News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಉಪಯುಕ್ತ ಮಾಹಿತಿ

ಜಗತ್ತನ್ನೇ ಗೆದ್ದ ಅಲೆಗ್ಸಾಂಡರ್’ನಿಗೆ ಸಾಯುವ ಸಮಯದಲ್ಲಿ ಅರಿವಾದ ಆ 3 ಜೀವನದ ರಹಸ್ಯಗಳು ಏನು ಗೊತ್ತಾ!!!

5624

ಜಗತ್ತನ್ನೇ ಗೆದ್ದ ಅಲೆಗ್ಸಾಂಡರ್ ಸಾಯುವ ಕೆಲವು ದಿನಗಳ ಮುನ್ನ ತನ್ನ ಸೇನಾಧಿಪತಿಯನ್ನು ಕರೆದು ಮೂರೂ ಅಪ್ಪಣೆಗಳನ್ನು ಮಾಡಿದ.

ಮೊದಲನೆಯದು:-

ನಾನು ಸತ್ತ ಮೇಲೆ ನನ್ನ ಶವ ಪೆಟ್ಟಿಗೆಯನ್ನು ಪ್ರಪಂಚದ ಖ್ಯಾತ ವ್ಯೆದ್ಯರು ಹೊರಬೇಕು.

ಎರಡನೆಯದು:-

ನಾನು ಸತ್ತ ಮೇಲೆ ನಾನು ಸಂಪಾದಿಸಿದ ಹಣ, ವಜ್ರ, ವ್ಯೆಡೂರ್ಯಗಳನ್ನೆಲ್ಲಾ ನನ್ನನ್ನು ಹೊತ್ತುಕೊಂಡು ಹೋಗುವಾಗ ದಾರಿಯುದ್ದಕ್ಕೂ ಚೆಲ್ಲಬೇಕು.

ಮೂರನೆಯದು:-

ನನ್ನ ಕೈಗಳನ್ನು ಎಲ್ಲರಿಗೂ ಕಾಣುವಂತೆ ಶವಪೆಟ್ಟಿಗೆಯಿಂದ ಹೊರಗೆ ಇರಿಸಬೇಕು.

ಅರ್ಥವಾಗದ ಸೇನಾಧಿಪತಿ, ಈ ತಮ್ಮ ಕೋರಿಕೆ ಏಕೆಂದು ಕೇಳಬಹುದೇ ಎಂದು ಕೇಳಿದಾಗ, ಅದಕ್ಕೆ ಅಲೆಗ್ಸಾಂಡರ್ ಉತ್ತರ ಹೀಗಿತ್ತು :-

ಮೂಲ

  1. ಇಡೀ ಪ್ರಪಂಚದಲ್ಲಿರುವ ಪ್ರಖ್ಯಾತ ವ್ಯೆದ್ಯರಿಂದಲೂ ನನ್ನನ್ನು ಉಳಿಸಲು ಸಾಧ್ಯವಿಲ್ಲ ಎಂಬ ಅರಿವು ಜನರಲ್ಲಿ ಮೂಡಿಸಲು ವ್ಯೆದ್ಯರು ನನ್ನ ಶವಪೆಟ್ಟಿಗೆ ಹೊರಲು ಹೇಳಿದೆ ಎಂದ.
  2. ನನ್ನ ಆಡಳಿತ ಕಾಲದಲ್ಲಿ ನಾನು ಸಂಪಾದಿಸಿದ ಎಲ್ಲವೂ ಈ ಮಣ್ಣಿನಿಂದ ಬಂದಿದ್ದು.ಹಾಗಾಗಿ ಅದು ಮತ್ತೆ ಮಣ್ಣಿನಲ್ಲೇ ಉಳಿಯಲಿದೆ, ಎಂಬುದನ್ನು ಪ್ರಜೆಗಳಿಗೆ ತಿಲಳಿಸಲೆಂದು ಎರಡನೆಯದನ್ನು ಹೇಳಿದೆ ಎಂದ.
  3. ಇನ್ನು ಹೊರಗಿಟ್ಟ ನನ್ನ ಕೈಗಳನ್ನು ಪ್ರಜೆಗಳು ನೋಡಬೇಕು ಎನ್ನುವ ಉದ್ದೇಶ, ಕಾರಣ ನಾನು ಹುಟ್ಟಿದಾಗ ಬರಿಗೈಲಿ ಬಂದೆ, ಹೋಗುವಾಗ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂಬ ಸತ್ಯ ಎಲ್ಲರಿಗೂ ಗೊತ್ತಾಗಬೇಕು ಎಂದು ಹೇಳಿದೆ ಎಂದ.

ಇಂಥ ಅಮರವಾದ ಮಾತುಗಳು ಪ್ರತಿಯೊಬ್ಬರಿಗೂ ಸ್ಫುರ್ತಿಯಾಗಬೇಕು. ಇಂಥ ನೆನಪುಗಳನ್ನು ಉಳಿಸಿಕೊಂಡು ಮುನ್ನಡೆಯೊಂದು ನಮ್ಮ ಆದರ್ಶವಾಗಬೇಕು.

ಮೂಲ

ಮೂಲ

About the author / 

Nimma Sulochana

ಇತ್ತೀಚಿನ ಸುದ್ದಿಗಳು

Follow Us on Facebook

Categories