News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಆರೋಗ್ಯ

ಜೀರಿಗೆ ನೀರು ಕುಡಿದರೇ ಏನೆಲ್ಲಾ ಲಾಭಗಳಿದೆ ಗೊತ್ತೇ..?ತಿಳಿಯಲು ಈ ಲೇಖನ ಓದಿ…

1142

ಜೀರಿಗೆಯಲ್ಲಿರುವ ನ್ಯೂಟ್ರೀಯೆಂಟ್ಸ್‌ಗಳು ಹಲವಾರು ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಗೆ ಜೀರಿಗೆ ನೀರು ಸೇವನೆ ಮಾಡುವುದು ಉತ್ತಮ. ಇದರ ನೀರು ಕುಡಿಯಲು ಇಷ್ಟಪಡದೆ ಇದ್ದರೆ ಈ ನೀರನ್ನು ತರಕಾರಿ ಅಥವಾ ಅನ್ನದ ಜೊತೆ ಸೇವಿಸಬೇಕು. ಇಲ್ಲವಾದರೆ ಮಜ್ಜಿಗೆಯ ಜೊತೆ ಕೂಡ ಮಿಕ್ಸ್‌ ಮಾಡಿ ಸೇವಿಸಬಹುದು.

ಜೀರಿಗೆ ನೀರನ್ನು ದಿವಸ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಜೀರಿಗೆ ನೀರನ್ನು ದಿವಸ ಕುಡಿಯೋದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೋಗುತ್ತವೆ. ಜೀರ್ಣಕೋಶ ಶುಭ್ರವಾಗುತ್ತದೆ. ಮಲಭಾದೆ ಸಮಸ್ಯೆ, ಅಸಿಡಿಟಿಯಂತಹ ಸಮಸ್ಯೆಗಳು ದೂರವಾಗುತ್ತದೆ. ಹಸಿವು ಇಲ್ಲದಿದ್ದರೆ ಈ ನೀರನ್ನು ಕುಡಿಯಬೇಕು. ಹೊಟ್ಟೆಯಲ್ಲಿ ಹುಳವಿದ್ದರೆ ಸತ್ತು ಹೋಗುತ್ತದೆ.

ಜೀರಿಗೆ ನೀರು ಕುಡಿದರೆ ಮಹಿಳೆಯರಿಗೆ ಹಾಲು ಹೆಚ್ಚು ಉತ್ಪತ್ತಿಯಾಗುತ್ತದೆ. ಡಯಾಬಿಟಿಸ್ ಇರುವ ವ್ಯಕ್ತಿಗಳಿಗೆ ಜೀರಿಗೆ ನೀರು ಶಕ್ತಿಯುತ ಔಷಧಿ.

ಡಯಾಬಿಟೀಸ್‌ ಸಮಸ್ಯೆ ಉಳ್ಳವರು : –

ಇದರಿಂದ ದೇಹದಲ್ಲಿ ಗ್ಲೂಕೋಸ್‌ ಲೆವೆಲ್‌ ಮೆಂಟೈನ್‌ ಮಾಡಲು ಸಹಾಯವಾಗುತ್ತದೆ. ಇದರಿಂದ ಡಯಾಬಿಟೀಸ್‌ ಸಮಸ್ಯೆ ಕಾಡೋದಿಲ್ಲ.

ರಕ್ತನಾಳದಲ್ಲಿರುವ ತೊಂದರೆ:-

ರಕ್ತನಾಳದಲ್ಲಿರುವ ತೊಂದರೆಗಳು ಹೋಗುತ್ತದೆ.ಫಲಿತವಾಗಿ ಹೃದಯದ ಸಮಸ್ಯೆ ಬರಲ್ಲ. ಸಹಜ ಸಿದ್ದವಾದ ಆಂಟಿ ವೈರಸ್,ಆಂಟಿ ಬೈಯೋಟಿಕ್, ಆಂಟಿ ಬ್ಯಾಕ್ಟೀರಿಯಾ,ಆಂಟಿ ಫಂಗಲ್ ಗುಣಗಳು ಜೀರಿಗೆ ನೀರಿನಲ್ಲಿ ಇರುತ್ತದೆ.

ಆದುದರಿಂದ ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಮಸಲ್ಸ್‌ ನೋವು ಇದ್ದರೆ : –

ಈ ಡ್ರಿಂಕ್‌ ಸೇವಿಸೋದರಿಂದ ಬ್ಲಡ್‌ ಸರ್ಕ್ಯುಲೇಶನ್‌ ಸರಿಯಾಗುತ್ತದೆ. ಇದರಿಂದ ಮಸಲ್ಸ್‌ ರಿಲ್ಯಾಕ್ಸ್‌ ಆಗುತ್ತದೆ ಹಾಗೂ ನೋವು ನಿವಾರಣೆಯಾಗುತ್ತದೆ.

ಕೆಮ್ಮು ಹಾಗೂ ನೆಗಡಿ ಬೇಗನೆ ವಾಸಿಯಾಗುತ್ತದೆ. ಜೀರಿಗೆ ನೀರಿನಿಂದ ಮೂತ್ರ ಸಂಬಂಧಿತ ಸಮಸ್ಯೆಗಳು ದೂರವಾಗುತ್ತದೆ. ಮೂತ್ರ ಸುಲಭವಾಗಿ ಬರುತ್ತದೆ. ಕಿಡ್ನಿನಲ್ಲಿ ಕಲ್ಲು ಇದ್ದರೆ ಕರಗುತ್ತದೆ. ಹೊಟ್ಟೆ ನೋವು ಅಥವಾ ತಲೆ ತಿರುಗುತ್ತಿದ್ದರೆ ಜೀರಿಗೆ ನೀರನ್ನು ಕುಡಿಯಬೇಕು. ಹೊಟ್ಟೆಯಲ್ಲಿ ಹುಣ್ಣು ಇದ್ದರೆ ಜೀರಿಗೆ ನೀರು ಕುಡಿಯಿರಿ. ಸುಸ್ತಾಗುವ ಸಮಸ್ಯೆ ದೂರವಾಗುತ್ತದೆ. ನಿದ್ರೆ ಬಾರದಿದ್ದರೆ ಜೀರಿಗೆ ನೀರು ಕುಡಿಯಬೇಕು.

ನಿದ್ರಾಹೀನತೆ : –

ಜೀರಿಗೆ ನೀರು ಸೇವನೆಯಿಂದ ಬ್ರೈನ್‌ ರಿಲ್ಯಾಕ್ಸ್‌ ಆಗುತ್ತದೆ. ಅಲ್ಲದೆ ನಿದ್ರೆ ಚೆನ್ನಾಗಿ ಬರಲು ಇದು ಸಹಕಾರಿಯಾಗಿದೆ.

ಜ್ವರ :

ಹೌದು ಇದಕ್ಕೆ ಜ್ವರವನ್ನು ಸಹ ನಿವಾರಣೆ ಮಾಡುವ ಶಕ್ತಿ ಇದೆ. ಜೀರಿಗೆ ನೀರನ್ನು ಕುಡಿಯೋದರಿಂದ ದೇಹ ತಂಪಾಗುತ್ತದೆ. ಇದರಿಂದ ಜ್ವರ ಕಡಿಮೆಯಾಗುತ್ತದೆ.

About the author / 

Nimma Sulochana

ಇತ್ತೀಚಿನ ಸುದ್ದಿಗಳು

Follow Us on Facebook

Categories