ಉಪಯುಕ್ತ ಮಾಹಿತಿ

ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯಗೆ ಇಲ್ಲಿದೆ, ನಾಟಿ ವೈದ್ಯ ಪದ್ಧತಿ ಚಿಕಿತ್ಸೆ!ಹೇಗೆ ಗೊತ್ತಾ?ತಿಳಿಯಲು ಮುಂದೆ ಓದಿ…

1247

ನನ್ನ ಹೆಸರು ಅಶ್ವಥ್ ಕುಮಾರ್  42 ವರ್ಷ ವಯಸ್ಸು,ನಾನು ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ  ವಾಸವಾಗಿರುವುದು. ನಾನು ಲೈಬ್ರರಿಯನ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವುದು, 2016 ರಲ್ಲಿ ನನಗೆ ಸೊಂಟ ನೋವು  ವಿಪರೀತ  ಬರುತ್ತಿತ್ತು,ಮೂತ್ರ ಹೋಗಲೂ ಕಷ್ಟ ಆಗುತ್ತಿತ್ತು, ನಂತರ ಕೋಲಾರಿನ  ಸರ್ಕಾರಿ ಆಸ್ಪೇಟಲ್ ನಲ್ಲಿ ತೋರಿಸಿ ಸ್ಕ್ಯಾನಿಂಗ್ ಮಾಡಿಸಿದೆ ಆಗ ತಿಳಿಯಿತು  ನನ್ನ ಎರಡೂ ಕಿಡ್ನಿಗಳಲ್ಲಿ ಸ್ಟೋನ್ ಇದೆ ಎಂದು, ಬಲಗಡೆ ಕಿಡ್ನಿಯಲ್ಲಿ 22 mm ಹಾಗೂ 8 mm ಮತ್ತೂ ಎಡಗಡೆ ಕಿಡ್ನಿಯಲ್ಲಿ 3 mm 2mm  ಒಟ್ಟು ನಾಲ್ಕು ಕಲ್ಲುಗಳು ಇದ್ದವು,ಕೋಲಾರಿನ  ಖಾಸಗಿ ಆಸ್ಪೆತ್ರೆಯಲ್ಲಿ  ಸುಮಾರು ಮೂರು ಲಕ್ಷ ರೂಪಾಯಿ ಮೇಲ್ಪಟ್ಟು ಖರ್ಚು ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಕೊನೆಗೆ ಬೆಂಗಳೂರಿಗೆ ಹೋಗಿ ಬೇರೆ ಆಸ್ಪೆಟಲ್ ನಲ್ಲಿ ತೋರಿಸಲು ನಿರ್ದಾರ ಮಾಡಿದೆ.

ಬೆಂಗಳೂರಿನಲ್ಲಿ ನನ್ನ ಸ್ನೇಹಿತರೊಬ್ಬರ ಬಳಿ ನನ್ನ ಕಿಡ್ನಿ ಕಲ್ಲಿನ ವಿಷಯ ತಿಳಿಸಿದೆ,ಅದಕ್ಕವರು ನಾಟಿ ವೈದ್ಯ ಶಿವ ಕುಮಾರ್ ರವರ ಬಗ್ಗೆ ತಿಳಿಸಿದರು,ಇಲ್ಲೇ ನಮ್ಮ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ವಂಶಪಾರಂಪರ್ಯ ನಾಟಿ ವೈದ್ಯ ಶಿವ ಕುಮಾರ್ ಅಂಥ ಇದ್ದಾರೆ ಅವರು  ಗಿಡಮೂಲಿಕೆ ಚಿಕಿತ್ಸೆ ಕೊಡುತ್ತಾರೆ,ಮೂರು ವರ್ಷಗಳ ಕೆಳಗೆ ನಮ್ಮ ಸಂಬಂಧಿಕರೊಬ್ಬರಿಗೂ  ಇದೇ ರೀತಿ ಎರಡೂ ಕಿಡ್ನಿಗಳಲ್ಲಿ 28 mm 33 mm ಸೈಜಿನ ಎರಡು  ಕಲ್ಲುಗಳು ಇತ್ತು, ಬೇರೆ ಬೇರೆ ಕಡೆ ತೋರಿಸಿ ಪ್ರಯೋಜನವಾಗದೆ ಕೊನೆಗೆ  ಅವರ ಬಳಿ ಚಿಕಿತ್ಸೆ ಕೊಡಿಸಿದ್ದು,ಈಗ ಅವರು ಗುಣ ಮುಖರಾಗಿ ಎಲ್ಲರಂತೆ ಚನ್ನಾಗಿದ್ದಾರೆ ಎಂದು ತಿಳಿಸಿದರು.

