Breaking News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಆಧ್ಯಾತ್ಮ

ದಯವಿಟ್ಟು ಈ 5 ವಸ್ತುಗಳನ್ನು ಯಾವತ್ತೂ ದಾನ ಮಾಡಲೆಬೇಡಿ!ಯಾಕೆ ಗೊತ್ತಾ, ಈ ಲೇಖನ ಓದಿ ಶೇರ್ ಮಾಡಿ…

14129

ದಾನ ಮಾಡುವುದು ಪುಣ್ಯದ ಕೆಲಸ, ಆದರೆ ಇದೇನಪ್ಪ ಇವರು ಹೀಗೆ ಹೇಳ್ತಿದ್ದಾರೆ ಅಂತ ಯೋಚನೆ ಮಾಡ್ತಿದ್ದೀರಾ.

ಹೌದು, ದಾನ ಮಾಡೋದು ಪುಣ್ಯದ ಕೆಲಸಾನೆ. ಅಗತ್ಯವಿರುವವರಿಗೆ ದಾನ ಮಾಡುವುದರಿಂದ ನೆಮ್ಮದಿ ಸಿಗುತ್ತದೆ, ಜೊತೆಗೆ ಅವರ ಆಶೀರ್ವಾದವೂ ಸಿಗುತ್ತದೆ.

ಆಹಾರ, ಹಣ ಹಾಗು ಇನ್ನಿತರ ಅವಶ್ಯಕ ವಸ್ತುಗಳನ್ನು ದಾನ ಮಾಡುವುದನ್ನು ಜ್ಯೋತೀಷ್ಯದ ಒಳ್ಳೆಯದು ಎನ್ನಲಾಗುತ್ತದೆ. ದಾನ ಮಾಡಿದವರಿಗೆ ಗುಡ್‌ಲಕ್‌ ಜೊತೆಗೆ ಲಾಭವೂ ಆಗುತ್ತದೆ.

ಆದರೆ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ದಾನ ಮಾಡಿದವರಿಗೆ ಅಶುಭವಾಗುತ್ತದೆ.

ಪ್ರತಿದಿನ ಬಳಸುವ ಇಂತಹ ಕೆಲವು  ವಸ್ತುಗಳನ್ನು ದಾನಮಾಡಿದರೆ, ಇದರಿಂದ ನಿಮಗೆ ತೊಂದರೆಯುಂಟಾಗಬಹುದು.

1) ಹಳಸಿದ ಆಹಾರ :-

ತಿನ್ನಲು ಯೋಗ್ಯವಾಗಿಲ್ಲದ ಆಹಾರವನ್ನು ದಾನ ಮಾಡುವುದು ಸರಿಯಲ್ಲ. ಇದು ನ್ಯಾಯಾಲಯದ ಪ್ರಕರಣಗಳು ಮತ್ತು ನಿಮ್ಮ ಆದಾಯದ ಹೆಚ್ಚುವರಿ ಖರ್ಚುಗೆ ಕಾರಣವಾಗುತ್ತದೆ.

2) ಅಪಾಯಕರ ವಸ್ತುಗಳು :-

ಚಾಕು, ಕತ್ತರಿ, ಸೂಜಿ ಇತ್ಯಾದಿಗಳನ್ನು ದಾನ ಮಾಡುವುದು ಒಳ್ಳೆಯದಲ್ಲ ಇದು ನಿಮ್ಮ ಪ್ರೀತಿಪಾತ್ರರ ನಡುವೆ ವಿವಾದವನ್ನುಂಟು ಮಾಡುತ್ತದೆ.

3) ಪ್ಲಾಸ್ಟಿಕ್‌ ವಸ್ತುಗಳು :-

 

 ಜ್ಯೋತಿಷ್ಯದ ಪ್ರಕಾರ ಪ್ಲಾಸ್ಟಿಕ್‌ ವಸ್ತುಗಳನ್ನು ದಾನ ಮಾಡುವುದು ಅಶುಭ. ಇದು ನಿಮ್ಮ ವೃತ್ತಿಪರ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ.

4) ಪೊರಕೆ:-

ಪೊರಕೆಯನ್ನು ದಾನ ಮಾಡುವುದು ಒಳ್ಳೆಯದಲ್ಲ. ಪೊರಕೆಯನ್ನು ದಾನ ಮಾಡೋದರಿಂದ ಲಕ್ಷ್ಮೀ ದೇವಿಯನ್ನು ನಿಂದಿಸಿದಂತಾಗುತ್ತದೆ. ಹಣಕಾಸಿನ ತೊಂದರೆಯುಂಟಾಗುತ್ತದೆ.

5) ತುಂಡಾದ ವಸ್ತುಗಳು :-

ತುಂಡಾದ ವಸ್ತುಗಳು ಹರಿದ ಬಟ್ಟೆ ಅಥವಾ ತುಂಡಾದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ. ಯಾರೂ ಕೂಡಾ ಅದನ್ನು ಪಡೆಯಲು ಇಚ್ಛಿಸುವುದಿಲ್ಲ. ಅಂತಹ ವಸ್ತುಗಳನ್ನು ನಾಶಪಡಿಸಿ.

ದಾನ ಮಾಡಿ ಒಳ್ಳೆಯದು, ಆದರೆ ಇಂತಹ ಕೆಲುವು ವಸ್ತುಗಳನ್ನು ದಾನಮಾಡಬೇಡಿ.

Follow Us on Facebook

Categories

Categories