Breaking News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಆಧ್ಯಾತ್ಮ

ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ನರಕದಲ್ಲಿ ವಿಧಿಸುವ ಶಿಕ್ಷೆಗಳು ಯಾವುವು ಗೊತ್ತಾ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ..

1254

*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*

ಗರುಡ ಪುರಾಣದ ಪ್ರಕಾರ, ಮನುಷ್ಯ ಭೂಮಿಯ ಮೇಲೆ ಮಾಡುವ ಅತ್ಯಾಚಾರ,ಅನಾಚಾರ ಮತ್ತು ಅಪರಾಧಗಳಿಗೆ ಪ್ರತ್ತೇಕವಾದ ಶಿಕ್ಷೆಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಅಂತಹ ಕೆಲವು ಶಿಕ್ಷೆಗಳ ಬಗ್ಗೆ ಇಲ್ಲಿ ಕೊಡಲಾಗಿದೆ.

ಅಪರಾಧ:-

ಇತರರ ಆಸ್ತಿಯ ಮೇಲೆ (ಸಂಪತ್ತು, ಹಣ, ಭೂಮಿ, ಮನೆಗಳು, ಆಭರಣಗಳು) ಒಡೆತನವನ್ನು ತೆಗೆದುಕೊಳ್ಳಲು ಪ್ರಯತ್ನಿಸುವ ಜನರಿಗೆ ಈ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಶಿಕ್ಷೆ:-

ತಮಿಸ್ರ ವಿಧಾನದಲ್ಲಿ ರಕ್ತ ಬರುವಂತೆ ಹೊಡೆಯುವುದು,ಬಿಸಿ ನೀರಿನಲ್ಲಿ ಹಾಕುವುದು ಮುಂತಾದವು.

ಅಪರಾಧ:-

ಸಂಬಂಧದಲ್ಲಿ ತಮ್ಮ ಪಾಲುದಾರರನ್ನು ಮೋಸ ಮಾಡುವುದು ಗಂಡ ಹೆಂಡತಿಯನ್ನೂ ಅಥವಾ ಹೆಂಡತಿ ಗಂಡನನ್ನೂ ಕೊಲೆ ಮಾಡುವುದು,ಈ ಆಧುನಿಕ ಕಾಲದಲ್ಲಿ ಬಹುಪಾಲು ಜನರು ವಿಚ್ಚೇದನ ಹಾಗೂ ಅನೈತಿಕ ಸಂಭಂದ ಇಟ್ಟುಕೊಳ್ಳುವುದರಿಂದ ಈ ಶಿಕ್ಷೆಗೆ ಒಳಗಾಗುತ್ತಾರೆ,

ವಿಧಿಸುವ ಶಿಕ್ಷೆ :-

ಇದೂ ಕೂಡ ತಮಿಸ್ರ ರೀತಿಯಲ್ಲೇ ಇರುತ್ತದೆ.ಬಿಸಿನೀರನ ಹೊಂಡದಲ್ಲಿ ಹಾಕುತ್ತಾರೆ,ಹಗ್ಗ ಕಟ್ಟಿ ಹಿಂಸಿಸಿ ಕಣ್ಣು ಕಿತ್ತುಹಾಕುತ್ತಾರೆ.

ಅಪರಾಧ :-

ಇತರರ ಆಸ್ತಿ ಅಥವಾ ವಸ್ತುಗಳನ್ನು ಕದಿಯುವುದು ಹಾಗೂ ಅವರನ್ನುಹಿಂಸಿಸುವುದು

ವಿಧಿಸುವ ಶಿಕ್ಷೆ :-

ರು ಆಕಾರದ ಸರ್ಪಗಳನ್ನು ಮೈ ಮೇಲೆ ಬಿಟ್ಟು ಕಚ್ಚಿಸಿ ಚಿತ್ರ ಹಿಂಸೆ ನೀಡಲಾಗುತ್ತದೆ.

ಅಪರಾಧ :-

ಇತರರ ಆಸ್ತಿಯನ್ನು ನಾಶಮಾಡುವುದು, ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ನಿರಾಕರಿಸುವುದು, ಉತ್ತರಾಧಿಕಾರ ಮತ್ತು ಇತರರ ಆಸ್ತಿಯನ್ನು ವಶಪಡಿಸಿಕೊಳ್ಳುವಿಕೆ, ಸ್ವಾಧೀನಕ್ಕಾಗಿ ಇತರರ ಆಸ್ತಿ ಮತ್ತು ಕುಟುಂಬವನ್ನು ಕ್ರೂರವಾಗಿ ನಾಶಪಡಿಸುವುದು,

ವಿಧಿಸುವ ಶಿಕ್ಷೆ :-

ವಿಪರೀತ ವಿಷವಿರುವ ಹಾವುಗಳನ್ನು ಕಚ್ಚಿಸಿ ಚಿತ್ರ ಹಿಂಸೆ ಕೊಟ್ಟು ಸಾಯಿಸುವುದು.

