ಲಿ ಜಾಗ್ರತೆಬೇಕು.

ಧನಸ್ಸು:

ದೂರ ಸಂಚಾರದಲ್ಲಿ ಕಾರ್ಯಸಿದ್ಧಿ. ಋಣಪರಿಹಾರದಿಂದ ನಿರಾಳತೆ. ಆರೋಗ್ಯದಲ್ಲಿ ಏರುಪೇರಾಗಲಿದೆ. ಮಕ್ಕಳಿಂದ ನೆಮ್ಮದಿ.  ಧರ್ಮಬುದ್ಧಿ ಜಾಗ್ರತೆಗೊಂಡು ಧಾರ್ಮಿಕ ಕಾರ್ಯಗಳಿಗೆ ಆಸಕ್ತಿ ತರುತ್ತದೆ. ಆಸ್ತಿ ಖರೀದಿ ಸಾಧ್ಯತೆ. ಯಾವುದೇ ಕೆಲಸ ಕೈಗೊಳ್ಳುವಾಗ ದುಡುಕು ಸಲ್ಲದು. ಆದರೂ ಶತ್ರುಗಳ ಬಗ್ಗೆ ಗಮನವಿರಲಿ. ಕೌಟುಂಬಿಕ ಸೌಖ್ಯ, ನೆಮ್ಮದಿ.

ಮಕರ :-

ಗೆಳೆಯರ ಮಾತನ್ನು ತೂಗಿನೋಡುವುದು ಉತ್ತಮ. ತನ್ನವರ ಸಹಕಾರದಿಂದ ಅಭಿವೃದ್ಧಿ ಇದ್ದರೂ ಯಾರ ಬಗ್ಗೆಯೂ ನಂಬುವಂತಹ ಪರಿಸ್ಥಿತಿ ಇರದು. ಕಂಕಣ ಭಾಗ್ಯ ಹೊದಗಿಬರಲಿದೆ. ಆರ್ಥಿಕವಾಗಿ ಎಷ್ಟು ಜಾಗ್ರತೆ ಮಾಡಿದರೂ ಕಡಿಮೆಯೇ.  ವಸ್ತ್ರಾಭರಣ ಖರೀದಿಯ ಸಾಧ್ಯತೆಯಿದೆ.  ಸಂಚಾರದಲ್ಲಿ ಸಮಾಧಾನ ಸಿಗದು. ದೈನಂದಿನ ಕಾರ್ಯದಲ್ಲಿ ಉತ್ಸುಕತೆ.

ಕುಂಭ:-

ಶರೀರ ಕ್ಷೀಣತೆ ತಂದೀತು. ಹಿರಿಯರ ಸಲಹೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ. ಎಲ್ಲವೂ ಇದ್ದು ಇಲ್ಲದಂತಹ ಸಾಧ್ಯತೆ ಇರುತ್ತದೆ. ಧರ್ಮ ಪತ್ನಿಯ ಸಹಕಾರದಿಂದ ಅಭಿವೃದ್ಧಿ ಧನಾಗಮನ ವಿರುತ್ತದೆ. ಆದರೂ ಖರ್ಚುವೆಚ್ಚಗಳು ಅಧಿಕವಾದಾವು. ಮಹಿಳೆಯರು ದಿನದಮಟ್ಟಿಗೆ ರಾಜಕೀಯ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳುವುದು ಬೇಡ. ಜಾಮೀನು ನೀಡದೇ ಇರುವುದು ಉತ್ತಮ.

ಮೀನ:-

ಖರ್ಚುವೆಚ್ಚಗಳಿದ್ದರೂ ಧನಾಗಮನ ಇರುತ್ತದೆ. ಸ್ಥಿರಾಸ್ತಿ ಖರೀದಿಸುವ ಸಾಧ್ಯತೆ. ವ್ಯವಹಾರ ಕುಶಲತೆಯಿಂದಾಗಿ ಧನಲಾಭ. ಸಾಂಸಾರಿಕವಾಗಿ ತುಸು ನೆಮ್ಮದಿ ತರುತ್ತದೆ. ಆಗಾಗ ದುಃಖ ಬೇಸರಗಳಿಂದ ಇತರರ ಮಾತಿನಿಂದ ಆತಂಕ ತಂದೀತು. ಸಮಾಧಾನ ಚಿತ್ತರಾಗಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಹಿರಿಯರ ಮಾತುಗಳಿಗೆ ನಿರ್ಲಕ್ಷ್ಯ ಸಲ್ಲ. ಸ್ವಯಂ ಉದ್ಯೋಗದಲ್ಲಿ ಯಶಸ್ಸನ್ನು ಕಾಣುವಿರಿ.

About the author / 

Geetha Basavaraj

ಹಾಟ್ ನ್ಯೂಸ್

Follow Us on Facebook

Categories

ಸುದ್ದಿಗಳು

 • 6ನೇ ವೇತನ ಆಯೋಗದ ಗಾಳಿಸುದ್ದಿಗೆ ಕಿವಿ ಕೊಡಬೇಡಿ – ಇಲ್ಲಿದೆ ನಿಜವಾದ ಭಜೆಟ್ನ ಸುದ್ದಿ

  ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.

 • ಕರ್ನಾಟಕದ ಮೊದಲ ಕನ್ನಡ ಖಾಸಗಿ ಸುದ್ದಿ ವಾಹಿನಿ ಬಂದ್ ಆಗಲಿದೆ..!ತಿಳಿಯಲು ಈ ಲೇಖನಿ ಓದಿ…

  ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.

 • ಇಂದು SSLC ಫಲಿತಾಂಶ: ರಿಸಲ್ಟ್ ಲಭ್ಯವಾಗೋ ವೆಬ್‍ಸೈಟ್ ಇಲ್ಲಿದೆ

  ಗುರುವಾರದಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇವತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ.

  ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಲ್ಲಿರುವ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಲಾಖೆಯ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ನಾಳೆ ಎಲ್ಲಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಾರ್ಚ್ 30 ರಿಂದ ಏಪ್ರಿಲ್ 12ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು.

ಏನ್ ಸಮಾಚಾರ