News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
BB ಮನೆಯಲ್ಲಿ ಶುರುವಾಯ್ತು ಪ್ರೇಮ್ ಕಹಾನಿ!’ನನ್ನ ಕಂಡರೆ ನಿಮಗೆ ಏನನಿಸುತ್ತೆ?
ಜನ್ಮ ಕೊಟ್ಟಾಗ ಈ ಮಗುವಿನ ತೂಕ ಎಷ್ಟು ಎಂದು ಗೊತ್ತಾದರೆ ಅಚ್ಚರಿ ಪಡುವುದು ಗ್ಯಾರಂಟಿ,.!!
ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಬೇಕೇ; ಹಾಗಾದರೆ ಅಮಾವಾಸ್ಯೆಯಂದು ಹೀಗೆ ಮಾಡಿದರೆ ಸಾಕು,..
ಹುಟ್ಟುಹಬ್ಬದಂದು ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಪರೀಕ್ಷೆ ಮಾಡಿಸಿ ಆಚರಿಸಿದ ನಟಿ ಪ್ರಣಿತ…!
ಇನ್ಫೋಸಿಸ್ ದಂಪತಿಗಳ ಸಿನಿಮಾದಲ್ಲಿ ಸುಧಾ ಮೂರ್ತಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್ ನ ಈ ಸ್ಟಾರ್ ನಟಿ..!ಆ ನಟಿ ಯಾರು?
ಇಷ್ಟೇನಾ ಕನ್ನಡ ಸೂಪರ್ ಸ್ಟಾರ್ ನಟರು ಓದಿರೋದು..!ಹಾಗಾದರೆ ಅವ್ರು ಓದು ನಿಲ್ಲಿಸಿದ್ದು ಏಕೆ?
ಇಷ್ಟು ದಿನ ಸ್ಯಾಂಡಲ್​ವುಡ್​ನಲ್ಲಿ ಮಿಂಚಿದ ದರ್ಶನ್ ಈಗ ಮಾಲಿವುಡ್​ನಲ್ಲಿ ತೆರೆಕಾಣಲಿದ್ದಾರೆ,…
ಮನೆಯಲ್ಲಿ ನೀವು ಇಡಬೇಕಾದ ವಾಸ್ತು ಗಿಡಗಳು ಮತ್ತು ಅದರ ಪರಿಣಾಮಗಳು; ನೀವು ತಪ್ಪದೇ ತಿಳಿಯಬೇಕಾದ ಸಂಗತಿಗಳು….
ಇಲ್ಲಿ ಮಹಿಳೆಯರು ಹೆಚ್ಚು ಮೇಕಪ್ ಮಾಡಿಕೊಂಡಲ್ಲಿ ಕಠಿಣ ಶಿಕ್ಷೆ ಪಕ್ಕಾ..!ಎಲ್ಲಿ ಗೊತ್ತ?
ನೀವು ತಿನ್ನುವ ಆಹಾರ ಹೇಗೆ ವಿಷವಾಗಿ ಪರಿವರ್ತನೆ ಆಗುತ್ತದೆ ಗೊತ್ತಾ?ಅದಕ್ಕೆ ಸೂಕ್ತ ಚಿಕಿತ್ಸೆ ಮತ್ತು ಪರಿಹಾರಗಳು…
ಸುದ್ದಿ

ಈ ರಾಶಿಯ ಹುಡುಗಿಯರಿಗೆ ಸಿಗ್ತಾರೆ ಶ್ರೀಮಂತ ಸಂಗಾತಿ…!

164

ಪ್ರಪಂಚದ ಪ್ರತಿಯೊಬ್ಬ ಹುಡುಗಿಯೂ ತನ್ನ ಸಂಗಾತಿ ಪ್ರೀತಿ, ಕಾಳಜಿ ತೋರಬೇಕೆಂದು ಬಯಸುತ್ತಾರೆ. ಆದರೆ ಪ್ರೀತಿ ಜೀವನದಲ್ಲಿ ಎಲ್ಲವೂ ಅಲ್ಲ. ವಾಸ್ತವವಾಗಿ ಜೀವನವನ್ನು ಕಳೆಯಲು ಹಣವು ಅತ್ಯಂತ ಅವಶ್ಯಕವಾಗಿದೆ.

ಅಂತಹ ಪರಿಸ್ಥಿತಿಯಲ್ಲಿ ಹುಡುಗಿಯರು ಶ್ರೀಮಂತ ಪತಿ ಹುಡುಕಾಟ ನಡೆಸುತ್ತಾರೆ. ಈ ರಾಶಿಯ ಹುಡುಗಿಯರಿಗೆ ಶ್ರೀಮಂತ ಪತಿ ಸಿಗ್ತಾನೆ. ಗಂಡನ ಮನೆಯಲ್ಲಿ ಇವ್ರು ರಾಣಿಯಂತೆ ಜೀವನ ನಡೆಸ್ತಾರೆ.

ಮೇಷ ರಾಶಿಯ ಹುಡುಗಿಯರು ಅದೃಷ್ಟವಂತರು. ಪ್ರೀತಿಸುವ ಪತಿ ಮಾತ್ರವಲ್ಲ ಶ್ರೀಮಂತ ಪತಿ ಸಿಗ್ತಾನೆ. ಈ ರಾಶಿಯ ಹುಡುಗಿಯರು ಬಿಂದಾಸ್ ಆಗಿ ಶಾಪಿಂಗ್ ಮಾಡಬಲ್ಲರು. ಈ ರಾಶಿಯ ಹುಡುಗಿಯರನ್ನು ಅವ್ರ ಪತಿ ತುಂಬಾ ಕಾಳಜಿಯಿಂದ ನೋಡಿಕೊಳ್ತಾನೆ. ಗಂಡನ ಮನೆಯಲ್ಲಿ ಇವ್ರು ಆರಾಮವಾಗಿ ಜೀವನ ನಡೆಸ್ತಾರೆ.

ಮಿಥುನರಾಶಿಯ ಹುಡುಗಿಯರಿಗೆ ಸರಳ ಹಾಗೂ ಶ್ರೀಮಂತ ಪತಿ ಸಿಗ್ತಾನೆ. ಸಂಗಾತಿಯ ಪ್ರತಿ ಕನಸನ್ನುಪೂರ್ಣಗೊಳಿಸುತ್ತಾನೆ. ಹಣದ ಕೊರತೆಯುಂಟಾಗದಂತೆ ನೋಡಿಕೊಳ್ತಾನೆ.ತುಲಾ ರಾಶಿಯ ಹುಡುಗಿಯರ ವೈವಾಹಿಕಜೀವನ ತುಂಬಾ ಚೆನ್ನಾಗಿರುತ್ತದೆ. ಪತಿ ಬಳಿ ಬೇಕಾದಷ್ಟು ಹಣವಿರುತ್ತದೆ ಎಂದು ನಂಬಲಾಗಿದೆ. ತುಲಾರಾಶಿ ಹುಡುಗಿಯರ ಗಂಡಂದಿರು ಸಂಬಂಧದಲ್ಲಿ ನಿಷ್ಠಾವಂತರಾಗ್ತಾರೆ. ಸಂಗಾತಿಯನ್ನು ಸಂತೋಷದಿಂದ ಇಟ್ಟುಕೊಳ್ತಾರೆ.

Follow Us on Facebook

Categories

ಇಂದಿನ ಅವಮಾನ
0C
humidity: 0%
wind: 0km/h
H 0 • L 0

Date wise

ಏನ್ ಸಮಾಚಾರ