News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ನಿತ್ಯಾನಂದನ ಆಶ್ರಮದಲ್ಲಿ ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ. ಫೇಸ್‍ಬುಕ್ ಲೈವಿನಲ್ಲಿ ತಂದೆಗೆ ಮಗಳ ಖಡಕ್ ಉತ್ತರ.
ತೊಟ್ಟಿಲಲ್ಲಿ ಅಳುತ್ತಿದ್ದ ಮಗುವನ್ನು ನೋಡಿ ತೊಟ್ಟಿಲು ತೂಗಿ ಲಾಲನೆ ಮಾಡಿದ ಬಸವಣ್ಣ ನಿಜಕ್ಕೂ ಆಶ್ಚರ್ಯ..!
ದಾನ ಶೂರ ವೀರ ಕರ್ಣ ಸಾಯುವ ಮುನ್ನ ಕೊನೆಯ ಆಸೆಯನ್ನು ಕೇಳಿದಾಗ ಕೃಷ್ಣನೇ ಬೆಚ್ಚಿಬೆರಗಾದ, ಅಲ್ಲಿ ಏನು ನಡೆಯಿತು ಗೊತ್ತಾ?
ಈ ಒಂದು ಪಲ್ಯ ತಿಂದರೆ ಸಾಕು ಕಿಡ್ನಿಯಲ್ಲಿರುವ ಕಲ್ಲು ಹೊರಗೆ ಬರುವುದು ಗ್ಯಾರಂಟಿ,.!
ಹಸುವಿನ ಹೊಟ್ಟೆ ಮೇಲೆ ತಾಯಿಯ ಮಡಿಲಿನಲ್ಲಿ ಮಗುವಿನ ಆರೈಕೆಯ ದೃಶ್ಯ.
ಬೆಳಗಿನ ತಿಂಡಿ ಸ್ಕಿಪ್ ಮಾಡುತ್ತಿದ್ದೀರಾ; ಹಾಗಾದರೆ ಈ ಎಲ್ಲಾ ಕಾಯಿಲೆಗಳು ಬರಬಹುದು ಎಚ್ಚರ!
ಗಂಗೆ ಮಲೀನವಾಗಬಾರದೆಂದು ಪ್ರತಿದಿನ ನದಿಯಲ್ಲಿ ತೇಲುವ ಪ್ಲಾಸ್ಟಿಕ್ ಬಾಟಲಿಗಳನ್ನು ಎತ್ತುತ್ತಿರುವ ಮೀನುಗಾರ. ಈ ಸುದ್ದಿ ನೋಡಿ.
ಜ್ವರದಿಂದ-ಹೃದಯಘಾತದವರೆಗೆ ಎಲ್ಲಾ ಕಾಯಿಲೆಗಳನ್ನು ತಡೆಯುವ ರಾಮಬಾಣ ಯಾವುದು ಗೊತ್ತಾ?
ಸಾವು ಬದುಕಿನ ಮಧ್ಯೆ ಹೋರಾಟ, ತಂದೆಗೆ ಲಿವರ್ ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿ.
ವಿಷ್ಣು ಸ್ವರೂಪನಾದ ಶ್ರೀ ಪಾಂಡುರಂಗ ವಿಠಲ ಭಕ್ತಿ ಪಂಥ.
ಉಪಯುಕ್ತ ಮಾಹಿತಿ, ಸಿನಿಮಾ

ತನ್ನ ನೆಚ್ಚಿನ ನಟಿಯ ಮೇಲಿನ ಆಭಿಮಾನದಿಂದ,ಹೇಗಿದ್ದವಳು ,ಹೇಗಾಗಿದ್ದಾಳೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

220

ಹಾಲಿವುಡ್ ನಟಿ ಆ್ಯಂಜಲೀನಾ ಜೋಲಿಯಂತೆ ಕಾಣಲು ಇರಾನಿನ ಯುವತಿಯೊಬ್ಬಳು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದಾರೆ.

ತನ್ನ ನೆಚ್ಚಿನ ನಟಿ ಆ್ಯಂಜಲೀನಾಳಂತೆ ಕಾಣಲು ಏನು ಬೇಕಾದ್ರೂ ಮಾಡ್ತೀನಿ ಅಂತ ಈ ಯುವತಿ ಹೇಳಿದ್ದಾಳೆಂದು ಪತ್ರಿಕೆಯೊಂದು ವರದಿ ಮಾಡಿತ್ತು. ಇನ್‍ಸ್ಟಾಗ್ರಾಂನಲ್ಲಿ ಯುವತಿಯ ಫೋಟೋಗಳನ್ನ ನೋಡಿದ ನಂತರ ಆಕೆಯ ಫಾಲೋವರ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು ಈಕೆಯ ಹಳೆಯ ಫೋಟೋಗಳು ಕೂಡ ಹರಿದಾಡ್ತಿದ್ದು, ಅದನ್ನ ನೋಡಿ ಇವಳಿಗ್ಯಾಕೆ ಬೇಕಿತ್ತು ಇದೆಲ್ಲಾ ಅಂತಲೂ ಜನ ಮಾತಾಡ್ತಿದ್ದಾರೆ.

ಈಕೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ಸದ್ಯ 6 ಲಕ್ಷಕ್ಕಿಂತಲೂ ಅಧಿಕ ಫಾಲೋವರ್‍ಗಳಿದ್ದು ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡುತ್ತಿರುತ್ತಾಳೆ. ಆದ್ರೆ ಇತರೆ ಬಳಕೆದಾರರು ಈಕೆಯ ಫೋಟೋಗೆ ದೆವ್ವ, ಭೂತ ಎಂದೆಲ್ಲಾ ಪದಗಳನ್ನ ಬಳಸಿ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಮೇಕಪ್ ಮಹಿಮೆ, ಫೋಟೋಶಾಪ್ ಮಾಡಿರಬಹುದು ಎಂದು ಕೂಡ ಹೇಳಿದ್ದಾರೆ.

ಈ ಯುವತಿ ಆ್ಯಂಜಲೀನಾಳಂತೆ ಕಾಣಲು ಕಠಿಣ ಡಯಟ್ ಕೂಡ ಮಾಡಿದ್ದು, ಸದ್ಯ 40 ಕೆಜಿ ತೂಕವಿದ್ದಾಳೆ ಅಂತ ಪತ್ರಿಕೆಯೊಂದು ವರದಿ ಮಾಡಿದೆ.

ಈಕೆ ನಿಜಕ್ಕೂ 50 ಸರ್ಜರಿಗಳನ್ನ ಮಾಡಿಸಿಕೊಂಡಿದ್ದಾಳಾ ಅಥವಾ ಮೇಕಪ್ ಪ್ರವೀಣ್ಯತೆಯಿಂದಲೋ, ಫೋಟೋಶಾಪ್ ಸ್ಕಿಲ್‍ನಿಂದಲೋ ಹೀಗೆ ಕಾಣುತ್ತಿದ್ದಾಳಾ ಎಂಬುದು ಸ್ಪಷ್ಟವಾಗಬೇಕಿದೆ.

About the author / 

Nimma Sulochana

Follow Us on Facebook

Categories

ಇಂದಿನ ಅವಮಾನ
0C
humidity: 0%
wind: 0km/h
H 0 • L 0

Date wise

ಏನ್ ಸಮಾಚಾರ