ನಾನು ಕೂಡಲೇ ನನ್ನ ಸ್ನೇಹಿತನ  ಮನೆ ಬೆಂಗಳೂರಿಗೆ ಬಂದು ಅವರ ಚಿಕಿತ್ಸಾಲಕ್ಕೆ ಹೋದೆ,ರಿಪೋರ್ಟ್ಸ್ ನೋಡಿಸಿದೆ,ರಿಪೋರ್ಟ್ಸ್ ನೋಡಿದ ಮೇಲೆ ಅವರ ಚಿಕಿತ್ಸಾ ವಿಧಾನ ಹಾಗೂ ಔಷದಿಯ ಉಪಯೋಗದ ಬಗ್ಗೆ ತಿಳಿಸಿದರು,

 

ನಮ್ಮ ಗಿಡ  ಮೂಲಿಕೆ ಔಷದಿಯನ್ನು ನೀವು ಸೇವಿಸಿದ ಒಂದು  ತಿಂಗಳ  ನಂತರ ನೀವು ಸ್ಕ್ಯಾನಿಂಗ್ ತೆಗೆಸಿ ನೋಡಿ ನಿಮ್ಮ ಕಿಡ್ನಿ ಕಲ್ಲು ಅರ್ದ ಭಾಗ ಕರಗಿರುತ್ತದೆ, ಒಟ್ಟು ಇದು ಮೂರು ತಿಂಗಳ ಚಿಕಿತ್ಸೆ,ನಿಮಗೆ ಎರಡೇ ತಿಂಗಳಿನಲ್ಲಿ ನಿಮ್ಮ ಕಿಡ್ನಿ ಕಲ್ಲು ಕರಗಿಹೋಗುತ್ತದೆ,ಕಲ್ಲು ಕರಗಿದ ಮೇಲೆ ಒಂದು ತಿಂಗಳು ಹೆಚ್ಚಿಗೆ ಔಷಧಿ  ಸೇವಿಸಬೇಕು,ಮತ್ತೆ ಪ್ಯೂಚರ್ ನಲ್ಲಿ ನಿಮಗೆ ಕಿಡ್ನಿ ಕಲ್ಲಿನ ಸಮಸ್ಯೆ ಬರುವುದಿಲ್ಲ,ನೀವು ಮುಂದಿನ ತಿಂಗಳು ಔಷಧಿಗೆ ಬರುವಾಗ ಹೊಸ ರಿಪೋರ್ಟ್ ತರಬೇಕು ಎಂದು ಹೇಳಿ ಔಷಧಿ ಕೊಟ್ಟು ಕಳುಹಿಸಿದರು,

ಅವರು ಹೇಳಿದ ಹಾಗೆ ಮಾರ್ಚ್ ತಿಂಗಳಿನಲ್ಲಿ ಔಷಧಿಯನ್ನು ಸೇವಿಸಿ ಸ್ಕ್ಯಾನಿಂಗ್ ರಿಪೋರ್ಟ್ ತೆಗೆದು ನೋಡಿದಾಗ ವೈದ್ಯ ಶಿವ ಕುಮಾರ್ ರವರು ಹೇಳಿದ ಹಾಗೆ ಆಶ್ಚರ್ಯಕರ ರೀತಿಯಲ್ಲಿ  22 mm ಸ್ಟೋನ್ 13mm ಗೆ ಬಂದಿತ್ತು,8 mm ಸ್ಟೋನ್ 3mm ಗೆ ಬಂದಿತ್ತು,ಇನ್ನು ಉಳಿದ ಎರಡು ಸ್ಟೋನ್ ಗಳು ಕರಗಿಹೋಗಿತ್ತು,ರಿಪೋರ್ಟ್ ತೆಗೆದುಕೊಂಡು