ಅಪರಾಧ :-

ಸಂತೋಷಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು

ವಿಧಿಸುವ ಶಿಕ್ಷೆ :-

ಆಪಾದಿತ ಆತ್ಮಗಳನ್ನು ಬೃಹತ್ ಕುದಿಯುವ ಪಾತ್ರೆಗಳಿಗೆ ಎಸೆಯುವುದು.

ಅಪರಾಧ :-

ಧಾರ್ಮಿಕ ಆಚರಣೆಗಳನ್ನು ಉಲ್ಲಂಘಿಸುವುದು

ವಿಧಿಸುವ ಶಿಕ್ಷೆ :-

ಪಾಪಿಗಳು ಸುಪ್ತಾವಸ್ಥೆಯನ್ನು ಬಿಡುವವರೆಗೂ ಚಾಕುಗಳಿಂದ ಸಿಡಿಸಿ ಆಸ್ಪಿಟ್ರಾ (ಚೂಪಾದ ಅಂಚುಗಳ ಕತ್ತಿ ಆಕಾರದ ಎಲೆಗಳು) ನಿಂದ ಮಾಡಿದ ಚಾವಟಿಗಳೊಂದಿಗೆ ಹೊಡೆದುರುಳಿಸಿ, ಇದೇ ಪ್ರಕ್ರಿಯೆಯನ್ನು ಪುನರಾವರ್ತಿಸುತ್ತಾರೆ.

ಅಪರಾಧ :-

ತಮ್ಮ್ ಕರ್ತವ್ಯಗಳನ್ನು ಕಡೆಗಣಿಸಿ ಜನರನ್ನು ಹಿಂಸಿಸುವುದು,ಮುಗ್ಧ ಜನರನ್ನು ಶಿಕ್ಷಿಸುವುದು ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುವುದು

ವಿಧಿಸುವ ಶಿಕ್ಷೆ :-

ಪಾಪಿಗಳನ್ನು ಭಾರಿ ದೊಡ್ಡ ದೊಡ್ಡ ಶಿಕ್ಷೆ ಕೊಡಲಾಗುತ್ತದೆ.ಪ್ರಾಣಿಗಳ ಪಾದಗಳ ಅಡಿಯಲ್ಲಿ ದೇಹವನ್ನು ಪುಡಿಮಾಡಲಾಗುತ್ತದೆ ಮತ್ತು ಪುನರಾವರ್ತಿಸಲಾಗುತ್ತದೆ.

About the author / 

Basavaraj Gowda

ಹಾಟ್ ನ್ಯೂಸ್

Follow Us on Facebook

Categories

ಸುದ್ದಿಗಳು

  • 6ನೇ ವೇತನ ಆಯೋಗದ ಗಾಳಿಸುದ್ದಿಗೆ ಕಿವಿ ಕೊಡಬೇಡಿ – ಇಲ್ಲಿದೆ ನಿಜವಾದ ಭಜೆಟ್ನ ಸುದ್ದಿ

    ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.

  • ಕರ್ನಾಟಕದ ಮೊದಲ ಕನ್ನಡ ಖಾಸಗಿ ಸುದ್ದಿ ವಾಹಿನಿ ಬಂದ್ ಆಗಲಿದೆ..!ತಿಳಿಯಲು ಈ ಲೇಖನಿ ಓದಿ…

    ಕರ್ನಾಟಕದ ಸುದ್ದಿ ಮಾಧ್ಯಮಗಳಲ್ಲಿ ‘ಉದಯ ನ್ಯೂಸ್’ ವಾಹಿನಿಯು ಒಂದು ಕಾಲದಲ್ಲಿ ತುಂಬಾ ಹೆಸರು ಮಾಡಿತ್ತು.ಆದರೆ ಈಗ ಬಂದಿರುವ ಸುದ್ದಿವಾಹಿನಿಗಳಿಗೆ ಪೈಪೋಟಿ ಕೊಡಲಾಗದೆ ಈ ವಾಹಿನಿಯು ಈಗ ಮುಚ್ಚುವ ಸ್ಥಿತಿಗೆ ತಲುಪಿದೆ.

  • ಇಂದು SSLC ಫಲಿತಾಂಶ: ರಿಸಲ್ಟ್ ಲಭ್ಯವಾಗೋ ವೆಬ್‍ಸೈಟ್ ಇಲ್ಲಿದೆ

    ಗುರುವಾರದಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇವತ್ತು ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ.

    ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಲ್ಲಿರುವ ಎಸ್‍ಎಸ್‍ಎಲ್‍ಸಿ ಬೋರ್ಡ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಇಲಾಖೆಯ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ನಾಳೆ ಎಲ್ಲಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಾರ್ಚ್ 30 ರಿಂದ ಏಪ್ರಿಲ್ 12ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿತ್ತು.

ಏನ್ ಸಮಾಚಾರ