ಮತ್ತೆ ಏಪ್ರಿಲ್ ತಿಂಗಳಿನಲ್ಲಿ ಪುನಃ ಅವರ ಚಿಕಿತ್ಸಾಲಯಕ್ಕೆ ಹೋಗಿದ್ದೆ, ಒಂದು ತಿಂಗಳ ಔಷದಿಯನ್ನು ಕೊಟ್ಟು ಅದೇ ರೀತಿ ಚಾಚೂ ತಪ್ಪದೇ ಉಪಯೋಗಿಸಿದರೆ ಈ ತಿಂಗಳಿನಲ್ಲಿ ನೀವು ಸಂಪೂರ್ಣ ಗುಣಮುಖರಾಗಬಹುದು  ಎಂದು ಹೇಳಿ ಔಷದಿ ಕೊಟ್ಟು ಕಳುಹಿಸಿದರು,ಅವರು ಹೇಳಿದ ಹಾಗೆ  ಏಪ್ರಿಲ್ ತಿಂಗಳಿನಲ್ಲಿ  ಔಷಧಿಯನ್ನು ಸೇವಿಸಿ ಮೇ ತಿಂಗಳಿನಲ್ಲಿ ಸ್ಕ್ಯಾನಿಂಗ್  ಮಾಡಿಸಿದೆ,ನನ್ನ ಕಿಡ್ನಿಯಲ್ಲಿನ ಎಲ್ಲಾ ಕಲ್ಲುಗಳು ಕರಗಿಹೋಗಿತ್ತು,ಪುನಃ ರಿಪೋರ್ಟ್ ತೆಗೆದುಕೊಂಡು ಅವರ ಚಿಕಿತ್ಸಾಲಯಕ್ಕೆ ಹೋದೆ,ರಿಪೋರ್ಟ್ ನೋಡಿ ಅದಕ್ಕವರು ಇದೂಂದು ತಿಂಗಳು ಔಷಧಿ ಸೇವಿಸಿದರೆ ಸಾಕು,ನೀವು ಸಂಪೂರ್ಣ ಗುಣಮುಖರಾದಂತೆ,ನಿಮಗೆ ಗೊತ್ತಿರುವವರಲ್ಲಿ ಇಂತಹ ಸಮಸ್ಯೆ ಇದ್ದರೆ ತಿಳಿಸಿ ನಾಲ್ಕು ಜನಕ್ಕೆ ಸಹಾಯವಾಗಲಿ ಎಂದು ಹೇಳಿ ಕಳುಹಿಸಿದರು, ಇದುವರೆಗೂ ನನ್ನ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಕಾಣಿಸಲಿಲ್ಲ,

ಮಿತ್ರರೆ ಈ ವಿಷಯ ನಿಮ್ಮ ಬಂದು ಮಿತ್ರರಿಗೆಲ್ಲಾ ತಿಳಿಸಿ ಉಪಯೋಗವಾಗಲಿ.

ಇಂತಿ

ಅಶ್ವಥ್ ಕುಮಾರ್

ಪಾರಂಪರಿಕ ವೈದ್ಯ ಶಿವ ಕುಮಾರ್ ರವರ ವಿಳಾಸ :-

ಕಾಮಧೇನು ಪಂಚಗವ್ಯ ಚಿಕಿತ್ಸಾಲಯ

ವೆಂಕಟೇಶ್ವರ ಚಿತ್ರ ಮಂದಿರ ರಸ್ತೆ

ದೇವಸಂದ್ರ

ಕೃಷ್ಣರಾಜಪುರ

ಬೆಂಗಳೂರು 560036

ಹಳೆ ಮದ್ರಾಸ್ ರಸ್ತೆ

ಮೊಬೈಲ್ ಸಂಖ್ಯೆ 9845950328

9482747800

ಸಮಯ: ಬೆಳಗ್ಗೆ 10  ಗಂಟೆಯಿಂದ ಸಂಜೆ 8 ಗಂಟೆಯವರಗೆ

About the author / 

Nimma Sulochana

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